ಪ್ರಧಾನಿ ನರೇಂದ್ರ ಮೋದಿಯವ್ರು ಹಿಂದೂ-ಮುಸ್ಲಿಂ ದ್ವೇಷ ರಾಜಕಾರಣ ಮಾಡೋದೆ ಇಲ್ವಂತೆ. ಹಾಗೆ ಮಾಡಿದರೆ ಅವ್ರು ರಾಜಕೀಯದಲ್ಲಿ ಇರೋದೆ ಇಲ್ವಂತೆ. ಹಾಗಾದ್ರೆ, ಈ 10 ವರ್ಷ ದ್ವೇಷ ಭಾಷಣ ಮಾಡಿದ್ದು ಯಾರ ವಿರುದ್ಧ? ಮೋದಿಯವರ ಮಾತನ್ನು ಯಾರಾದ್ರೂ ನಂಬುತ್ತಾರೆಯೇ?
ಸೋಲಿನ ಭಯ ; ಮುಸ್ಲಿಂ ಒಲೈಕೆಗೆ ಮುಂದಾದ ಸುಳ್ಳಿನ ಸಾಮ್ರಾಟ್! Narendra Modi
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: