ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆದಿದೆ. ಆರಂಭದ ಆರು ತಿಂಗಳ ಆಡಳಿತದಲ್ಲಿ ಹಲವು ಹಳವಂಡಗಳು, ಹಗರಣಗಳು ಬಯಲಾಗಿವೆ. ಸುವರ್ಣ ವಿಧಾನಸೌಧದ ಅಧಿವೇಶನದಲ್ಲಿ ಸಿಕ್ಕ ಸುವರ್ಣ ಅವಕಾಶವನ್ನು ವಿಪಕ್ಷ...
ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿ ಒಂದೇ ತಿಂಗಳಲ್ಲಿ ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿ, ಮತದಾನ ಮುಗಿದು ಡಿ. 3ರಂದು ಮತ ಎಣಿಕೆಯಾಗಿ ಫಲಿತಾಂಶವೂ ಬರಲಿದೆ. ಈ ಮಧ್ಯೆ ಯಾವ ಪಕ್ಷಗಳಾದರೂ ಮಹಿಳೆಯರಿಗೆ ಹೆಚ್ಚು ಟಿಕೆಟ್...
ಇಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹೋರಾಟ, ಕಾರ್ಯಕ್ರಮಗಳು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿಯೇ ಇದ್ದರೂ, ಅನುಮತಿ ನಿರಾಕರಿಸಿರುವ ಪೊಲೀಸರ ಕ್ರಮ ದಮನಕಾರಿಯಂತೆ ಕಾಣುತ್ತಿದೆ. ತುರ್ತು ಪರಿಸ್ಥಿತಿಯನ್ನು ನೆನಪಿಗೆ ತರುತ್ತಿದೆ.
'ಕಥೆ, ಕಾವ್ಯ, ನಾಟಕ, ಸಂಗೀತ ಮುಂತಾದ ಸೃಜನಶೀಲ...
ದ್ವೇಷದ ವಿಷವನ್ನು ಹರಡದೆ ನಾವೆಲ್ಲ ಸಾಮರಸ್ಯದಿಂದ ಬದುಕಬೇಕಿದೆ. ದೇಶಕ್ಕಾಗಿ ನಮ್ಮ ನೂರಕ್ಕೆ ನೂರು ಪಾಲನ್ನು ನೀಡಲು ನಾವು ತಯಾರು. ಈ ಸಂದೇಶವನ್ನು ಎಲ್ಲರಿಗೂ ಮುಟ್ಟಿಸಿ’ ಎಂದಿದ್ದಾರೆ ವಕೀಲ್ ಹಸನ್
ಉತ್ತರಕಾಶಿಯ ಸುರಂಗ ಕುಸಿತದಲ್ಲಿ ಸಿಲುಕಿದ್ದ...
ಸಿದ್ದರಾಮಯ್ಯನವರ ಜನಸ್ಪಂದನ ಒಂದು ಉತ್ತಮ ಪ್ರಯತ್ನ. ಆದರೆ, ಜನರ ಸಮಸ್ಯೆಗಳು ಎಷ್ಟು ವ್ಯಾಪಕವಾಗಿವೆ, ಅಸಂಖ್ಯವಾಗಿವೆ ಎಂದರೆ, ಅವೆಲ್ಲವನ್ನೂ ಮುಖ್ಯಮಂತ್ರಿಯೇ ಖುದ್ದು ನೋಡಿ ಬಗೆಹರಿಸುವುದು ಸಾಧ್ಯವೇ ಇಲ್ಲ. ಜನಸ್ಪಂದನಕ್ಕೆ ದೂರದ ಊರುಗಳಿಂದ ಬಂದಿದ್ದವರ ಮುಖದಲ್ಲಿನ...
ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹೀಗೆ ಕೆಡವಬೇಕಿರುವ 20 ಶಿಥಿಲ ಸಾರ್ವಜನಿಕ ಕಟ್ಟಡಗಳು ಇವೆಯಂತೆ. ಈ ಪೈಕಿ ಏಳು ಶಾಲಾ ಕಟ್ಟಡಗಳು, ಮೂರು ಸಮುದಾಯ ಭವನಗಳು ಹಾಗೂ ಮೂರು ಗ್ರಂಥಾಲಯಗಳು ಸೇರಿವೆ !.
ಬೆಂಗಳೂರಿನ...
