ಯೋಗಿ ಆದಿತ್ಯನಾಥ್ ಇನ್ನೆರಡು ತಿಂಗಳಲ್ಲಿ ತಮ್ಮ ಸ್ಥಾನವನ್ನ ಕಳೆದು ಕೊಳ್ತಾರೆ. ಇದೇ ಮೋದಿ ಪ್ಲಾನ್ .. ಇದನ್ನ ಕೇಜ್ರಿವಾಲ್ ಜೈಲಿನಿಂದ ಬಂದ ಕೆಲವೇ ಗಂಟೆಗಳಲ್ಲಿ ಕಮ್ ವಿತ್ ಅ ಬ್ಯಾಂಗ್ ಅನ್ನೋ ರೀತಿ ಹೇಳಿದ್ದಾರೆ….ಕೇಜ್ರಿವಾಲ್ ಹೇಳಿರೋ ಭವಿಷ್ಯ ನಿಜ ಆಗ್ತಾ ಇದಿಯಾ ಅನ್ನೋ ಅನುಮಾನ ಈಗ ಎಲ್ಲರಲ್ಲೂ ಕಾಡ್ತಾ ಇದೆ.. ಅದಕ್ಕೆ ಕಾರಣ ಕೂಡ ಇದೆ…
ಮೋದಿ ರಿಟೈರ್ಮೆಂಟ್ ಮತ್ತು ಯೋಗಿ ಪ್ರಮೋಷನ್ ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: