ಈ ದಿನ ಫ್ಲ್ಯಾಶ್‌‌‌

ವ್ಯಕ್ತಿಪೂಜೆಗೆ ಸರ್ಕಾರಿ ಯಂತ್ರದ ದುರ್ಬಳಕೆ: ಮೋದಿ ಜನ್ಮದಿನದ ಹೆಸರಿನಲ್ಲಿ ತೆರಿಗೆ ಹಣದ ಪೋಲು

ಪ್ರಧಾನಿ ನರೇಂದ್ರ ಮೋದಿಯವರ 76ನೇ ಜನ್ಮದಿನ ಹಾಗೂ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಬಿಜೆಪಿ ಆಡಳಿತವಿರುವ ರಾಜ್ಯಗಳು ಸರ್ಕಾರಿ ಯಂತ್ರವನ್ನು ವ್ಯಕ್ತಿಪೂಜೆಗೆ ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಸೆಪ್ಟೆಂಬರ್ 17ರಿಂದ...

ಚುನಾಯಿತ ಪಾಲಿಕೆ ಇಲ್ಲದೆ ಬೆಂಗಳೂರಿಗೆ 6 ವರ್ಷ; ಬಿಗಡಾಯಿಸಿದ ನಗರಾಡಳಿತ

ರಾಜಧಾನಿ ಬೆಂಗಳೂರಿನಲ್ಲಿ ಚುನಾಯಿತ ಸ್ಥಳೀಯ ಆಡಳಿತ ವ್ಯವಸ್ಥೆ ಇಲ್ಲದೆ ಬರೋಬ್ಬರಿ 6 ವರ್ಷ ಕಳೆದಿವೆ. ಚುನಾವಣೆ ವಿಳಂಬವಾಗುತ್ತಿರುವುದರಿಂದ ಹೊಸ ನಾಯಕತ್ವದ ಅವಕಾಶಗಳು ಕುಂಠಿತವಾಗಿವೆ ಎಂಬ ಅಸಮಾಧಾನ ಒಂದೆಡೆಯಾದರೆ, ಮತ್ತೊಂದೆಡೆ ಗುಂಡಿಬಿದ್ದ ರಸ್ತೆಗಳು, ಸಂಚಾರ...

ಅಶೋಕ್ ಸಿದ್ಧಾರ್ಥ್ ನಿವೃತ್ತಿ ಬೆನ್ನಲ್ಲೇ ಆಕಾಶ್ ಆನಂದ್‌ನನ್ನು ಪಕ್ಷದಿಂದಲೇ ಹೊರಹಾಕಿದ ಮಾಯಾವತಿ

ಬಹುಜನ ಸಮಾಜವಾದಿ ಪಾರ್ಟಿ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಅವರು ತಮ್ಮ ಸೋದರಸೊಸೆ ಹಾಗೂ ಮಾಜಿ ರಾಷ್ಟ್ರೀಯ ಸಂಚಾಲಕ ಆಕಾಶ್ ಆನಂದ್ ಅವರನ್ನು ಪಕ್ಷದ ಜವಾಬ್ದಾರಿಗಳಿಂದ ಮಾತ್ರವಲ್ಲದೆ, ಬಿಎಸ್‍ಪಿಯಿಂದಲೇ "ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ" ಎಂದು ಗುರುವಾರ...

ಅಪ್ರಾಪ್ತೆಯ ಸಮ್ಮತಿಯಿದ್ದರೂ ಲೈಂಗಿಕ ಕ್ರಿಯೆ ಅಪರಾಧ: ಆರೋಪಿಯ ಖುಲಾಸೆ ಆದೇಶ ರದ್ದುಪಡಿಸಿದ ಹೈಕೋರ್ಟ್

​ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ (ಅಪ್ರಾಪ್ತ) ಬಾಲಕಿಯ ಜೊತೆಗಿನ ಲೈಂಗಿಕ ಕ್ರಿಯೆಯು ಆಕೆಯ ಸಮ್ಮತಿಯಿಂದ ನಡೆದಿದ್ದರೂ ಸಹ ಅದು ಕಾನೂನಿನ ದೃಷ್ಟಿಯಲ್ಲಿ ಗಂಭೀರ ಅಪರಾಧ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ....

3 ಎಕರೆಗಿಂತ ಕಡಿಮೆ ಜಮೀನಿದ್ದರೆ ಉಚಿತ ಉಳುಮೆ; ʼನೇಗಿಲಯೋಗಿʼ ಯೋಜನೆಗೆ ಸಂಪುಟ ಅಸ್ತು

ರಾಜ್ಯ ಸರ್ಕಾರ ನೂರು ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರೈತರು, ಕಾರ್ಮಿಕರು ಹಾಗೂ ವಸತಿ ರಹಿತ ಬಡವರಿಗೆ ಅನುಕೂಲವಾಗುವ ಹಲವು ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. 3 ಎಕರೆಗಿಂತ...

ಬೆಳಗಾವಿ | ಇಡಿ ದಾಳಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಲೋಕೋಪಯೋಗಿ ಇಲಾಖೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ನಡೆಸಿದ ದಾಳಿ ಖಂಡಿಸಿ ಬುಧವಾರ ಸಂಜೆ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ...

ವಿಜಯಪುರ | ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇಂದಿನಿಂದ ಅಗ್ನಿವೀರ ನೇಮಕಾತಿ ರ್ಯಾಲಿ

ಮಂಗಳೂರು ಸೇನಾ ನೇಮಕಾತಿ ಕಚೇರಿ ಹಾಗೂ ವಿಜಯಪುರ ಜಿಲ್ಲಾಡಳಿತದ ಸಹಯೋಗದಲ್ಲಿ ನಗರದ ಡಾ. ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೆ.10ರಿಂದ 22ರವರೆಗೆ ನಡೆಯಲಿರುವ ಬೃಹತ್ ಅಗ್ನಿವೀರ ನೇಮಕಾತಿ ರ್ಯಾಲಿ ಸಂಪೂರ್ಣ ಪಾರದರ್ಶಕವಾಗಿ ನಡೆಯಲಿದೆ ಎಂದು...

ರಾಜ್ಯದಲ್ಲಿ 24,831 ಎಂಜಿನಿಯರಿಂಗ್‌ ಸೀಟು ಖಾಲಿ; ಕೃಷಿ, ಪಶುವೈದ್ಯಕೀಯ ಕೋರ್ಸ್‌ಗಳಿಗೆ ಶೇ.100 ಅಡ್ಮಿಷನ್‌

ಪ್ರಸಕ್ತ ಶೈಕ್ಷಣಿಕ ಸಾಲಿನ ಎಂಜಿನಿಯರಿಂಗ್‌ ಪ್ರವೇಶ ಪ್ರಕ್ರಿಯೆಯ ಮೂರನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆ ಮಂಗಳವಾರ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಒಟ್ಟು 24,831 ಎಂಜಿನಿಯರಿಂಗ್‌ ಸೀಟುಗಳು ಭರ್ತಿಯಾಗದೆ ಉಳಿದಿವೆ. ಕಳೆದ ವರ್ಷ ಈ...

BREAKING NEWS: ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಮಹಿಳೆಯರಿಗಿಲ್ಲ ಪ್ರಾತಿನಿಧ್ಯ

ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಕರ್ನಾಟಕದ ನೂತನ ಜಿಲ್ಲಾ ಕಾಂಗ್ರೆಸ್ ಸಮಿತಿ (DCC) ಅಧ್ಯಕ್ಷರ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಸಹಿಯೊಂದಿಗೆ ಈ ಪಟ್ಟಿ...

ಜೋರ್ಡಾನ್ ಸೇನಾ ನೆಲೆಯ ಮೇಲೆ ಇರಾನ್ ದಾಳಿ: ಅಮೆರಿಕದ ಯುದ್ಧವಿಮಾನಗಳಿಗೆ ಭಾರಿ ಹಾನಿ

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಮಿತಿಮೀರುತ್ತಿರುವ ಬೆನ್ನಲ್ಲೇ, ಜೋರ್ಡಾನ್‌ನಲ್ಲಿರುವ ಅತ್ಯಂತ ಪ್ರಮುಖ 'ಮುವಾಫಕ್ ಸಾಲ್ಟಿ' ವಾಯುನೆಲೆಯ (Muwaffaq Salti Air Base) ಮೇಲೆ ಇರಾನ್ ರಾತ್ರೋರಾತ್ರಿ ಭಾರಿ ದಾಳಿ ನಡೆಸಿದೆ. ಈ...

ಮಧ್ಯಂತರ ಚುನಾವಣೆಯಲ್ಲಿ ‘ರಿಪಬ್ಲಿಕನ್’ ಗೆದ್ದರೆ ಪ್ರತಿ ಅಮೆರಿಕನ್ನನಿಗೆ $ 5000: ಟ್ರಂಪ್

ಮುಂಬರುವ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ (Midterm elections) ರಿಪಬ್ಲಿಕನ್ ಪಕ್ಷವು ಕಾಂಗ್ರೆಸ್‌ನ (ಸಂಸತ್ತು) ಉಭಯ ಸದನಗಳಲ್ಲಿ ಮತ್ತೆ ಅಧಿಕಾರ ಉಳಿಸಿಕೊಂಡರೆ, ಪ್ರತಿಯೊಬ್ಬ ವಯಸ್ಕ ಅಮೆರಿಕನ್ ಪ್ರಜೆಗೂ 5,000 ಡಾಲರ್ ನೀಡುವುದಾಗಿ...

ವೈವಾಹಿಕ ಅತ್ಯಾಚಾರ: ಬಲವಂತದ ಲೈಂಗಿಕ ಕ್ರಿಯೆಗೆ ಒಳಗಾದ ಪತ್ನಿ ‘ನಿಸ್ಸಂದೇಹವಾಗಿ ಸಂತ್ರಸ್ತೆ’; ಸುಪ್ರೀಂ ಕೋರ್ಟ್

ಪತಿಯಿಂದ ಬಲವಂತದ ಲೈಂಗಿಕ ಕ್ರಿಯೆಗೆ (ವೈವಾಹಿಕ ಅತ್ಯಾಚಾರ) ಒಳಪಡುವ ಮಹಿಳೆಯು 'ನಿಸ್ಸಂದೇಹವಾಗಿ ಒಬ್ಬ ಸಂತ್ರಸ್ತೆ' ಎಂದು ಸುಪ್ರೀಂ ಕೋರ್ಟ್ ಬುಧವಾರ ಅತ್ಯಂತ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಕರ್ನಾಟಕದ ಪತಿಯೊಬ್ಬ ತನ್ನ ಪತ್ನಿಯನ್ನು 'ಲೈಂಗಿಕ...

ಈ ಹೊತ್ತಿನ ಪ್ರಮುಖ ಸುದ್ದಿ