ಬಿಜೆಪಿಯೊಳಗೇ ಸಂಘ ಪರಿವಾರ, ಹಿರಿಯರು, ಅಸಮಾಧಾನಿತರು, ನೊಂದವರು, ಕಡೆಗಣಿಸಲ್ಪಟ್ಟವರು ಕೊತ ಕೊತ ಕುದಿಯುತ್ತಿದ್ದಾರೆ. ಒಂದು ರೀತಿಯಲ್ಲಿ ಬಿಜೆಪಿ ಬೇಯುತ್ತಿರುವ ಮನೆಯಂತೆ ಕಾಣಿಸುತ್ತಿದೆ. ನಾಯಕರು ಗಳ ಇರಿಯಲು ಮುಂದಾಗಿರುವ ಮಂದಿಯಂತೆ ಗೋಚರಿಸುತ್ತಿದ್ದಾರೆ. ಇಂತಹ ಬಿಜೆಪಿಯಿಂದ...
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅನಿವಾರ್ಯವಾಗಿ ಬೆಂಬಲಿಸುವ ಪರಿಸ್ಥಿತಿ ತಲುಪಿರುವ ರೈತ-ಕಾರ್ಮಿಕರ ಸಂಘಟನೆಗಳು ಕಾಂಗ್ರೆಸ್ಸಿನ ಮೇಲೆ ಒತ್ತಡ ಹೇರುವ ಶಕ್ತಿಯನ್ನೂ ಹೊಂದಿಲ್ಲವೇ? ವಿರೋಧ ಪಕ್ಷಗಳು ಜನಪರ ನೀತಿಯ ವಿಚಾರದಲ್ಲೂ ವಿರುದ್ಧವಾಗಿ ನಿಲ್ಲುವ ಶಕ್ತಿ ಪಡೆದುಕೊಂಡಿರುವುದೂ,...
ಅಂಗಾಂಗ ದಾನ ಮಾಡುವ ಪ್ರತಿ ಐವರು ದಾನಿಗಳ ಪೈಕಿ ನಾಲ್ವರು ಮಹಿಳೆಯರು. ಈ ಅಂಗಾಂಗಗಳನ್ನು ದಾನವಾಗಿ ಪಡೆಯುವ ಐವರ ಪೈಕಿ ನಾಲ್ವರು ಪುರುಷರು!
ಭಾರತದ ಖಾಸಗಿ ಮತ್ತು ಸಾರ್ವತ್ರಿಕ ಬದುಕನ್ನು ಬಿಗಿಯಾಗಿ ಹೆಣೆದು ನೊಣೆಯುತ್ತಿದೆ...
ಗುರ್ಮೀತ್ ರಾಮ್ ರಹೀಮ್ 2017ರ ಆಗಸ್ಟ್ 25ರಿಂದ ಜೈಲಿನಲ್ಲಿದ್ದಾನೆ. ಈ ವರ್ಷದಲ್ಲಿ ಇವನು 21 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಹೊರಬಿದ್ದಿರುವುದು ಇದು ಮೂರನೆಯ ಸಲ. ಈ ಸರ್ಕಾರಿ ಔದಾರ್ಯದ ಹಿಂದಿರುವುದು ರಾಜಸ್ತಾನದ...
ಸರ್ಕಾರದ ಕೋಟಿ ಕೋಟಿ ಅನುದಾನ ನೀಡಿ ಬೆಂಗಳೂರು ಹಬ್ಬಗಳಂಥ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಮುನ್ನ, ಸಿಲಿಕಾನ್ ಸಿಟಿಯನ್ನು ಜಾಗತಿಕ ಮಟ್ಟದಲ್ಲಿ ಮೆರೆಸುವ ಮುನ್ನ, ನಗರವನ್ನು ಬಡವರು, ಮಹಿಳೆಯರು, ಮಕ್ಕಳು ಎಲ್ಲರೂ ಯಾವುದೇ ಆತಂಕವಿಲ್ಲದೆ ಬದುಕುವ...
ಇಂದಿರಾಗಾಂಧೀ ಕಾಲದಲ್ಲೂ ಹೀಗೆಯೇ ರಾಜ್ಯಪಾಲರನ್ನು ಬಳಸಿಕೊಳ್ಳಲಾಗುತ್ತಿತ್ತು ಎಂಬ ವಾದ ಮುಂದೆ ಮಾಡಬಹುದು. ಆದರೆ ಒಂದು ತಪ್ಪನ್ನು ಉಲ್ಲೇಖಿಸಿ ಮತ್ತೊಂದು ತಪ್ಪನ್ನು ಸಮರ್ಥಿಸಿಕೊಳ್ಳಲು ಬರುವುದಿಲ್ಲ.
“ನೀವು ಬೆಂಕಿಯೊಂದಿಗೆ ಸರಸವಾಡುತ್ತಿದ್ದೀರಿ” ಎಂದು ಸುಪ್ರೀಮ್ ಕೋರ್ಟು ಹತ್ತು ದಿನಗಳ...