ಬಾಬಾಸಾಹೇಬ್ ಅಂಬೇಡ್ಕರ್ ಅವರ ದಾರಿಯಲ್ಲಿ ನಾವೆಲ್ಲರೂ ನಡೆಯೊಣ ಎಂದು ಉಪನ್ಯಾಸಕ ರಮೇಶ ಮಾಡಿಯಾಳಕರ ಸಂದೇಶ ನೀಡಿದರು.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಸಿದ್ಧಾರ್ಥ ದೀಕ್ಷಾಭೂಮಿಯ ಸಮುದಾಯ ಭವನದಲ್ಲಿ ತಾಲೂಕಿನ ಸಮಾನ ಮನಸ್ಕರ ಯುವಕರ ವೇದಿಕೆಯಿಂದ ಹಮ್ಮಿಕೊಂಡಿದ್ದ ತ್ಯಾಗಮಯಿ ಮಾತೆ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಬುರಾವ ಅರುಣೊದಯ, ಸುನಿಲ ಹಿರೊಳಿಕರ, ಮಲ್ಲಿಕಾರ್ಜುನ ಶೃಂಗೆರಿ, ಬಾಬುರಾವ ಸುಳ್ಳದ, ರಾಜಕುಮಾರ್ ಮುದಗಲ್, ಮಹೇಶ್ ಕಾಂಬಳೆ, ಮಹೇಶ್ ಮೋಫಾ, ಆತ್ಮಾನಂದ ತೊಳೆ, ಅಜಯ್ ಸಿ ಎಂ, ರಜನೇಶ್ ಜಂಗಲೇ, ಜೀವನ್ ಕುಮಾರ್ ಸುಳ್ಳದ, ಮುತ್ತಣ್ಣ ಜಂಗಲೇ, ನಾಗರಾಜ್ ದೇವನೂರ, ದೀಪಕ್ ತೊಳೆ ಲಾಡಪ್ಪ ಚಿಚಕೋಟಿ ಮಹಾದೇವ್ ಜಿಡ್ಡೆ ,ಜೈ ಭೀಮ್ ದೊಡ್ಮನಿ, ಅಖಿಲೇಶ್ ಜಂಗಲೇ, ಓಂ ಪ್ರಕಾಶ್ ದೇವನೂರ, ಅಂಬರೀಶ್ ಕಾಂಬಳೆ, ದಿನೇಶ್, ಆದಿ, ದೀಪಕ್, ಮುತ್ತಣ್ಣ, ಶ್ರಾವಣ್, ವಿಠ್ಠಲ್, ಅಕ್ಷಯ್ ಕುಮಾರ್ ಸಿ ಎಂ ಸೇರಿದಂತೆ ಇತರರು ಇದ್ದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಬಾಬಾಸಾಹೇಬ್ ಅಂಬೇಡ್ಕರ್ ಆಧುನಿಕ ಭಾರತದ ಪರಂಜ್ಯೋತಿ: ಡಾ.ಕುಪ್ಪನಹಳ್ಳಿ ಎಂ ಭೈರಪ್ಪ
ಸಿದ್ಧಾರ್ಥ ಹಸೂರೆ ನಿರೂಪಿಸಿದರು. ರಾಜಶೇಖರ ಕಡಗನ ಸ್ವಾಗತಿಸಿದರು. ಸತ್ಯಾನಂದ್ ತೊಳೆ ವಂದಿಸಿದರು.
ವರದಿ: ಸಿಟಿಜನ್ ಜರ್ನಲಿಸ್ಟ್ ಡಾ. ಅವಿನಾಶ ಎಸ್ ದೇವನೂರ