ಸಿನಿಮಾ

ನಟ ದರ್ಶನ್ ಪ್ರಕರಣ: ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಹಾಗೂ ಸಹಚರರಿಗೆ ಜಾಮೀನು ಮಂಜೂರಾಗಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ದರ್ಶನ್‌ ಸೇರಿ 7 ಆರೋಪಿಗಳ...

ರುಚಿಶುದ್ಧ ಹಾಸ್ಯ ಉಣಬಡಿಸಿದ ಅಸಲಿ ಕಲಾವಿದ ನರಸಿಂಹರಾಜು

ಇಂದು ನರಸಿಂಹರಾಜು ಜನ್ಮದಿನ. ಅವರಂಥ ನಟರು ಒಂದು ಪ್ರಾದೇಶಿಕ ಭಾಷೆಯ ನಟರಲ್ಲ. ಜಾಗತಿಕ ಕಲಾವಿದ ಸಮೂಹಕ್ಕೆ ಸೇರಿದವರು. ಜಗತ್ತಿನ ಸಮುದಾಯವನ್ನು ರಂಜಿಸಿದ ಚಾರ್ಲಿ ಚಾಪ್ಲಿನ್, ಬಸ್ಟರ್ನ್ ಕೀಟನ್‌ರವರ ಸಾಲಿನಲ್ಲಿ ನಿಲ್ಲಬಲ್ಲ ಕಲಾವಿದರು... 1954ರಲ್ಲಿ ತೆರೆ...

ಹಿಂದಿಯ ‘ಸೈಯಾರಾ’: ಸೋಶಿಯಲ್‌ ಮೀಡಿಯಾ ಲೆನ್ಸಿನಲ್ಲಿ ನೋಡಿದಾಗ!

ದಕ್ಷಿಣ ಭಾರತದ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಶುರುವಾದಾಗಿನಿಂದ ಹಿಂದಿ ಸಿನಿಮಾಗಳಿಗೆ ಗರ ಬಡಿದಂತಾಗಿದೆ. ಸೌತ್‌ ಜೊತೆಗಿನ ಸ್ಪರ್ಧೆ ಹೆಚ್ಚಾದಂತೆಲ್ಲಾ ತಮ್ಮ ಸಿನಿಮಾಗಳಲ್ಲಿ ಹೊಸತನ ತರಲು, ಚಿತ್ರಮಂದಿರಗಳತ್ತ ಜನರನ್ನ ಸೆಳೆಯಲು ಹಾದಿ...

ರೇಣುಕಸ್ವಾಮಿ ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ನಟ ದರ್ಶನ್‌ ಅರ್ಜಿ ವಿಚಾರಣೆ ಮುಂದೂಡಿಕೆ

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಂದೂಡಿದೆ. ಗುರುವಾರ(ಜು.24) ದರ್ಶನ್‌ ಜಾಮೀನು ಭವಿಷ್ಯ ನಿರ್ಧಾರ ಆಗಲಿದೆ. ಸರ್ಕಾರದ ಪರ ವಿಚಾರಣೆ ನಡೆಸಿರುವ ಸುಪ್ರಿಂ ಕೋರ್ಟ್ ಜು.24 ರಂದು...

ದೃಶ್ಯಂ ಸಿನಿಮಾ ಪ್ರೇರಣೆ | ಗಂಡನನ್ನು ಕೊಲೆ ಮಾಡಿ ಶವವನ್ನು ಮನೆಯಲ್ಲೇ ಹೂತಿಟ್ಟ ಪತ್ನಿ

ಜೀತು ಜೋಸೆಫ್‌ ನಿರ್ದೇಶನದಲ್ಲಿ 2013ರಲ್ಲಿ ಮಲಯಾಳಂ ಸಿನಿಮಾ ದೃಶ್ಯಂ ತೆರೆಗೆ ಬಂದಿತ್ತು. ಈ ಚಿತ್ರ ಸೂಪರ್‌ ಹಿಟ್‌ ಆದ ನಂತರ ದಕ್ಷಿಣ ಭಾರತ ಹಾಗೂ ಹಿಂದಿಯಲ್ಲಿ ರಿಮೇಕ್‌ಗಳಾಗಿ ಸೂಪರ್‌ ಹಿಟ್‌ ಆಗಿದ್ದವು. ಕೊಲೆ...

ನಟ ರಾಣಾ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ ಸೇರಿ ನಾಲ್ವರಿಗೆ ಇಡಿ ಸಮನ್ಸ್

ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಸೋಮವಾರ ನಟರಾದ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ ಮತ್ತು ನಟಿ ಲಕ್ಷ್ಮಿ ಮಂಚು ಅವರಿಗೆ ಸಮನ್ಸ್ ಜಾರಿ ಮಾಡಿದೆ. ಜುಲೈ 23ರಂದು...

ನಾಸೀರುದ್ದೀನ್ ಷಾ @ 75 | ಅನಿಸಿದ್ದನ್ನು ಆಡುವ ಘಾಟಿ ಮುದುಕ

ನಾಸೀರುದ್ದೀನ್ ಷಾ ಬುದ್ಧಿಜೀವಿ ಚಿಂತಕನಂತೆ, ಪರಿಪೂರ್ಣ ಕಲಾವಿದನಂತೆ, ಮಾಗಿದ ಅನುಭವಿಯಂತೆ, ಆಮ್ ಆದ್ಮಿಯಂತೆ- ಎಲ್ಲವೂ. ಈ ಸಂವೇದನಾಶೀಲ ನಟನಿಗೆ ಇಂದು 75ರ ಜನ್ಮದಿನ. 'ನಟರು ತಮಗೆ ತಾವೇ ಸ್ಟಾರ್‌ಗಳೆಂದು, ಜಗತ್ತಿನ ಜನರನ್ನು ಸೆಳೆಯಬಲ್ಲ ಸೂಜಿಗಲ್ಲುಗಳೆಂದು...

ನೆನಪು | ಅನನ್ಯ ಪ್ರತಿಭೆಯ ಅಪ್ಪಟ ಕಲಾವಿದ ಬಾಲಕೃಷ್ಣ

ಪಾತ್ರಗಳಿಗೆ ಹಾಸ್ಯದ ಲೇಪನಗಳನ್ನು ಹಚ್ಚುತ್ತಲೇ ಬದುಕಿನ ವಿಷಾದ, ಸಂತಸ, ಧೂರ್ತತನ ಮತ್ತು ಉದಾತ್ತ ಭಾವನೆಗಳನ್ನು ಅನಾವರಣಗೊಳಿಸುವ ಬಾಲಣ್ಣರ ಅಭಿನಯ ಶೈಲಿ ಅನನ್ಯ. ಈ ವಿಷಯದಲ್ಲಿ ಬಾಲಣ್ಣನಿಗೆ ಬಾಲಣ್ಣನೇ ಹೋಲಿಕೆ. ಇಂದು ಅವರು ಇಲ್ಲವಾದ...

ನಟ ವಿಷ್ಣುವರ್ಧನ್‍ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ಆಗ್ರಹ

ಕನ್ನಡ ಚಿತ್ರರಂಗದ ಅತ್ಯುತ್ತಮ ನಟ ಡಾ. ವಿಷ್ಣುವರ್ಧನ್‌ಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವಂತೆ ನಟ, ನಿರ್ದೇಶಕ ಅನಿರುದ್ಧ್ ಜತಕರ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವರಿಗೆ ಪತ್ರ ಬರೆದಿರುವ ಅನಿರುದ್ಧ್, "ವಿಷ್ಣುವರ್ಧನ್...

ನಟ ದರ್ಶನ್ ಜಾಮೀನು ಯಾಕೆ ರದ್ದು ಮಾಡಬಾರದು: ಸುಪ್ರೀಂ ಕೋರ್ಟ್‌ ಪ್ರಶ್ನೆ‌, ಜು. 22ಕ್ಕೆ ತೀರ್ಮಾನ

ನಟ ದರ್ಶನ್ ಪಡೆದಿರುವ ಜಾಮೀನು ಯಾಕೆ ರದ್ದು ಮಾಡಬಾರದು ದರ್ಶನ್‌ ಪರ ವಕೀಲರನ್ನು ಪ್ರಶ್ನಿಸಿ ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ಸುಪ್ರೀಂ ಕೋರ್ಟ್‌ ಮುಂದೂಡಿದೆ. ಜಾಮೀನು ನೀಡುವಾಗ ಕರ್ನಾಟಕ ಹೈಕೋರ್ಟ್ ತನ್ನ ವಿವೇಚನೆಯನ್ನ ಸೂಕ್ತವಾಗಿ...

ರಾಜ್‌ ಬಿ ಶೆಟ್ಟಿ ನಿರ್ಮಾಣದ ಕಾಮಿಡಿ ಹಾರರ್‌ ಜಾನರ್‌ನ ʼಸು ಫ್ರಮ್ ಸೋʼ ಜು.25ಕ್ಕೆ ತೆರೆಗೆ

ಖ್ಯಾತ ನಟ ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ಸಂಸ್ಥೆ ಲಾಂಛನದಲ್ಲಿ ಶಶಿಧರ ಶೆಟ್ಟಿ ಬರೋಡಾ, ರವಿ ರೈ ಕಳಸ ಹಾಗೂ ರಾಜ್ ಬಿ ಶೆಟ್ಟಿ ನಿರ್ಮಾಣ ಮಾಡಿ, ಜೆಪಿ...

‘ಉದಯ್‌ಪುರ್ ಫೈಲ್ಸ್’ ಸಿನಿಮಾ ಮೇಲಿನ ತಡೆ ರದ್ದತಿಗೆ ಸುಪ್ರೀಂ ನಕಾರ; ತ್ವರಿತ ಕ್ರಮಕ್ಕಾಗಿ ಕೇಂದ್ರಕ್ಕೆ ಸೂಚನೆ

ರಾಜಸ್ಥಾನದ ಉದಯಪುರದಲ್ಲಿ ನಡೆದಿದ್ದ ಟೈಲರ್ ಕನ್ಹಯ್ಯ ಲಾಲ್ ತೇಲಿ ಹತ್ಯೆ ಪ್ರಕರಣವನ್ನು ಆಧರಿಸಿರುವ 'ಉದಯ್‌ಪುರ್ ಫೈಲ್ಸ್’ ಸಿನಿಮಾ ಬಿಡುಗಡೆಗೆ ದೆಹಲಿ ಹೈಕೋರ್ಟ್‌ ತಡೆ ನೀಡಿದೆ. ಈ ತಡೆಯಾಜ್ಞೆಯನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್‌ ಕೂಡ...

ಈ ಹೊತ್ತಿನ ಪ್ರಮುಖ ಸುದ್ದಿ