ಕಣ್ಣಿಗೆ ಕಾಣದ ಪ್ಲಾಸ್ಟಿಕ್ ಕಣಗಳು (Microplastics) ಎಷ್ಟೋ ಬಾರಿ ಆಹಾರದ ಜೊತೆಗೆ ನಮಗೆ ಗೊತ್ತೇ ಆಗದಂತೆ ನಮ್ಮ ಹೊಟ್ಟೆ ಸೇರುತ್ತದೆ. ಮೈಕ್ರೋ ಪ್ಲಾಸ್ಟಿಕ್ ಎಂದರೆ ಐದು ಎಂಎಂಗೂ ಸಣ್ಣದಾದ ಪ್ಲಾಸ್ಟಿಕ್ನ ಕಣಗಳು. ಸಂಶೋಧನೆಗಳ ಪ್ರಕಾರ, ಪ್ಲಾಸ್ಟಿಕ್ನಲ್ಲಿರುವ ರಾಸಾಯನಿಕಗಳಾದ ಬಿಪಿಎ, ಪ್ಥಲೇಟ್ಸ್ ಹಾಗೂ ಪಿಎಫ್ಎಎಸ್ ನಂತಹುಗಳು ಮಾನವನ ದೇಹದ ಹಾರ್ಮೋನುಗಳನ್ನೇ ನಕಲು ಮಾಡುತ್ತವೆ. ಇದರಿಂದ ಸಂತಾನಹೀನತೆಯೂ ಸೇರಿದಂತೆ ಕ್ಯಾನ್ಸರ್ವರೆಗೂ ಹಲವು ಆರೋಗ್ಯ ಸಮಸ್ಯೆಗಳು ಬರುವ ಲಕ್ಷಣಗಳಿವೆ. ಹಾಗಾದರೆ ಇದರಿಂದ ದೂರವಿರಲು ಏನು ಮಾಡಬಹುದು ಎಂಬ ಪ್ರಶ್ನೆಗೆ ನಮ್ಮ ಕನ್ನಡಿಗ ಸಂಶೋಧಕರೊಬ್ಬರು ಹೊಸ ಆವಿಷ್ಕಾರ ಮಾಡಿದ್ದಾರೆ ಏನದು ಈ ವಿಡಿಯೋ ನೋಡಿ.
ಇದು ಕನ್ನಡಿಗನ ಹೊಸ ಆವಿಷ್ಕಾರ, ಪ್ರತಿ ಅಡಿಗೆ ಮನೆಯಲ್ಲುಇರಲೇಬೇಕು!
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: