ಬೆಳಗಾವಿ ರಾಜಕಾರಣ ನಿಂತಿರುವುದೇ ಕಬ್ಬಿನ ಮೇಲೆ. ಪಕ್ಷಭೇದವಿಲ್ಲದೇ ಎಲ್ಲ ಜನಪ್ರತಿನಿಧಿಗಳು ತಾವು ಗೆಲ್ಲಲು, ಚುನಾವಣೆಯ ಸರಕಾಗಿರಲಿ ಎಂದು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಜೀವಂತವಾಗಿಟ್ಟಿದ್ದಾರೆ. ಚುನಾವಣೆ ಬಂದಾಗ ತಮ್ಮ ಅನುಕೂಲಕ್ಕೆ ತಕ್ಕಂತೆ ರೈತರ ಸಮಸ್ಯೆಗಳನ್ನು...
ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪದಿಂದ ಬೆಳೆಗಳಿಗೆ ಹಾನಿಯಾದಾಗ ಸರ್ಕಾರಗಳು ಕೊಡುವ ಅಲ್ಪ ಸಹಾಯಧನವನ್ನೇ 'ಬೆಳೆ ಪರಿಹಾರ' ಎಂದುಕೊಂಡು ಬರಲಾಗಿದೆ. ಸರ್ಕಾರಗಳು ಕೂಡ ಇದನ್ನು ಹೀಗೆಯೇ ನಂಬಿಸಿವೆ. 'ಬೆಳೆ ಪರಿಹಾರ'ವನ್ನು ನಿಗದಿಪಡಿಸುವ ವೈಜ್ಞಾನಿಕ ವ್ಯವಸ್ಥೆಯೇ...
ಮಳೆಗಾಲ ಮುಕ್ತಾಯದ ಹಂತಕ್ಕೆ ಬಂದಿದ್ದರೂ ಮಳೆಯ ಅಬ್ಬರ ಹಲವೆಡೆ ನಿಂತಿಲ್ಲ. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ಫೆಂಗಲ್ ಚಂಡಮಾರುತದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಬೆಂಗಳೂರು ಸುತ್ತ ಮುತ್ತಲಿನ ಜಿಲ್ಲೆಗಳ ರಾಗಿ ಮತ್ತು ಭತ್ತದ...
ನಬಾರ್ಡ್ ಸಾಲ ನಿರಾಕರಿಸುವುದು- ವಾಣಿಜ್ಯ ಬ್ಯಾಂಕ್ಗಳು ಮತ್ತು ಖಾಸಗಿ ಹಣಕಾಸು ಲೇವಾದೇವಿದಾರರತ್ತ ರೈತರನ್ನು ಬಲವಂತವಾಗಿ ಸರ್ಕಾರಗಳೇ ದೂಡಿದಂತಲ್ಲವೇ? ಹೆಚ್ಚಿನ ಬಡ್ಡಿದರವೆಂಬ ಕುಣಿಕೆಗೆ ರೈತರನ್ನು ಸಿಲುಕಿಸಿ, ಆತ್ಮಹತ್ಯೆಯತ್ತ ನೂಕಿದಂತಲ್ಲವೇ? ರೈತರ ಸಾವಿಗೆ ಸರ್ಕಾರವೇ ಹೊಣೆಯಲ್ಲವೇ?
'ನಬಾರ್ಡ್ನಿಂದ...
ಒಂದು ವರ್ಷಕ್ಕೂ ಅಧಿಕ ಕಾಲದಿಂದ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಒದಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟಿಸುತ್ತಿರುವ ರೈತರಿಗೆ ದೇಶದ್ರೋಹಿಗಳೆಂಬ ಹಣೆಪಟ್ಟಿಯನ್ನು ಕೇಂದ್ರ ಸರ್ಕಾರ ಕಟ್ಟುತ್ತಿದೆ. ರೈತರ ಪರ ನಿಲ್ಲಬೇಕಾದ ಸರ್ಕಾರ ರೈತರ...
