2013ರಲ್ಲಿ ಗುಜರಾತ್‌ನ ಗೃಹ ಸಚಿವರಾಗಿದ್ದ ಅಮಿತ್ ಶಾ ಮತ್ತು ಗುಜರಾತ್‌ನ ಕೆಲವು ಐಪಿಎಸ್ ಅಧಿಕಾರಿಗಳ ನಡುವಿನ ಕಾಲ್ ರೆಕಾರ್ಡಿಂಗ್ ಸೋಶಿಯಲ್ ಮೀಡಿಯಾದಲ್ಲಿ ಹಿಂದೆ ಹರಿದಾಡಿತ್ತು. ಈ ಕಾಲ್ ರೆಕಾರ್ಡಿಂಗ್‌ನಿಂದಾಗಿ ಅಮಿತ್ ಶಾ ಅವ್ರು ಪೊಲೀಸರಿಂದ ಏನೆಲ್ಲ ಅಕ್ರಮ ಕೆಲ್ಸ ಮಾಡಿಸ್ತಿದ್ರು ಅನ್ನೋದು ಬಹಿರಂಗವಾಗಿತ್ತು. ಅಮಿತ್ ಶಾ ಬೆಂಗಳೂರಿನಲ್ಲಿ ವಾಸವಿದ್ದ ಗುಜರಾತಿನ ಯುವತಿಯನ್ನ ಹಿಂಬಾಲಿಸುವ ಕೆಲಸವನ್ನ ಪೊಲೀಸ್ ಅಧಿಕಾರಿಗಳಿಗೆ ಕೊಟ್ಟಿದ್ರು ಅನ್ನೋದು ಈ ಕಾಲ್ ರೆಕಾರ್ಡಿಂಗ್‌ನಿಂದ ಬಹಿರಂಗವಾಗಿದೆ. ಏನದು ಸ್ಟೋರಿ ಈ ವಿಡಿಯೋ ನೋಡಿ.
ಮೋದಿ ಮತ್ತು ಅಮಿತ್ ಶಾ ಅವರ UNTOLD STORY
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: