ಈ ಸಮೀಕ್ಷೆ ನೀವು ಬಿಜೆಪಿಗೆ ಮತ ಹಾಕ್ತೀರಾ, ಕಾಂಗ್ರೆಸ್ಗೆ ಮತ ಹಾಕ್ತೀರಾ ಅನ್ನೋ ಸಮೀಕ್ಷೆ ಅಲ್ಲ. ಬದಲಾಗಿ ಇದು ಜನರು ಯಾವ ವಿಷಯವನ್ನು ಪರಿಗಣಿಸಿ ಮತ ಹಾಕ್ತಾರೆ ಅನ್ನೋ ನಿಟ್ಟಿನಲ್ಲಿ ನಡೆಸಿರುವ ಸರ್ವೆಯಾಗಿದೆ. ಈ ಸರ್ವೆ ಬಿಜೆಪಿ ನಾಯಕರ ನಿದ್ದೆ ಕೆಡಿಸಿರುವುದು ಮಾತ್ರ ಖಂಡಿತ.
CSDS ಮತ್ತು ಲೋಕನೀತಿಯ ಚುನಾವಣಾ ಪೂರ್ವ ಸಮೀಕ್ಷೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: