ಚಾಮರಾಜನಗರ 

ಹಳೆ ಮೈಸೂರು ಭಾಗದಿಂದ ಆರು ಮಂದಿ ಯುವ ನಾಯಕರು ವಿಧಾನಸಭೆಗೆ

ಹಳೆ ಮೈಸೂರು ಭಾಗದ ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ ಮತ್ತು ಕೊಡಗು - ಐದು ಜಿಲ್ಲೆಗಳಿಂದ ಆರು ಯುವ ನಾಯಕರು ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಲಿದ್ದಾರೆ. ಕುತೂಹಲಕಾರಿ ಎಂದರೆ, ಅವರ ಪೋಷಕರು...

ಬಿಜೆಪಿಯ ಹರಕೆ ಕುರಿಯಾದ ಸೋಮಣ್ಣ

ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ವಸತಿ ಸಚಿವ ವಿ ಸೋಮಣ್ಣ ಚಾಮರಾಜನಗರ ಮತ್ತು ವರುಣಾ ಎರಡೂ ಕ್ಷೇತ್ರಗಳಲ್ಲಿ ಸೋಲುಂಡಿದ್ದಾರೆ. ಶಾಸಕನಾಗಿ ವಿಧಾನಸೌಧ ಮೆಟ್ಟಿಲು ಹತ್ತಲಾಗದ ಪರಿಸ್ಥಿತಿಯಲ್ಲಿದ್ದಾರೆ. ಅವರು ಈ ಸೋಲು ಬಿಜೆಪಿಯೇ ಬಯಸಿ ತಂದುಕೊಟ್ಟ...

ನೀಲಿ ಶಾಲು ಕಳಚಿಟ್ಟ ಎನ್‌ ಮಹೇಶ್‌ಗೆ ಸೋಲಿನ ಭೀತಿ

ಚುನಾವಣಾ ಮತ ಎಣಿಕೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಕೆಲವೆಡೆ ಈಗಗಲೇ 10 ಸುತ್ತುಗಳ ಮತ ಎಣಿಕೆ ಮುಗಿದಿದೆ. ಬಿಎಸ್‌ಪಿಯಿಂದ ಉಚ್ಚಾಟನೆಗೊಂಡು, ನೀಲಿ ಶಾಲು ಕಳಚಿಟ್ಟು ಹಿಂದುತ್ವವಾದಿಗಳ ಕೇಸರಿ ಶಾಲು ಧರಿಸಿದ್ದ ಕೊಳ್ಳೇಗಾಲ ಕ್ಷೇತ್ರದ ಶಾಸಕ...

ಮತ ಎಣಿಕೆ | ಎರಡು ದೋಣಿಗಳ ಮೇಲೆ ಕಾಲಿಟ್ಟಿದ್ದ ಸೋಮಣ್ಣಗೆ ಹಿನ್ನಡೆ

ಕರ್ನಾಟಕ ವಿಧಾನಸಭಾ ಚುನಾವಣೆಯ ಸಂಪೂರ್ಣ ಫಲಿತಾಂಶ ಹೊರಬೀಳಲು ಕೆಲವೇ ಗಂಟೆಗಳಿವೆ. ಸದ್ಯ ಮೊದಲ ಸುತ್ತಿನ ಮತ ಎಣಿಕೆ ಮುಗಿದಿದ್ದು, ಚಾಮರಾಜನಗರ ಮತ್ತು ವರುಣಾ ಎರಡೂ ಕ್ಷೇತ್ರಗಳಲ್ಲಿ ಸಚಿವ ವಿ ಸೋಮಣ್ಣ ಹಿನ್ನಡೆ ಸಾಧಿಸಿದ್ದಾರೆ....

ಎಲ್ಲ ಪಕ್ಷಗಳೂ ಹಣ ಹಂಚಿವೆ, ಆಯೋಗ ಭ್ರಷ್ಟಾಚಾರದ ಚುನಾವಣೆ ನಡೆಸಿದೆ: ವಾಟಾಳ್ ನಾಗರಾಜ್ ಕಿಡಿ

ಪಾರದರ್ಶಕ ಚುನಾವಣೆ ಸಲುವಾಗಿ ಮರುಚುನಾವಣೆ ನಡೆಸಿ ಎಂದ ವಾಟಾಳ್ ನಾಗರಾಜ್ಭ್ರಷ್ಟಾಚಾರದಲ್ಲಿ ತೊಡಗಿದ ಜನಪ್ರತಿನಿಧಿಗಳನ್ನು ವಜಾಗೊಳಿಸಲು ನಾಗರಾಜ್ ಆಗ್ರಹಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿರುವ 2023ರ ಸಾಲಿನ ವಿಧಾನಸೌಧ ಚುನಾವಣೆ ರದ್ದುಗೊಳಿಸಿ, ಮರು ಚುನಾವಣೆ...

ಚಾಮರಾಜನಗರ | ಮತದಾನಕ್ಕೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ; ಸ್ಥಳದಲ್ಲೇ ಸಾವು

ರಸ್ತೆ ಹದಗೆಟ್ಟ ಕಾರಣಕ್ಕೆ ಕಾಡಂಚಿನ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲಮತಿ ಪತ್ನಿ ನಡೆದುಕೊಂಡು ಹೋಗುತ್ತಿದ್ದಾಗ ದಾಳಿ ನಡೆಸಿದ ಒಂಟಿ ಸಲಗಮತದಾನ ಮಾಡಲು ತೆರಳುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿ ವ್ಯಕ್ತಿಯನ್ನು ತುಳಿದು...

ಚಾಮರಾಜನಗರ | ಕಾಂಗ್ರೆಸ್‌ಗೆ ನಾಲ್ಕೂ ಕ್ಷೇತ್ರ ಗೆಲ್ಲುವ ತವಕ; ಬಿಜೆಪಿ-ಜೆಡಿಎಸ್‌ಗೆ ಆತಂಕ

ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ, ಅಧಿಕಾರ ಪಡೆಯಲು ಕಾಂಗ್ರೆಸ್‌ ಮತ್ತು ಕಿಂಗ್‌ ಮೇಕರ್‌ ಆಗಲು ಜೆಡಿಎಸ್‌ ಹವಣಿಸುತ್ತಿವೆ. ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಮೂರು ಪಕ್ಷಗಳು ಅಣಿಯಾಗಿವೆ.ವಿಧಾನಸಭಾ ಚುನಾವಣೆಗೆ ಇನ್ನೈದು...

ಚಾಮರಾಜನಗರ | ಮತ ಕೇಳಲು ಬಂದ ಬಿಜೆಪಿ ಅಭ್ಯರ್ಥಿಗೆ ‘ಗೋ ಬ್ಯಾಕ್‌’ ಘೋಷಣೆ

ಬಿಎಸ್‌ಪಿಯಿಂದ ಉಚ್ಛಾಟನೆ ಆದ ಬಳಿಕ ಬಿಜೆಪಿ ಸೇರಿರುವ ಶಾಸಕ ಎನ್‌ ಮಹೇಶ್‌ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಅವರು ಮತ ಕೇಳಲು ಹೋದಲ್ಲೆಲ್ಲ ಮುಖಭಂಗ ಅನುಭವಿಸುತ್ತಿದ್ದಾರೆ. ಗ್ರಾಮಸ್ಥರು ಎನ್‌ ಮಹೇಶ್‌ ವಿರುದ್ಧ ‘ಗೋ...

