ಬಿಜೆಪಿ ಸರ್ಕಾರ, ಕಾಂಗ್ರೆಸ್ ಅಧಿಕಾರಲ್ಲಿ ಇದ್ದಾಗ ಪ್ರತಿಯೊಂದು ವಿಷಯಕ್ಕೂ ಟೀಕೆ ಮಾಡ್ತಿತ್ತು. ನಿರುದ್ಯೋಗ, ಬೆಲೆ ಏರಿಕೆ, ಹಸಿವು, ಬಡತನ ಹೀಗೆ ಪ್ರತಿಯೊಂದು ವಿಷಯಕ್ಕೂ ಕಾಂಗ್ರೆಸ್ ಪಕ್ಷವನ್ನ ಮಧ್ಯೆ ತರ್ತಾ ಇತ್ತು.. ಕಾಂಗ್ರೆಸ್ ಆಳ್ವಿಕೆ ಇದ್ದಾಗ ಈ ರೀತಿ ಹೇಳೊದು ಸರಿನೇ..ಆದ್ರೆ ಕಾಂಗ್ರೆಸ್ ಆಡಳಿತ ಮಾಡ್ತಾ ಇದ್ದಾಗ ಕೇವಲ ತಪ್ಪನ್ನೇ ಕಂಡುಹಿಡಿತಾ ಇದ್ದ ಬಿಜೆಪಿ ತನ್ನ ಸರ್ಕಾರ ಆಡಳಿತ ಮಾಡುವಾಗ ಆಗ್ತಾ ಇರೋ ತಪ್ಪನ್ನ ಮುಚ್ಚಿಹಾಕೋಕೆ ನೋಡ್ತಾ ಇದೆ. ಕಾಂಗ್ರೆಸ್ ಸರ್ಕಾರ ಹಸಿವು ಮುಕ್ತ ಭಾರತ ಮಾಡೋಕೆ ಆಗಿಲ್ಲ, ನಮಗೆ ವೋಟ್ ಹಾಕಿ ನಾವು ಹಸಿವು ಮುಕ್ತ ಭಾರತ ಮಾಡ್ತೀವಿ ಅಂತ ಹೇಳಿದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಸಿವು ಮುಕ್ತ ಭಾರತದ ಆಗಿದ್ಯ ? ಈ ಬಗ್ಗೆ ಸರ್ವೆಗಳು ಏನ್ ಹೇಳತ್ತೆ ? ಸರ್ವೆಗಳು ಯಾವ ರೀತಿ ರಿಪೋರ್ಟ್ ಅನ್ನ ಕೊಟ್ಟಿದೆ ಅನ್ನೋ ಬಗ್ಗೆ ಇವತ್ತಿನ ಈ ವಿಡಿಯೋದಲ್ಲಿ ನೋಡೊಣ..
ಯಾರ ಸರ್ಕಾರದಲ್ಲಿ ಹೆಚ್ಚು ಜನಕಲ್ಯಾಣ ಆಗಿದೆ ಎಂಬ ಅಂಕಿ ಅಂಶಗಳ ತುಲನೆ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: