ಮೋದಿ ಹೆಸರು ಹೇಳಿಕೊಂಡು , ಇವರು ಗಂಟು ಮಾಡಿಕೊಂಡು ಆಸ್ತಿ ಮಾಡಕೊಳ್ಳುತ್ತಿದ್ದಾರೆ. ಬಡವರ ಪಕ್ಷ ಕಾಂಗ್ರೆಸ್ ಪಕ್ಷ. ಈ ಬಾರಿ ನಮಗೆ ಕೇಂದ್ರದಲ್ಲಿಯೂ ಕಾಂಗ್ರೆಸ್ ಬರಬೇಕು. ದೇಶ, ದೇಶ ಅಂದ್ರೆ ಹೊಟ್ಟೆ ತುಂಬುತ್ತಾ. ನಮ್ಮ ದೇಶ ಅಂದ್ರೆ ನಮಗೂ ಹೆಮ್ಮೆ ಇದೆ ಎಂದು ಎಮ್ಸಿ ಲೇಔಟ್ ನಿವಾಸಿ ವಿಜಯಮ್ಮ ಹೇಳಿದ್ದಾರೆ.
ಬಿಜೆಪಿಗರಿಗೆ ಚಳಿ ಬಿಡಿಸಿದ ಮಹಿಳೆ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: