1993ರ ಗಲಭೆಯಿಂದ 2026ರ ಮುರಿನಕಟ್ಟೆ ವಿವಾದದವರೆಗೆ ಭಟ್ಕಳದ ಪಯಣ ಒಂದು ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ. ಮುಂದಿನ ತಲೆಮಾರಿಗೆ ಭಟ್ಕಳ ಗಲಭೆಗಳ ಪಟ್ಟಣವಾಗಿ ಉಳಿಯುತ್ತದೆಯೇ? ಅಥವಾ ಸೌಹಾರ್ದ ಮತ್ತು ಅಭಿವೃದ್ಧಿಯ ಮಾದರಿಯಾಗಿ ಹೊರಹೊಮ್ಮುತ್ತದೆಯೇ ಎನ್ನುವ...
ಈ ಸಲದ ರಾಜ್ಯಸಭೆ ಚುನಾವಣೆ ಕೇವಲ ಸದಸ್ಯರ ಆಯ್ಕೆಗೆ ಸೀಮಿತವಾಗಿಲ್ಲ. ಕಾಂಗ್ರೆಸ್ ಯಾವ ವರ್ಗಕ್ಕೆ ಆದ್ಯತೆ ನೀಡುತ್ತದೆ? ಯುವ ನಾಯಕರಿಗೆ ಅವಕಾಶ ಸಿಗುತ್ತದೆಯೇ? ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗಕ್ಕೆ ಪ್ರಾತಿನಿಧ್ಯ ದೊರೆಯುತ್ತದೆಯೇ?...
ಮನುಷ್ಯ ಮತ್ತು ಪ್ರಕೃತಿಯ ನಡುವಿನ ಈ ಸಹಬಾಳ್ವೆ ನಿರಂತರವಾಗಿ ಮುಂದುವರಿದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶವು ಭವಿಷ್ಯದ ಪೀಳಿಗೆಗಳಿಗೆ ಸುರಕ್ಷಿತ, ಸಮೃದ್ಧ ಹಾಗೂ ಪರಿಸರ ಸ್ನೇಹಿ ನೆಲೆಯಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.
ಉತ್ತರ...
ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. 39 ಕ್ಷೇತ್ರಗಳಿಂದ 54ಕ್ಕೆ ಏರಿಕೆಯಾಗಿದ್ದ ಸಂಖ್ಯೆಯನ್ನು ಇದೀಗ 53ಕ್ಕೆ ಇಳಿಸಿರುವ ಅಂತಿಮ ಅಧಿಸೂಚನೆ ಹೊರಬಿದ್ದಿದ್ದು, ಈ ಬದಲಾವಣೆಯ ಹಿಂದಿರುವ...
ದೇಶಾದ್ಯಂತ ಸದ್ಯ ʼಗ್ಯಾಸ್ʼ ಗಂಡಾಂತರ ಶುರುವಾಗಿದೆ. ಅದರ ಬಿಸಿ ಕರ್ನಾಟದಕ್ಕೂ ತಟ್ಟುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಅಡುಗೆ ಅನಿಲ ಭಾರೀ ಸದ್ದು ಮಾಡುತ್ತಿದೆ. ಹಿಂದೆ ಕೋವಿಡ್-19 ಕಾಲದಲ್ಲಿ ಎದುರಾಗಿದ್ದಂತಹ ಒಂದು ಬಗೆಯ ಅನಿಶ್ಚಿತತೆ...