ಕೆ ಚೇತನ್ ಕುಮಾರ್

87 POSTS

ವಿಶೇಷ ಲೇಖನಗಳು

IPL 2026 ಫೈನಲ್: ತವರಿನ ಲಾಭವೋ – ಬ್ಯಾಟಿಂಗ್ ಬಲವೋ; ಪ್ರಶಸ್ತಿ ಯಾರ ಮುಡಿಗೆ?

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಟೂರ್ನಿಯು ಅಂತಿಮ ಘಟ್ಟ ತಲುಪಿದ್ದು, ಇಂದು (ಮೇ 31) ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ನಡೆಯುವ ಬೃಹತ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)...

​ಹಸದೇವ್ ಅರಣ್ಯದ ಒಡಲಿಗೆ ಕಲ್ಲಿದ್ದಿಲು ಕೊಳ್ಳಿ: ನಾಲ್ಕೂವರೆ ಲಕ್ಷ ಮರಗಳ ಮಾರಣಹೋಮ

​ಪರಿಸರ ಸಂರಕ್ಷಣೆ ಹಾಗೂ ಹಸಿರು ಅಭಿವೃದ್ಧಿಯ ಬಗ್ಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಿರಂತರವಾಗಿ ದೊಡ್ಡ ದೊಡ್ಡ ಭಾಷಣಗಳನ್ನು ಮಾಡುವ ನಮ್ಮ ಆಡಳಿತ ವ್ಯವಸ್ಥೆ, ವಾಸ್ತವದಲ್ಲಿ ಇಂತಹ ಅಪರೂಪದ ಜೀವವೈವಿಧ್ಯ ತಾಣಗಳನ್ನು ಕಲ್ಲಿದ್ದಲಿನ ಕಪ್ಪು ಕರಡಿಗೆ...

ಯಾರಿಗೆ ಕೊಕ್, ಯಾರಿಗೆ ಅವಕಾಶ; ನೂತನ ಸಂಪುಟದಲ್ಲಿ ಶುರುವಾಗಲಿದೆಯೆ ಮತ್ತಷ್ಟು ಪೀಕಲಾಟ?

ಹೊಸ ಸಂಪುಟದಲ್ಲಿ ಹಳಬರ ಪೈಕಿ ಶೇ.90ರಷ್ಟು ಮಂದಿ ಉಳಿಯುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಕನಿಷ್ಠ ಅರ್ಧಕ್ಕಿಂತ ಹೆಚ್ಚು ಸಚಿವರು ತಮ್ಮ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ನಾಲ್ಕೈದು ಬಾರಿ ಶಾಸಕರಾದ ಹಲವು ಪ್ರಬಲ ಆಕಾಂಕ್ಷಿಗಳು...

ಐಪಿಎಲ್ ರಣಕಣ: ಕಮಿನ್ಸ್ ಪಡೆಯ ಎದುರು ರಿಯಾನ್ ತಂಡದ ‘ಎಲಿಮಿನೇಟರ್’ ಪರೀಕ್ಷೆ

ಐಪಿಎಲ್ ಟೂರ್ನಿಯ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡಗಳು ಐಪಿಎಲ್ ಚಾಂಪಿಯನ್ ಆಗಿರುವ ಭವ್ಯ ಇತಿಹಾಸವನ್ನು ಹೊಂದಿವೆ. 2008ರಲ್ಲಿ ನಡೆದ ಐಪಿಎಲ್‌ನ ಉದ್ಘಾಟನಾ...

IPL 2026 ಕಪ್ ಯಾರಿಗೆ; ಹೇಗಿದೆ ಪ್ಲೇ-ಆಫ್ ತಲುಪಿದ ನಾಲ್ಕು ದಿಗ್ಗಜ ತಂಡಗಳ ಬಲಾಬಲ?

ಟಿ20 ಕ್ರಿಕೆಟ್ ಸ್ವರೂಪವು ಸದಾ ತನ್ನ ಅನಿರೀಕ್ಷಿತ ತಿರುವುಗಳಿಗೆ ಹೆಸರುವಾಸಿಯಾಗಿದೆ. ಲೀಗ್ ಹಂತದ ಸಾಧನೆ ಏನೇ ಇದ್ದರೂ, ನಿರ್ಣಾಯಕ ಪಂದ್ಯದ ದಿನದಂದು ಯಾರು ಅತ್ಯುತ್ತಮ ಪ್ರದರ್ಶನ ನೀಡುತ್ತಾರೋ ಅವರೇ ಅಂತಿಮವಾಗಿ ವಿಜಯಶಾಲಿಗಳಾಗುತ್ತಾರೆ. ಒತ್ತಡವನ್ನು...

Breaking

ಯಾದಗಿರಿ | ಎರಡು ವರ್ಷವಾದರೂ ಪೂರ್ಣಗೊಳ್ಳದ ರಸ್ತೆ ಕಾಮಗಾರಿ: ರೈತ ಸಂಘ ಆಕ್ರೋಶ

ಸುರಪುರ ತಾಲೂಕಿನ ರುಕ್ಕಾಪೂರದಿಂದ ಬೇವಿನಾಳ ಎಸ್.ಎಚ್. ಗ್ರಾಮದವರೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ...

ಕಲಬುರಗಿ | ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಗೈರು ಆರೋಪ: ಕರ್ತವ್ಯಲೋಪದ ವಿರುದ್ಧ ಕ್ರಮಕ್ಕೆ ಆಗ್ರಹ

ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಸಂದರ್ಭದಲ್ಲಿ...

ಉಡುಪಿ | ಡಿ.ಸಿ. ಮನ್ನಾ ಭೂಮಿ ನಿವೇಶನ ರಹಿತರಿಗೆ ನೀಡಿ: ಸಿಎಂಗೆ ದಸಂಸ ಅಂಬೇಡ್ಕರ್ ವಾದ ಮನವಿ

ಕಸ್ತೂರಿರಂಗನ್ ವರದಿ ಕುರಿತು ನೇರ ಸಂವಾದ ಸಭೆಗೆ ಹೆಬ್ರಿಗೆ ಆಗಮಿಸಿದ್ದ ಮುಖ್ಯಮಂತ್ರಿ...

ತುಳು ಭಾಷಾ ಹೋರಾಟಕ್ಕೆ ಐತಿಹಾಸಿಕ ಜಯ: ಉಡುಪಿಯಲ್ಲಿ ತುಳುನಾಡು ರಕ್ಷಣಾ ವೇದಿಕೆಯಿಂದ ವಿಜಯೋತ್ಸವ

ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ...