ಬೆಲೆ ಏರಿಕೆ ಈ ಚುನಾವಣೆಯ ಅತಿ ದೊಡ್ಡ ವಿಷಯ ಆಗಲಿದೆ ಅಂತ ಬಹುತೇಕ ಸಮೀಕ್ಷೆಗಳು ಹೇಳುತ್ತಿವೆ. ಹೆಚ್ಚುತ್ತಿರುವ ಹಣದುಬ್ಬರ, ಈ ದೇಶದ ಅರ್ಧದಷ್ಟು ಮತದಾರರ ಪ್ರಮುಖ ಕಳಕಳಿಯ ಅಂಶವಾಗಿದೆ ಅಂತ ಸಿಎಸ್‍ಡಿಎಸ್-ಲೋಕನೀತಿ...
ಲೋಕಸಭಾ ಚುನಾವಣೆಯ ಮತದಾನ ನಡೀತಾ ಇದೆ. ಪ್ರಧಾನಿ ಮೋದಿ ಅವರು ಮತ್ತೆ-ಮತ್ತೆ ಕರ್ನಾಟಕಕ್ಕೆ ಭೇಟಿ ಕೊಡ್ತಿದ್ದಾರೆ. ತಮ್ಮ ಸಾಧನೆಗಳ ಬಗ್ಗೆ ಹೇಳೋದಕ್ಕಿಂತ ಪ್ರತಿಪಕ್ಷಗಳ ಬಗ್ಗೆ ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ. ಇದಕ್ಕೆ ಮೂಲ ಕಾರಣ...
ರಜಪೂತರೊಂದಿಗೆ ಹೋಲಿಸಿ ದಲಿತರನ್ನು ಹೊಗಳಿದ ನಿರುಪದ್ರವಿ ಟಿಪ್ಪಣಿಯೊಂದು ಬೆಟ್ಟವಾಗಿ ಬೆಳೆದು ಗುಜರಾತಿನ ರಾಜಕೋಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೇಂದ್ರ ಮಂತ್ರಿ ಪರ್ಷೋತ್ತಮ ರೂಪಾಲ ಅವರನ್ನು ಕಾಡತೊಡಗಿದೆ. ಸಿಡಿದೆದ್ದಿರುವ ರಜಪೂತ ಸಮುದಾಯ, ರೂಪಾಲ...
ಮಹಾಪ್ರಭುಗಳು 201 ರಲ್ಲಿ ನೂರು ಸ್ಮಾರ್ಟ್ ಸಿಟಿ ಕೊಡ್ತಿನಿ ಅಂದ್ರಲ್ಲ. ಈಗ ಹತ್ತಾದ್ರು ಸ್ಮಾರ್ಟ್ ಸಿಟಿ ತೊರಿಸಿ, ಯಾಕೆ ಸುಳ್ಳು ಹೇಳಿಕೊಂಡು ಓಡಾಡ್ತಿರಿ ಎಂದು ಮೋದಿಯವರನ್ನು ನಟ ಪ್ರಕಾಶ್ ರಾಜ್ ಪ್ರಶ್ನಸಿದ್ದಾರೆ.