ಅಂಕಣ

ಹಿಡನ್‌ ಅಜೆಂಡಾ | ಪೊರೊಂಬೋಕು ಅಂದರೆ ಕಾಮನ್ಸ್‌! ಅದಕ್ಕೂ ಜಾತಿಗೂ ಏನು ಸಂಬಂಧ?

ಜಾತಿ ಎಂಬುದಕ್ಕೆ ಹಲವಾರು ಆಯಾಮಗಳಿವೆ, ಬೇರೆ ಬೇರೆ ಸ್ತರಗಳಲ್ಲಿ, ಆಯಾಮಗಳಲ್ಲಿ ಕೆಲಸ ಮಾಡುತ್ತದೆ. ಅದರಲ್ಲಿ ಒಂದು ಅತ್ಯಂತ ಕ್ರೂರವಾದ ನಡೆ; ದಲಿತರಿಗೆ ಕಾಮನ್ಸ್‌ಗಳ ಪ್ರವೇಶಕ್ಕೆ ನಿರ್ಬಂಧ. ಹಳ್ಳಿಗಳ ಕಾಮನ್ಸ್‌ ಎಂದರೆ ಕೇವಲ ಗೋಮಾಳ...

ನುಡಿಯಂಗಳ | ‘ಕಾನಾ ಕಾನಾ’ ಎಂದರೆ ಸರಿ, ‘ಕಾನಾ ಕಾನಾ’ ಎಂದರೆ ತಪ್ಪು

ಶಿಕ್ಷಕರಿಗೆ ಹೇಳಬೇಕಾಗಿರುವುದು, ‘ಖಾನಾ ಖಾನಾ’ ಎಂದು. ಎಂದರೆ ಹಿಂದಿಯಲ್ಲಿ, ‘ಊಟ ಮಾಡುವುದು’ ಎಂಬ ಅರ್ಥ. ಇಲ್ಲಿ ಆಗುತ್ತಿದ್ದುದು ಏನು ಎಂದರೆ, ಶಿಕ್ಷಕರು ತಾವು ‘ಕಾನಾ ಕಾನಾ’ ಎಂದು ಅಲ್ಪಪ್ರಾಣವಾಗಿ ಹೇಳುತ್ತಿದ್ದರೂ ಅದು ಅವರ...

ರಾಯಭಾರ | ದಿಟ್ಟಿಸುತ್ತಿದೆ ಮುಂಗಾರು- ಕೊಚ್ಚಿ ಹೋಗದಿರಲಿ ಬಣ್ಣಬಣ್ಣದ ಸಾಧನೆಗಳ ತೇರು!

ಈ ಲೇಖನವನ್ನು ನೀವು ಓದುತ್ತಿರುವ ಹೊತ್ತಿಗೆ ಇದಾಗಲೇ ದೇಶದ ಬಹುಭಾಗಕ್ಕೆ ಮುಂಗಾರು ವ್ಯಾಪಿಸಿಕೊಂಡಿರುವ ರೀತಿ, ಅದರಿಂದ ಉಂಟಾಗಿರುವ ಸಮಸ್ಯೆಗಳು, ವಿವಿಧ ಮಹಾನಗರಗಳಲ್ಲಿನ ಪ್ರವಾಹ ಪ್ರಕೋಪಗಳ ಸುದ್ದಿಗಳನ್ನು ನೀವು ನೋಡಿರುತ್ತೀರಿ. ಕೇರಳ, ಕರ್ನಾಟಕ, ಮಹಾರಾಷ್ಟ್ರಗಳಲ್ಲಿ...

ವಿಷಮ ಭಾರತ | ಹೊರಗೆ ಗಾಂಧೀ ವೇಷ- ಒಳಗೆ ಮುಸ್ಲಿಮ್ ದ್ವೇಷ!

ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಶಿ ಅವರ ಧರ್ಮ ಇಸ್ಲಾಂ ಎಂಬ ಕಾರಣಕ್ಕಾಗಿ ಆಕೆಯನ್ನು ಭಯೋತ್ಪಾದಕರ ಸೋದರಿ ಎಂದು ಕರೆದು ಅವಮಾನಿಸಿದ್ದರು ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಹಿರಿಯ ಮಂತ್ರಿ ವಿಜಯ್ ಶಾ. ವಿಜಯ್...

ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಮಾದುದು ಮಾದುದಲ್ಲನಾಚಿ ಮಾದುದು ಮಾದುದಲ್ಲನಾಚದೆ ಮಾದುದು ಮಾದುದಲ್ಲಹೇಸಿ...

ಹಳ್ಳಿ ಪುರಾಣ | ರಾಜನೆಂಬ ಒಕ್ಕಣ್ಣಿನ ಹುಂಜವೂ, ಅದರ ಯಜಮಾನನೂ…

ಅಣ್ಣಾ ಈ ನನ್ನ ರಾಜ ಒಂದೇ ಕಣ್ಣಿದ್ದರೂ, ಹುಲಿಯ ತರಹ... ನೋಡಿಕೊಂಡು ಸರಿಯಾಗಿ ಕತ್ತಿಗೆ ಹೊಡೆಯುತ್ತೆ. ಜನರಿಗೆ ನನ್ನ ರಾಜ ಅಂದ್ರೆ ಬಹಳ ಪ್ರೀತಿ. ಇದರ ಮೇಲೆ ನೂರು, ಇನ್ನೂರು ರೂಪಾಯಿ ಬಾಜಿ...

ವಚನಯಾನ | ಹೋಮವೆಂಬುದು ಅಜ್ಞಾನದ ಹೊಗೆ ಸೂಸುತ್ತದೆ

ಗ್ರಾಮ ಮಧ್ಯದಲೊಂದು ಹೋಮದ ಗುಂಡಿ ಇದ್ದರೆ ಸಂಪ್ರದಾಯವಾದಿಗಳು ಆ ಹೋಮಕ್ಕೆ ವಿವಿಧ ವಸ್ತು ,ಪ್ರಾಣಿಗಳನ್ನು ಆಹುತಿ ಕೊಡುವರು ಎನ್ನುವ ಶರಣ ಘಟ್ಟಿವಾಳಯ್ಯನ ಸಾಂಕೇತಿಕ ಭಾಷೆ ಈ ದೇಶದ ಪ್ರತಿ ಹಳ್ಳಿಗಳಲ್ಲಿರುವ ವೈದಿಕರ ಸಂತತಿ...

ಜೋಳಿಗೆ | ಆರೆಸ್ಸೆಸ್ ತೊರೆದ ನಂತರದ ನನ್ನ ಪಯಣ

1975ರ ಫೆಬ್ರವರಿಯಲ್ಲಿ ನಾನು ಆರೆಮ್ಮೆಸ್ ಬಿಟ್ಟು, ಅದೇ ಇಲಾಖೆಯ ಟೆಲಿಫೋನ್ಸ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದೆ. ಆ ವರ್ಷದ ಜುಲೈಯಲ್ಲಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದರು. ದೇಶಾದ್ಯಂತ ಭಾರೀ ಅಲ್ಲೋಲ ಕಲ್ಲೋಲ...

ಸುತ್ತಾಟ | ಎವರೆಸ್ಟ್ ಬೇಸ್ ಕ್ಯಾಂಪ್ – ಜೀವನದ ಅತ್ಯುನ್ನತ ಪಾಠ

ಆ ರಾತ್ರಿ ನಮ್ಮ ದೇಹ ಚಳಿಯಲ್ಲಿ ಕಂಪಿಸುತ್ತಿದ್ದರೂ, ಮನಸ್ಸು ಮಾತ್ರ ಮರುದಿನ ಬೇಸ್ ಕ್ಯಾಂಪ್ ತಲುಪುವ ಕನಸನ್ನು ಕಾಣುತಿತ್ತು. ಜೊತೆ ಜೊತೆಗೆ ನಮ್ಮೆಲ್ಲರನ್ನೂ ಕೂಡ ಸಣ್ಣ ಆತಂಕವೂ ಕಾಡುತ್ತಿತ್ತು—Altitude sickness? ಬಂದರೆ, ಇಷ್ಟು...

ಭೂಮ್ತಾಯಿ | ಹವಾಮಾನ ಬದಲಾವಣೆಗೆ ಪರಮಾಣು ಶಕ್ತಿ ಸ್ಥಾವರಗಳು ಪರಿಹಾರವೇ?

ಹವಾಮಾನ ವೈಪರೀತ್ಯಕ್ಕೆ ಪರಮಾಣು ಶಕ್ತಿ ಪರಿಹಾರ ಎನ್ನುವುದು ನಮ್ಮ ಹಲವು ಪರಮಾಣು ಶಕ್ತಿ ಪ್ರತಿಪಾದಕರ ಅಭಿಪ್ರಾಯ. ಇದೀಗ ಕೃತಕ ಬುದ್ದಿಮತ್ತೆ (ಎಐ) ಡೆಟಾ ಕೇಂದ್ರಗಳಿಗೆ ಅಗತ್ಯವಾಗಿರುವ ಶಕ್ತಿ ಮೂಲವಾಗಿ   ಪರಮಾಣು ಸ್ಥಾವರಗಳನ್ನು ಸ್ಥಾಪಿಸುವ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು… ಕೀಲು ಮಡಗಿದಾತನಡೆವರಿಗೊಂದು ಬಟ್ಟೆ,ಮನೆಯ ಒಡೆಯರಿಗೊಂದು ಬಟ್ಟೆ.ನಡೆಯದು ನಡೆಯದು,ಹೋ,...

ಕುದಿ ಕಡಲು | ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ರೂಪ; ಕಾಲ ಸನ್ನಿಹಿತ

ಆರಂಭ ಘಟ್ಟದಲ್ಲಿ ಪರಿಷತ್ತಿನ ಪದಾಧಿಕಾರಿಗಳೆಂದರೆ ಸಾಹಿತಿಗಳು, ಕಲಾವಿದರು, ಗಮಕಿಗಳು, ಕನ್ನಡದ ಬಗ್ಗೆ ಅತೀವ ಕಾಳಜಿ ಹೊಂದಿದವರು. ಒಂದು ರೀತಿಯ ಕನ್ನಡ ಪ್ರೇಮ, ಬದ್ಧತೆ, ಸ್ವಾರ್ಥವಿಲ್ಲದ ದುಡಿಮೆ ಮುಖ್ಯ ತತ್ವಗಳಾಗಿ ಕನ್ನಡದ ಕೆಲಸಗಳು ಅರ್ಥಪೂರ್ಣವಾಗಿಯೇ...

ಈ ಹೊತ್ತಿನ ಪ್ರಮುಖ ಸುದ್ದಿ