ಹತ್ತಾರು ವರ್ಷಗಳಿಂದ ಮಾಂಸಕ್ಕಾಗಿ ಮನುಷ್ಯರು ಈ ಬಾವಲಿಗಳನ್ನು ಬೇಟೆಯಾಡುತ್ತಲೇ ಇದ್ದಾರೆ. ಬಾವಲಿಗಳ ಬೇಟೆ ಇದೇ ಪ್ರಮಾಣದಲ್ಲಿ ಮುಂದುವರೆದು ಸಂತಾನವೇ ನಾಶವಾಗಿಬಿಟ್ಟರೆ, ಮುಂದಿನ ವರ್ಷಗಳಲ್ಲಿ ರಾಗಿ, ಮೆಕ್ಕೆಜೋಳ, ಬಿಳಿಜೋಳ ಬೆಳೆದುಕೊಳ್ಳುವುದೂ ಕಷ್ಟವಾಗಲಿದೆ.
ಕಳೆದ 3 -...
ಬಯಲುಸೀಮೆಗೆ ರಾಗಿ ಪ್ರಧಾನ ಆಹಾರ ಬೆಳೆ. ರಾಗಿ ಬೆಳೆಯಾದರೇ ರೈತರಿಗೆ ಸಮಾಧಾನ. ಅಪ್ಪಂತಹವರು ಮನೆಗೆ ಬಂದರೆ ಅವರಿಗೆ ಒಪ್ಪತಿನ ಊಟಕ್ಕೆ ಅರಿಕಾಗಬಾರದು, ಅದಕಾಗಿ ರಾಗಿ ಬೆಳೆಯನ್ನು ರೈತರು ಬಹಳ ಬಯಸುವರು. ಸಮಸ್ಯೆಗಳು ಏಷ್ಟೇ...
ಮಣ್ಣಿನ ಗುಣ ಅರಿವಿಗೆ ದಕ್ಕಬೇಕೆಂದರೆ ಅದರ ಭೌತ ಗುಣ, ಜೈವಿಕ ಗುಣ, ರಾಸಾಯನಿಕ ಗುಣ ಈ ಎಲ್ಲವುಗಳ ಸಹಸಾಂಗತ್ಯದಿಂದಲೇ ಕಾಣಬೇಕು. ಒಂದು ದೊಡ್ಡ ಬೆಟ್ಟದ ಪೂರ್ಣ ಆಕಾರ ಕಣ್ಣೋಟಕ್ಕೆ ದಕ್ಕಬೇಕೆಂದರೆ ಯಾವ ರೀತಿ...
ಪ್ರತಿ ಹಂಗಾಮಿನಲ್ಲೂ ಮಿಶ್ರ ಬೆಳೆಯನ್ನು ಕಡ್ಡಾಯಗೊಳಿಸಬೇಕು. ಆಗ ರೈತರಲ್ಲಿ ಅನಾರೋಗ್ಯಕರ ಪೈಪೋಟಿ ತಪ್ಪಿ, ಮಾರುಕಟ್ಟೆಯ ಬೇಡಿಕೆಗನುಗುಣವಾಗಿ ಆಹಾರ ಧಾನ್ಯಗಳು, ತರಕಾರಿಗಳು, ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಇಂತಹ ಪ್ರಕ್ರಿಯೆಯಿಂದ ಉತ್ಪಾದನೆ ಮತ್ತು ಬೇಡಿಕೆಯ...
"ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳ ಬೇಡಿಕೆ ಹಾಗೂ ಬಳಕೆಯನ್ನು ಹೆಚ್ಚಿಸಿ ಬೆಳೆಗಾರರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಮಾಡುವುದೇ ಈ ಸಿರಿಧಾನ್ಯ ರಫ್ತಿನ ಮೂಲ ಉದ್ದೇಶ" ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ...
ಇಡೀ ದೇಶಕ್ಕೆ ನಿಜಾರ್ಥದಲ್ಲಿ ‘ಅನ್ನ ಭಾಗ್ಯ’ ನೀಡಿದ ಸ್ವಾಮಿನಾಥನ್ ಅವರಿಗೆ ಈ ದೇಶ ಸಲ್ಲಿಸಬಹುದಾದ ನಿಜವಾದ ಗೌರವವೇನೆಂದರೆ- ಅವರು ಪ್ರಸ್ತಾಪಿಸಿದಂತೆ ರೈತರ ಬೆಳೆಗಳಿಗೆ ಸಿ2+50 % ಎಂ.ಎಸ್.ಪಿ. ನೀಡಬೇಕಿರುವುದು
1960ರ ದಶಕ. ಭಾರತದಲ್ಲಿ ತೀವ್ರ...