ಇದು ಕನ್ನಡಿಗನ ಹೊಸ ಆವಿಷ್ಕಾರ, ಪ್ರತಿ ಅಡಿಗೆ ಮನೆಯಲ್ಲುಇರಲೇಬೇಕು!

Date:

ಕಣ್ಣಿಗೆ ಕಾಣದ ಪ್ಲಾಸ್ಟಿಕ್ ಕಣಗಳು (Microplastics) ಎಷ್ಟೋ ಬಾರಿ ಆಹಾರದ ಜೊತೆಗೆ ನಮಗೆ ಗೊತ್ತೇ ಆಗದಂತೆ ನಮ್ಮ ಹೊಟ್ಟೆ ಸೇರುತ್ತದೆ. ಮೈಕ್ರೋ ಪ್ಲಾಸ್ಟಿಕ್ ಎಂದರೆ ಐದು ಎಂಎಂಗೂ ಸಣ್ಣದಾದ ಪ್ಲಾಸ್ಟಿಕ್ನ ಕಣಗಳು. ಸಂಶೋಧನೆಗಳ ಪ್ರಕಾರ, ಪ್ಲಾಸ್ಟಿಕ್ನಲ್ಲಿರುವ ರಾಸಾಯನಿಕಗಳಾದ ಬಿಪಿಎ, ಪ್ಥಲೇಟ್ಸ್ ಹಾಗೂ ಪಿಎಫ್ಎಎಸ್ ನಂತಹುಗಳು ಮಾನವನ ದೇಹದ ಹಾರ್ಮೋನುಗಳನ್ನೇ ನಕಲು ಮಾಡುತ್ತವೆ. ಇದರಿಂದ ಸಂತಾನಹೀನತೆಯೂ ಸೇರಿದಂತೆ ಕ್ಯಾನ್ಸರ್ವರೆಗೂ ಹಲವು ಆರೋಗ್ಯ ಸಮಸ್ಯೆಗಳು ಬರುವ ಲಕ್ಷಣಗಳಿವೆ. ಹಾಗಾದರೆ ಇದರಿಂದ ದೂರವಿರಲು ಏನು ಮಾಡಬಹುದು ಎಂಬ ಪ್ರಶ್ನೆಗೆ ನಮ್ಮ ಕನ್ನಡಿಗ ಸಂಶೋಧಕರೊಬ್ಬರು ಹೊಸ ಆವಿಷ್ಕಾರ ಮಾಡಿದ್ದಾರೆ ಏನದು ಈ ವಿಡಿಯೋ ನೋಡಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕನ್ನಡದ ಕಿಟಕಿಯಿಂದ ವಿವಿಧ ದೇಶಗಳ ಆಗುಹೋಗುಗಳಲ್ಲೊಂದು ಇಣುಕು ನೋಟ | ಲೋಕಸಂಚಾರ

ನೈಜೀರಿಯಾ: ಶಾಲಾ ಕಟ್ಟಡ ಕುಸಿತ; 22 ವಿದ್ಯಾರ್ಥಿಗಳು ಸಾವು, ಮುಂದುವರಿದ ಶೋಧ...

ರಷ್ಯಾದ ಈ ಪ್ರತಿಷ್ಠಿತ ಪ್ರಶಸ್ತಿ ಪಡೆಯುವಂತಾ ಮೋದಿಯ ಅಂಥಾ ಸಾಧನೆ ಯಾವುದದು?

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಅವರಿಗೆ...

ಹುಟ್ಟುವ ಮಗುವಿನ ಮೇಲೆ ಇರಲಿ ಹೆಚ್ಚು ನಿಗಾ!

ಮಹಾರಾಷ್ಟ್ರದಿಂದ ಕನಿಷ್ಠ ಎಂಟು ಝೀಕಾ ವೈರಸ್ ಪ್ರಕರಣಗಳು ವರದಿಯಾದ ಬಳಿಕ ಜುಲೈ...

ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಮುಖ್ಯಮಂತ್ರಿಗೆ ಪ್ರಸ್ತಾವ

ಮೂವತ್ತು ನಲವತ್ತು ವರ್ಷಗಳಿಂದ ರಾಜಕಾರಣದಲ್ಲಿ ಉನ್ನತ ಹುದ್ದೆ ಅಲಂಕರಿಸಿದವರು ಈಗ ಎದುರಾಗಿರುವ...