ಪಿತ್ರಾರ್ಜಿತ ತೆರಿಗೆ, ಆಸ್ತಿ ಹಂಚಿಕೆ ಮತ್ತು ಮಹಿಳೆಯರ ಮಂಗಳಸೂತ್ರ ಕಿತ್ತುಕೊಂಡು ಮುಸ್ಲಿಮರಿಗೆ ಹಂಚುವುದು ಸೇರಿದಂತೆ ಹಲವು ಹಸಿ ಸುಳ್ಳುಗಳನ್ನು ಪ್ರಧಾನಿ ಮೋದಿ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಇದಕ್ಕಾಗಿ ಅವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ, ರಾಹುಲ್ ಗಾಂಧಿಯವರ ಸಂಪತ್ತಿನ ಸಮಾನ ಹಂಚಿಕೆ ಮತ್ತು ಸ್ಯಾಮ್ ಪಿತ್ರೋಡನ ಹೇಳಿಕೆಯನ್ನು ತಮಗೆ ಬೇಕಾದಂತೆ ಬಳಸಿಕೊಂಡಿದ್ದರು. ಮೋದಿ ಹಾಗೂ ವಾಟ್ಸಾಪ್ ಯುನಿವರ್ಸಿಟಿಯ ಈ ಸುಳ್ಳುಗಳ ಅಸಲಿಯತ್ತು ಏನು?
ಬಡವರ ಸಂಪತ್ತನ್ನು ಕಸಿದು ಶ್ರೀಮಂತರಿಗೆ ಕೊಟ್ಟವರಿಂದ ಮತ್ತೊಂದು ಹಸಿ ಸುಳ್ಳು! WhatsApp University
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: