ದೇಶದ ಘನತೆಗೆ ಬೆಂಕಿ ಹಚ್ಚಿದ ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣಕದ ಆರೋಪಿಯಾದ, ಮಾಜಿ ಪ್ರಧಾನಿ HD ದೇವೇಗೌಡ ಮೊಮ್ಮಗ ಪ್ರಜ್ವಲ್ ರೇವಣ್ಣ ಈಗ ಜಾಗತಿಕವಾಗಿ ತಲೆ ಮರಿಸಿಕೊಂಡಿದ್ದಾರೆ. ಅವನ ಹುಡುಕಾಟಕ್ಕಾಗಿ ಸುಮಾರು 198 ದೇಶಗಳಗೆ ಬ್ಲೂ ಕರ್ನಾರ್ ನೋಟಿಸ್ ನ್ನು ಜಾರಿ ಮಾಡಲಾಗಿದೆ. ಸದ್ಯ ಕರ್ನಾಟಕದ SIT ಪೋಲಿಸ್ ಎಲ್ಲಾ ಬಗೆಯ ಪ್ರಯತ್ನ ಮುಂದುವರೆಸಿದ್ದು ವಿದೇಶಗಳ ಪೋಲಿಸ್ ವ್ಯವಸ್ಥೆಯಾದ ಇಂಟರ್ ಪೋಲ್ ವ್ಯವಸ್ಥೆಯನ್ನು ಸಂಪರ್ಕದಲ್ಲಿರಿಸಿದೆ. ಈ ವ್ಯವಸ್ಥೆಯ ಸಂಕ್ಷಿಪ್ತ ಮಾಹಿತಿಗಾಗಿ ಈ ವಿಡಿಯೋ ನೋಡಿ.
MASS RAPISTನ್ನು ಹಿಡಿಯಲು ಏನೆಲ್ಲಾ ಮಾಡಬೇಕು ಗೊತ್ತಾ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: