ರಾಹುಲ್ ಗಾಂಧಿ ಅವರು 2024 ರ ಚುನಾವಣೆಯಲ್ಲಿ ಅದ್ಭುತ ಪುನರಾಗಮನವನ್ನ ಮಾಡಿದ್ದಾರೆ… ಎಷ್ಟರಮಟ್ಟಿಗೆ ಅಂದರೆ ಅವರ ಕಾರ್ಯಕ್ಷಮತೆ ಮೋದಿಯವರಿಗಿಂತಲೂ ಉತ್ತಮವಾಗಿ ಕಾಣಿಸಲು ಪ್ರಾರಂಭಿಸಿದೆ!!! ಸ್ಟಾರ್ ಪ್ರಚಾರಕ ಮತ್ತು ವೋಟ್ ಪುಲ್ಲರ್ ಆಗಿ ಮೋದಿಯವರ ಪ್ರಭಾವ ತೀವ್ರವಾಗಿ ಕುಸಿದಿದೆ – ಭಾರತ್ ಜೋಡೋ ಯಾತ್ರೆಯ ನಂತರ ರಾಹುಲ್ ಅವರ ಚುನಾವಣಾ ಭವಿಷ್ಯವು ಏರಿದೆ…. ಇದು ಅಭಿಪ್ರಾಯವಲ್ಲ – ಇದನ್ನ ಚುನಾವಣಾ ಡೇಟಾನೇ ಹೇಳ್ತಾ ಇದೆ.ಈ ವಿಡಿಯೋದಲ್ಲಿ ಇದನ್ನ ವಿವರಿಸಲಾಗಿದೆ. ತಪ್ಪದೇ ನೋಡಿ.
ಈ ಚುನಾವಣೆಯಲ್ಲಿ ಮೋದಿಗಿಂತ ರಾಹುಲ್ ಗಾಂಧಿ ಹೆಚ್ಚು ಪ್ರಭಾವಶಾಲಿ ಆಗಿದ್ಹೇಗೆ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: