ಭಾರತ ಬಲಿಷ್ಠ ದೇಶ ಆಗಬೇಕು ಅಂದರೆ ಪ್ರಬಲ ನಾಯಕ ಬೇಕು. ಅದಕ್ಕಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಬೇಕು ಎನ್ನುವ ನರೇಟಿವ್ ಅನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರಿಣಾಮಕಾರಿಯಾಗಿ ಕಟ್ಟಿತ್ತು. ಈ ಬಾರಿಯೂ ಈ ನರೇಟಿವ್ ಕೆಲಸ ಮಾಡುತ್ತಾ? ಅಥವಾ ಜನರು ಅದನ್ನು ತೊಡೆದು ಹಾಕಲಿದ್ದಾರಾ? ಈ ಕುರಿತು ರಾಜಕೀಯ ವಿಶ್ಲೇಷಕ ಎ.ನಾರಾಯಣ ಮಾತನಾಡಿದ್ದಾರೆ.
‘ಒಂದು ದೇಶ, ಒಂದು ಚುನಾವಣೆ, ಒಬ್ಬ ನಾಯಕ’ ಎನ್ನುವುದು ಬಹಳ ಅಪಾಯಕಾರಿ ನಿಲುವು!
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: