ನೀವು ಯಾವತ್ತಾದ್ರೂ ಮನ್ಮೋಹನ್ ಸಿಂಗ್ ಅವರು ಐಷಾರಾಮಿ ಜೀವನ ನಡೆಸೋದನ್ನ ನೋಡಿದ್ದೀರಾ ? ಅದೇ ಕುರ್ತಾ ಪೈಜಾಮ್, ಒಂದು ಪಗಡೆ. ಇಷ್ಟೇ ಅವರ ಬಟ್ಟೆ ಆಗಿತ್ತು. ದೇವೆಗೌಡ, ವಾಯಪೇಯಿ ಅವರು ಐಷಾರಾಮಿ ಬಟ್ಟೆ ಹಾಕೋದನ್ನ, ದಿನಕ್ಕೆ 10 ಸಲ ಬಟ್ಟೆ ಬದಲಾಯಿಸೋದನ್ನ ನೋಡದ್ದೀರಾ ? ಅವರ ಬಳಿ ಲಕ್ಷದ ವಾಲ್ಯೂ ಹೋಂದಿರೋ ಪೆನ್ ಆಗಲೀ ಅಥ್ವಾ ಕನ್ನಡಕವನ್ನ ನೋಡಿದೀರಾ ? ಇಲ್ಲ.. ಆದರೆ ಮೋದಿಯ ಐಷಾರಾಮಿ ಬದುಕು ಹೇಗಿದೆ ಈ ವಿಡಿಯೋ ನೋಡಿ
ಸಾರ್ವಜನಿಕರ ಹಣದಲ್ಲಿ ಹೇಗೆಲ್ಲಾ ಎಂಜಾಯ್ ಮಾಡಬಹುದೆಂದು ಮೋದಿ ನೋಡಿ ಕಲೀಬೇಕು..
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: