ಅಂಕಣ

ಕೃಷಿರಂಗ | ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಕರ್ಷಕ ಕೃಷಿ ಮೇಳ

ಈ ಸಾರಿಯ ಕೃಷಿಮೇಳದಲ್ಲಿ ಐದು ಹೊಸ ತಳಿಗಳಾದ ಹಳದಿ ಅರಿಶಿನ, ಕಪ್ಪು ಅರಿಶಿನ, ಸೂರ್ಯಕಾಂತಿ, ಮೇವಿನ ಜೋಳ ಮತ್ತು ಹರಳು ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಕೃಷಿ ಮಹಾಶಯ ವಿಜ್ಞಾನಿಯೆಂದು ಕರೆಯಬಹುದಾದ ಡಾ. ಲೆಸ್ಲಿ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನಾನೆಂಬ ಅಹಂಕಾರ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ನಾನೆಂಬ ಅಹಂಕಾರನಾನೆಂಬ ಅಹಂಕಾರ ತಲೆದೋರಿದಲ್ಲಿ ಅಟಮಟ ಕುಟಿಲ...

ಸಮಾಜಮುಖಿಯ ಸ್ವಗತಗಳು l ಅಮೆರಿಕ, ನೊಬೆಲ್ ಪ್ರಶಸ್ತಿ ಹಾಗೂ ಬೆರೆಯಲಾರದ ಅನಿಲಗಳು…

ಕಳೆದ ಸುಮಾರು 30-35 ವರ್ಷಗಳಲ್ಲಿ ನಮ್ಮ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳು, ದುಡಿವಾನ, ಕಸಬುದಾರ ಯುವಕ - ಯುವತಿಯರು ತಮ್ಮ ಹುಬ್ಬಿನ ಬೆವರನ್ನು ಸಾಹುಕಾರರ ಅಮುಖ್ಯ ವಾದ ಚಾಕರಿ ಮಾಡುವುದರಲ್ಲಿ ಹರಿಸಿಬಿಟ್ಟಿದ್ದಾರೆ. ಬುದ್ಧಿವಂತ ಹುಡುಗರಾದರೆ...

ಯುಗಧರ್ಮ | ತುಘಲಕ್ ತೀರ್ಪು ಈಗ ಕುತಂತ್ರ ತಂತ್ರವಾಗಿ ಮಾರ್ಪಟ್ಟಿದೆ

ಚುನಾವಣಾ ಆಯೋಗವು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಜನರ ಪಟ್ಟಿಯನ್ನು ಸಾರ್ವಜನಿಕಗೊಳಿಸಲಾಗುತ್ತದೆ. ಈ ಕ್ರಮದ ಸಕಾರಾತ್ಮಕ ಅಂಶವೆಂದರೆ ಅದು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ - ಬಾಧಿತ ವ್ಯಕ್ತಿಗಳು, ಪಕ್ಷಗಳು ಅಥವಾ ಸಾರ್ವಜನಿಕ ಸಂಸ್ಥೆಗಳು ಪಟ್ಟಿಯನ್ನು...

ದಿಲ್ಲಿ ಮಾತು | ಹೊಗೆ ಹೊಂಜು ನಂಜು ಸುತ್ತೈತೆ…

ಇತ್ತೀಚಿನ ವರ್ಷಗಳಲ್ಲಿ ಪರಿಸರ ಮಾಲಿನ್ಯ ಚಳಿಗಾಲದ ಹೊಂಜು ಮಂಜಿಗಷ್ಟೇ ಸೀಮಿತಗೊಳ್ಳದೇ ವರ್ಷಪೂರ್ತಿಹರಡಿಕೊಂಡಿರುತ್ತದೆ. ಕಳೆದ ಜೂನ್‌ನಲ್ಲಿ ಧೂಳಿನ ಚಂಡಮಾರುತ ದೆಹಲಿ ಮತ್ತು ಸುತ್ತಲಿನರಾಷ್ಟ್ರೀಯ ವಲಯವನ್ನು ಪತರಗುಟ್ಟುವಂತೆ ಮಾಡಿತು. ಇಡೀ ಭೂಮಂಡಲವೆಲ್ಲ ಧೂಳು, ಹೊಗೆಮಂಜಿನಿಂದತುಂಬಿಕೊಂಡು ಉಸಿರುಗಟ್ಟಿಸತೊಡಗಿದಾಗ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಕೆಂಡದ ಗಿರಿ  

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಕೆಂಡದ ಗಿರಿ  ಕೆಂಡದ ಗಿರಿಯ ಮೇಲೊಂದುಅರಗಿನ ಕಂಬವಿದ್ದಿತ್ತು ನೋಡಯ್ಯಾ.ಅರಗಿನ...

ಜೋಳಿಗೆ | ಮೈಸೂರಿನಲ್ಲಿ ನನ್ನ ಸಾಮಾಜಿಕ ಬದುಕು- ಭಾಗ 2

ಜುಲೈ ತಿಂಗಳು, ಮಳೆಗಾಲ ಆಗಷ್ಟೇ ಶುರುವಾಗಿತ್ತು. ಕಾವೇರಿಯಲ್ಲಿ ನೀರು ಸ್ವಲ್ಪವೇ ಹೆಚ್ಚಾಗಿತ್ತು, ಇನ್ನೂ ದೊಡ್ಡ ಪ್ರವಾಹದ ನೀರು ಬಂದಿರಲಿಲ್ಲ. ಒಂದು ಶನಿವಾರ ಬೇಗ ಕಾಲೇಜಿನಿಂದ ಬಂದು, ನನ್ನ ಅತ್ತಿಗೆಯ ಹತ್ತಿರ, ನಾವು ಕೆಲವು...

ಕಾಲಮಾನ | ಜೇನ್‌ ಗುಡಾಲ್‌ ಮತ್ತು ಚಿಂಪಾಂಜಿಗಳ ಲೋಕದೊಳಗೆ ಒಂದು ಸುತ್ತು

1934ರಲ್ಲಿ ಲಂಡನ್‌ನಲ್ಲಿ ಜನಿಸಿದ ಜೇನ್ ಗುಡಾಲ್‌ಗೆ ಒಂದು ವರ್ಷವಾದಾಗ ಆಕೆಯ ತಂದೆ ಒಂದು ಚಿಂಪಾಂಜಿ ಗೊಂಬೆಯನ್ನು ಉಡುಗೊರೆಯಾಗಿ ತಂದುಕೊಟ್ಟರು. ಲಂಡನ್‌ನ ಮೃಗಾಲಯದಲ್ಲಿ ಮೊದಲ ಚಿಂಪಾಂಜಿ ಮರಿ ಹುಟ್ಟಿದ್ದಕ್ಕೆ ಈ ಗೊಂಬೆಯನ್ನು ತಯಾರು ಮಾಡಲಾಗಿತ್ತು....

ಕುದಿ ಕಡಲು | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮತ್ತು ನೈತಿಕ ನಿಷ್ಠೆ

ಸರ್ಕಾರ ಮೀಸಲಾತಿಯ ಮೂಲಕ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯಕ್ಕೆ ಪ್ರಯತ್ನಿಸಿವೆ. ಉದ್ಯೋಗದಲ್ಲಿ ಮೀಸಲಾತಿ, ಶಿಕ್ಷಣದಲ್ಲಿ, ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ಮೀಸಲಾತಿ, ರಾಜಕೀಯ ರಂಗದಲ್ಲಿ ಪ್ರಾತಿನಿಧ್ಯ, ಸಾಮಾಜಿಕ ಸ್ಥಾನಮಾನ ಹೀಗೆ ಹಿಂದುಳಿದ ಸಮಾಜಗಳನ್ನು ಮೇಲೆತ್ತಲು ಪ್ರಯತ್ನಿಸಿದ್ದರೂ...

ಭೂಮ್ತಾಯಿ | ಕೆಂಪು ರಿಪೋರ್ಟ್ ಕಾರ್ಡ್ ತೆರೆದಿಟ್ಟಿದೆ ಭಯಾನಕ ಭವಿಷ್ಯ!

ಈ ವರದಿ ಈಗಾಗಲೇ ತಾಪಮಾನ ಏರಿಕೆ ಅಪಾಯದ ಗಡಿಯನ್ನು ದಾಟಿದೆ ಎಂಬುದಕ್ಕೆ ಸಾಕ್ಷಿಯಾಗಿ ಜೀವ ವೈವಿಧ್ಯತೆಯ ಭಾಗವಾಗಿರುವ ಹವಳದ ದಿಬ್ಬಗಳ ವಿನಾಶದತ್ತ ಬೊಟ್ಟು ಮಾಡುತ್ತಿದೆ. ಜಗತ್ತಿನಾದ್ಯಂತ 80 ಶೇಕಡಾ ಹವಳದ ದಿಬ್ಬಗಳು  ಸತತವಾಗಿ ಬ್ಲೀಚಿಂಗ್‌ಗೆ ಒಳಗಾಗುತ್ತಿದ್ದು, ದುರ್ಬಲಗೊಳ್ಳುತ್ತಿವೆ ಎಂದು...

ಅಲ್ಲಮನ ಅನನ್ಯ ಪದಪ್ರಯೋಗಗಳು | ವಿಚಾರವೆಂಬ ಬಲೆ 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ವಿಚಾರವೆಂಬ ಬಲೆ ವಿಚಾರವೆಂಬುದುಸಂದೇಹಕ್ಕೊಳಗು ನೋಡಾ.ವಿಚಾರಿಸುವನ್ನಕ್ಕರನೀನಾರೆಂಬುದನೆತ್ತ ಬಲ್ಲೆ? ಮರುಳೆವಾಙ್ಮನೋತೀತವಾದ ಘನವುವಿಚಾರಕ್ಕೆ...

ಯುಗಧರ್ಮ | ಹಳೆಯ ಕಡತವೊಂದು ಚುನಾವಣಾ ಆಯೋಗದ ಸುಳ್ಳುಗಳನ್ನು ಬಯಲು ಮಾಡುತ್ತಿದೆ

ಕೊನೆಗೂ ಈ ಕಣ್ಣಾಮುಚ್ಚಾಲೆ ಆಟ ಕೊನೆಗೊಂಡಿತು. ಕಳೆದ ವಾರ, ವಕೀಲ ಪ್ರಶಾಂತ್ ಭೂಷಣ್ ಈ ದಾಖಲೆಯನ್ನು ಸುಪ್ರೀಂ ಕೋರ್ಟ್‌ಗೆ ಮಂಡಿಸಿದರು. ಜೂನ್ 1, 2002ರಂದು ಚುನಾವಣಾ ಆಯೋಗವು ಹೊರಡಿಸಿದ ಈ 62 ಪುಟಗಳ...

ಈ ಹೊತ್ತಿನ ಪ್ರಮುಖ ಸುದ್ದಿ