ಅಂತಾರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವ ವಾದದ ಅಡಿಯಲ್ಲಿ, ವಸಾಹತುಶಾಹಿ ಧೋರಣೆಯ ಶಕ್ತಿಗಳು ಯುದ್ಧ ಸಾಮಗ್ರಿಗಳನ್ನು ಪೂರೈಸುವ ಮೂಲಕ ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯವನ್ನು ಸಾಧಿಸುತ್ತಿವೆ.
ಆಧುನಿಕೋತ್ತರದ ಎಐ ಕಾಲಘಟ್ಟದಲ್ಲಿ ಯುದ್ಧ ಎಂಬುದು ಕೇವಲ ಎರಡು ಭೂಪ್ರದೇಶಗಳ...
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೇಪಾಳಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸುಮಾರು 18 ಗಂಟೆಗಳ ಕಾಲ ವಿಳಂಬವಾಗಿದ್ದು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ ನಡೆಸಿದ್ದಾರೆ, ಘೋಷಣೆ ಕೂಗಿದ್ದಾರೆ.
10 ದಿನಗಳ...
ಇರಾನ್ ಮೇಲೆ ಇಸ್ರೇಲ್, ಅಮೆರಿಕ ಬಾಂಬ್ ದಾಳಿ ನಡೆಸಿದ್ದು ಸದ್ಯ ಉದ್ವಿಗ್ನತೆ ತೀವ್ರವಾಗಿದೆ. ಈ ಬೆನ್ನಲ್ಲೇ ಇರಾನ್ ಮತ್ತು ಇಸ್ರೇಲ್ನಲ್ಲಿರುವ ಭಾರತೀಯರಿಗೆ ಭಾರತ ಸರ್ಕಾರ ತುರ್ತು ಸಲಹೆಗಳನ್ನು ನೀಡಿದೆ. ತೀವ್ರ ಎಚ್ಚರಿಕೆ ವಹಿಸುವಂತೆ...
ಬೊಲಿವಿಯಾ ರಾಜಧಾನಿ ಬಳಿ ಹಣ ಸಾಗಿಸುತ್ತಿದ್ದ ಸರಕು ಸಾಗಣೆ ವಿಮಾನ ಅಪಘಾತಕ್ಕೀಡಾಗಿದ್ದು, ಹೆದ್ದಾರಿಯಲ್ಲಿದ್ದ ಸುಮಾರು 12ಕ್ಕೂ ಅಧಿಕ ವಾಹನಗಳಿಗೆ ಹಾನಿಯಾಗಿದೆ. ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ, ಹಲವರಿಗೆ ಗಾಯಗಳಾಗಿವೆ.
ಮೃತರು ವಿಮಾನದಲ್ಲಿದ್ದರೋ ಅಥವಾ ಕಾರುಗಳಲ್ಲಿದ್ದರೋ...
ಮಾರ್ಕ್ಸ್ ವಾದ, ಗಾಂಧಿವಾದ, ಅಂಬೇಡ್ಕರ್ ವಾದಗಳಲ್ಲಿ ಪರಿಹಾರ ಹುಡುಕಿದರೂ ಈಗಿನ ನಾಶದ ವೇಗ ನೋಡಿದರೆ, ಒಂದೋ ಜಗತ್ತಿನಾದ್ಯಂತ ಬೃಹತ್ ಕ್ರಾಂತಿಯಾಗಿ ಹೊಸ ಆರ್ಥಿಕ ನೀತಿ ಜಾರಿಯಾಗಬೇಕು; ಇಲ್ಲದಿದ್ದರೆ ಲೋಕ ನಾಶವಾಗಬೇಕು!
ಜಗತ್ತಿನ ಆರ್ಥಿಕ ನೀತಿಗಳು...
ಎಐ ಶೃಂಗಸಭೆಯಲ್ಲಿ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಆರೋಪಿಗಳನ್ನು ಸ್ಥಳೀಯ ಪೊಲೀಸರ ಅನುಮತಿ ಇಲ್ಲದೆಯೇ ಬಂಧಿಸಿ ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿ ಹಿಮಾಚಲ ಪ್ರದೇಶ ಪೊಲೀಸರು ದೆಹಲಿ ಪೊಲೀಸರ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು...
'ಸಂಬಳಿಗೋಲು' ಕೇವಲ ಭೂತಕಾಲದ ನೆನಪಾಗದೆ, ಭವಿಷ್ಯದಲ್ಲಿ ಅಂಬೇಡ್ಕರ್ ಅವರ ಕನಸಿನ ಸಮಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿ. ಗುರುರಾಜ ದೇಸಾಯಿಯವರ ಈ ಕೃತಿ ಕನ್ನಡ ಸಾಹಿತ್ಯ ಲೋಕದಲ್ಲಿ ಶೋಷಿತರ ಪರವಾದ ಒಂದು ಗಟ್ಟಿಯಾದ ದಸ್ತಾವೇಜುವೇ ಸರಿ.
ಸಾಹಿತ್ಯ...
ಪ್ರತಿ ವಾರ ಒಂದಿಲ್ಲೊಂದು ಸಿನಿಮಾ ರಿಲೀಸ್ ಆಗ್ತಾನೇ ಇರುತ್ತೆ. ಒಮ್ಮೊಮ್ಮೆ ಒಂದು-ಎರಡು, ಕೆಲವೊಮ್ಮೆ ಒಂದೇ ವಾರದಲ್ಲಿ ಹಲವು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರುತ್ತವೆ. ಸದ್ಯ ಈ ವಾರ ನೀನಾಸಂ ಸತೀಶ್, ಆದಿತ್ಯ, ಧನ್ವೀರ್...