ಕೊಳ್ಳೇಗಾಲ | ಬಿಜೆಪಿ ಅಭ್ಯರ್ಥಿ ಎನ್ ಮಹೇಶ್‌ ವಿರುದ್ಧ ಗ್ರಾಮಸ್ಥರ ಆಕ್ರೋಶ

ಮತ ಕೇಳಲು ಬಂದ ಕೊಳ್ಳೇಗಾಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್ ಮಹೇಶ್‌ ವಿರುದ್ಧ ಗ್ರಾಮಸ್ಥರು ಧಿಕ್ಕಾರ ಕೂಗಿರುವ ಘಟನೆ ಚಾಮರಾಜನಗರ ಜಿಲ್ಲೆ ಯಳಂದೂರಿನ ಗಂಗವಾಡಿ ಗ್ರಾಮದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ...

ಸಿದ್ದರಾಮಯ್ಯ ಕುಟುಂಬ ಯಾವತ್ತೂ ರಸ್ತೆಗಿಳಿದು ವೋಟ್ ಕೇಳಿರಲಿಲ್ಲ: ವಿ ಸೋಮಣ್ಣ

ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಸ್ಪರ್ಧಿಸಿರುವ ಸಚಿವ ವಿ ಸೋಮಣ್ಣಚಾಮರಾಜನಗರ ವೋಲ್ಟೇಜ್ ಆದ್ರೆ, ವರುಣ ಹೈ ವೋಲ್ಟೇಜ್ ಕ್ಷೇತ್ರಸಿದ್ದರಾಮಯ್ಯ ಅವರ ಕುಟುಂಬ ಎಂದಿಗೂ ರಸ್ತೆಗಿಳಿದು ಮತ ಕೇಳಿರಲಿಲ್ಲ. ಈಗ ಎಲ್ಲ ಕಡೆ ತಿರುಗಾಡಿ ಮತಯಾಚಿಸುತ್ತಿದ್ದಾರೆ...

ಚಾಮರಾಜನಗರ | ಮಾಜಿ ಸಿಎಂಗೆ ಮುಜುಗರ ಆಗಬಾರದೆಂದು ಸಹಿಸಿಕೊಂಡಿದ್ದೇನೆ: ವಿ ಸೋಮಣ್ಣ

ನಿಜಲಿಂಗಪ್ಪ, ದೇವರಾಜ ಅರಸುಗಿಂತ ಸಿದ್ದರಾಮಯ್ಯ ದೊಡ್ಡವರಲ್ಲಪ್ರಚಾರಕ್ಕೆ ಹೋದಾಗ ರಸ್ತೆಗೆ ಅಡ್ಡಲಾಗಿ ನೊಗ ಇಡುತ್ತಾರೆಂದು ಬೇಸರವರುಣ ಕ್ಷೇತ್ರದಲ್ಲಿ ಒಂದು ದಿನ ಅಲ್ಲ, ಪ್ರತಿದಿನವೂ ಪ್ರಚಾರಕ್ಕೆ ಅಡ್ಡಿಪಡಿಸ್ತಿದ್ದಾರೆ. ಅವರು ಹತಾಶರಾಗಿರುವಂತೆ ಕಾಣುತ್ತಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿಗೆ...

ಜೆಡಿಎಸ್‌ ಅಭ್ಯರ್ಥಿಗೆ ಆಮಿಷ; ಬಿಜೆಪಿ ಸಚಿವ ಸೋಮಣ್ಣ ವಿರುದ್ಧ ಎಫ್‌ಐಆರ್

ಚಾಮರಾಜನಗರ ಜೆಡಿಎಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿಗೆ ನಾಮಪತ್ರ ಹಿಂಪಡೆಯುವಂತೆ ಒತ್ತಾಯಿಸಿದ್ದ ಮತ್ತು ಆಮಿಷವೊಡ್ಡಿದ ಆರೋಪದ ಮೇಲೆ ಸಚಿವ ವಿ ಸೋಮಣ್ಣ ಮತ್ತು ಇನ್ನಿಬ್ಬರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.ಚುನಾವಣಾ ಫ್ಲೈಯಿಂಗ್‌ ಸ್ಕ್ಯಾಡ್‌ನ ಮ್ಯಾಜಿಸ್ಟ್ರೇಟ್‌...

ಜನಪ್ರಿಯ