ವೈವಿಧ್ಯ

ಮಾತೇ ಕತೆ – ಯಕ್ಷಗಾನ ಕಲಾವಿದೆ ಗೌರಿ ಸಾಸ್ತಾನ ಸಂದರ್ಶನ | ‘ಕಂಸನ ಪಾತ್ರ ಇಷ್ಟ… ಏಕೆಂದರೆ…’

ಗೌರಿ ಸಾಸ್ತಾನ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯವರು. ಬೆಂಗಳೂರಿನಲ್ಲಿ ಇವರು ಕಟ್ಟಿದ 'ಕರ್ನಾಟಕ ಮಹಿಳಾ ಯಕ್ಷಗಾನ' ಸಂಸ್ಥೆಗೆ ಇದೀಗ ಭರ್ತಿ 25 ವರ್ಷ. ಈ 25 ವರ್ಷದ ಪಯಣ ಮತ್ತು ಗೌರಿಯವರ ಬದುಕಿನ...

ವಾರಕ್ಕೊಂದು ಕವಿತೆ – ರಮೇಶ ಅರೋಲಿ | ‘ಬುಲ್ಡೋಜರ್‌ ಎದುರು ನಿಂತ ಇರುವೆಗಳು…’

ಹರಿತ ಪದಪ್ರತಿಮೆಗಳನ್ನು ಅನಾಯಾಸವಾಗಿ ಕಟ್ಟುವ ಕವಿ ರಮೇಶ ಅರೋಲಿ. ರಾಯಚೂರು ಜಿಲ್ಲೆಯ ಅಸ್ಕಿಹಾಳದವರು. ಸದ್ಯ ದಿಲ್ಲಿಯಲ್ಲಿ ಮೇಷ್ಟ್ರು. ಕವಿತೆಗಳ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಅರೋಲಿ ಅವರ ಇತ್ತೀಚಿನದೊಂದು ಕವಿತೆ ಇಲ್ಲಿದೆ ಊರ ಮೇರೆಗೆ...

ಮಾತೇ ಕತೆ – ನಾಗೇಶ ಹೆಗಡೆ ಸಂದರ್ಶನ | ‘ದಿಲ್ಲಿಯ ಗರ್ಲ್‌ಫ್ರೆಂಡ್ ಕರ್ಕೊಂಡು ನಮ್ ಹಳ್ಳಿಗೆ ಹೋದಾಗ…’

ಪತ್ರಕರ್ತ, ಪರಿಸರ ವಿಜ್ಞಾನ ಲೇಖಕ ನಾಗೇಶ ಹೆಗಡೆ ತಮ್ಮ ಬದುಕಿನ ಸ್ವಾರಸ್ಯಕರ ಕತೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಊರು ಬಕ್ಕೆಮನೆ, ಜೆಎನ್‌ಯು ವಿದ್ಯಾರ್ಥಿಜೀವನ, ನೈನಿತಾಲ್ ನೆನಪು, ಬೆಳ್ಳಂದೂರು ಕೆರೆ ದುರಂತ, 'ಪ್ರಜಾವಾಣಿ'ಯಲ್ಲಿ ಕೆಲಸ...

ಮಾತೇ ಕತೆ – ಲಲಿತಾ ಸಿದ್ದಬಸವಯ್ಯ ಸಂದರ್ಶನ | ‘ಲೋಕದ ಲೆಕ್ಕದಲ್ಲಿ ಕೊಲೆಯಾದರೂ ಕತೆಯಾಗಿ ಉಳಿದುಕೊಂಡ ಜಿಲ್ಲಾಧಿಕಾರಿ!’

ಲಲಿತಾ ಸಿದ್ದಬಸವಯ್ಯ ಈ ನಾಡಿನ ಗಟ್ಟಿ ದನಿಯ ಕವಯಿತ್ರಿ, ಲೇಖಕಿ. ತುಮಕೂರು ಜಿಲ್ಲೆಯ ಕೊರಟಗೆರೆಯವರಾದ ಕಾರಣ, ಇವರ ಬರಹದ ಲೋಕಕ್ಕೆ ಸ್ವಾಭಾವಿಕವಾಗಿಯೇ ಅದ್ಭುತ ಭಾಷೆ ದಕ್ಕಿದೆ. ಬರಹಗಳ ಮೂಲಕ ಮಾತ್ರ ನಮಗೆ ಗೊತ್ತಿರುವ...

ಮಾತೇ ಕತೆ – ಕೆ ಪುಟ್ಟಸ್ವಾಮಿ ಸಂದರ್ಶನ | ‘ಬೆಂಗಳೂರಿಗೆ ಬಂದಾಗ ರಾಜಕುಮಾರ್ ಸಿನಿಮಾ ನೋಡೋದೇ ಕೆಲಸ!’

ಕೆ ಪುಟ್ಟಸ್ವಾಮಿ ಅವರು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ವರಗೇರಹಳ್ಳಿಯವರು. ಕೆಲಕಾಲ ಪತ್ರಕರ್ತ. ನಂತರ ನಾನಾ ಇಲಾಖೆಗಳಲ್ಲಿ ಅಧಿಕಾರಿ. ಆದರೆ, ಅವರು ಗುರುತಿಸಿಕೊಂಡಿದ್ದು ಮಾತ್ರ ಸಿನಿಮಾ ಮತ್ತು ಪ್ರಕೃತಿ ಪ್ರೀತಿಯಿಂದ. ಅಪರೂಪದ ಕನ್ನಡ ಸಿನಿಮಾಗಳ...

ಅಂತಾರಾಷ್ಟ್ರೀಯ ದಾದಿಯರ ದಿನ | ‘ನರ್ಸ್’ ಎಂಬುದು ಹುದ್ದೆಯಲ್ಲ, ಅದೊಂದು ಸೇವೆ

ಜನರ ಪುನರ್ವಸತಿ ಮತ್ತು ಯೋಗಕ್ಷೇಮದಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುವ ದಾದಿಯರ ಸೇವೆ ಗೌರವಿಸಲು ಪ್ರಪಂಚದಾದ್ಯಂತ ಮೇ 12ರಂದು ಅಂತಾರಾಷ್ಟ್ರೀಯ ದಾದಿಯರ ದಿನ ಆಚರಿಸಲಾಗುತ್ತದೆ. ಪ್ರತಿವರ್ಷ ವಿಶಿಷ್ಟ...

ವಾರಕ್ಕೊಂದು ಕತೆ | ಶಿವಕುಮಾರ ಮಾವಲಿ ಅವರ ‘ಬಾಲ್ಕನಿ ಬೆಡಗಿ’

ಹೊಸ ತಲೆಮಾರಿನ ಕನ್ನಡ ಕತೆಗಾರರಲ್ಲಿ ಶಿವಕುಮಾರ ಮಾವಲಿ ಒಬ್ಬರು. ಶಿವಮೊಗ್ಗ ಜಿಲ್ಲೆಯ ಮಾವಲಿ ಅವರೂರು. ಮೊದಲ ಕಥಾ ಸಂಕಲನ 'ದೇವರು ಅರೆಸ್ಟ್ ಆದ.' ಇತ್ತೀಚಿನ ಪುಸ್ತಕ 'ಟೈಪಿಸ್ಟ್ ತಿರಸ್ಕರಿಸಿದ ಕಥೆ.' ಮಾವಲಿಯವರು 'ಈ...

ವಾರದ ವಿಶೇಷ | ನಟ ಇರ್ಫಾನ್ ಖಾನ್ ಕುರಿತು ನಾಸಿರುದ್ದೀನ್ ಶಾ ಮನದಾಳದ ಮಾತು

ಇರ್ಫಾನ್ ಖಾನ್ ಇಲ್ಲವಾಗಿ ಮೂರು ವರ್ಷ ಸರಿದವು. ಈ ನೆಪದಲ್ಲಿ, ನಟ ನಾಸಿರುದ್ದೀನ್ ಶಾ, ಇರ್ಫಾನ್ ಯಾಕೆ ಮುಖ್ಯ ನಟ ಎಂದು ಹೇಳುವ ಜೊತೆಗೆ ತಮ್ಮಿಬ್ಬರ ಒಡನಾಟ ಮೆಲುಕು ಹಾಕಿದ್ದ ಲೇಖನವೊಂದರ ಆಡಿಯೊ...
00:02:48

ವಾರದ ಕವಿತೆ – ವಾಣಿ ಸತೀಶ್ | ಮೈ ನೆರೆದ ಆ ದಿನ

https://www.youtube.com/watch?v=QkSudMEuoZk ಜಾವ ಐದರ ಗಳಿಗೆ ಸವಿಗನಸ ನಿದ್ದೆಗೆಳತಿಯರ ಕೂಡಾಟ ನಿದ್ದೆಯಲೂಕೇಕೆ ಕನವರಿಕೆ ಇದ್ದಕ್ಕಿದ್ದಂತೆ ಸೊಂಟ ಹೊಟ್ಟೆಗಳಲ್ಲಿಚುಳ್ಳನೇ ಚಳುಕೆದ್ದುನಿದ್ದೆಯಲೇ ನರಳಿದಳುಹದಿಮೂರರ ಪೋರಿ ಅವ್ವನ ಎದೆ ಮೇಲೆ ಏರಿದ್ದಕಾಲ ಸಂದುಗಳಿಂದತಣ್ಣನೆಯ ಹರಿವುಬೆಚ್ಚಿ ಕಣ್ಣು ತೆರೆದಳು ಬಾಲೆಒದ್ದೊದ್ದೆ ಉಡುಪು ಒಳಗೆಲ್ಲ ಓಡಿದಳು ಬಚ್ಚಲಿಗೆಒಳಗೆಲ್ಲ...

ವಿಶ್ವ ಜಲದಿನ ವಿಶೇಷ | ಜಿತೇಂದ್ರ ಕುಮಾರ್ ಎಂಬ ಅಳತೆಗೆ ಸಿಗದ ಅಸಲಿ ಅನುಭವಗಳ `ಅಂತರ್ಜಲ’

ಅಂತರ್ಜಲದ ಬಗ್ಗೆ ಅರಿವಿರದ ಕಾಲದಲ್ಲಿ, ಕೇವಲ ಆರಿಂಚು ಕೊಳವೆ ಕೊರೆದು, ನೀರು ತೆಗೆದು, ಆ ಮೂಲಕ ಜನರ ದಾಹವನ್ನು ನೀಗಿಸಿದ, ಕೃಷಿಯಲ್ಲಿ ಕ್ರಾಂತಿ ಮಾಡಿದ, ದೇಶದ ಆರ್ಥಿಕಾಭಿವೃದ್ಧಿಯನ್ನು ಹೆಚ್ಚಿಸಿದ ಎಸ್ ಜಿತೇಂದ್ರಕುಮಾರ್- ...

ಬೆಂಗಳೂರು | ಏ. 6ರಂದು ವಿಶ್ವವಿಖ್ಯಾತಿ ಕರಗ ಶಕ್ತ್ಯೋತ್ಸವ

ಮಾರ್ಚ್‌ 29ರಿಂದ ಆರಂಭವಾಗಲಿರುವ ಕರಗ ಉತ್ಸವ ಕರಗ ಹೊರಲಿರುವ ತಿಗಳ ಸಮುದಾಯದ ಅರ್ಚಕ ಜ್ಞಾನೇಂದ್ರ ರಾಜಧಾನಿ ಬೆಂಗಳೂರಿನ ವಿಶ್ವವಿಖ್ಯಾತಿ ಕರಗ ಶಕ್ತ್ಯೋತ್ಸವ ಏಪ್ರಿಲ್ 6ರ ಚೈತ್ರ ಪೂರ್ಣಿಮೆ ಹುಣ್ಣಿಮೆಯಂದು ನಡೆಯಲಿದೆ. ಈ ವರ್ಷದ ಕರಗ ಉತ್ಸವವೂ ಮಾರ್ಚ್‌...

ಲಡಾಖ್‌ | ಶೀಘ್ರದಲ್ಲೇ ಭಾರತದ ಮೊದಲ ರಾತ್ರಿ ಆಗಸ ವೀಕ್ಷಣಾಧಾಮ ಕಾರ್ಯಾರಂಭ

ವಿಶ್ವದ 15ನೇ ಅಧಿಕೃತ ರಾತ್ರಿ ಆಗಸ ವೀಕ್ಷಣಾ ಧಾಮ ನಕ್ಷತ್ರ, ಗ್ಯಾಲಕ್ಸಿಗಳ ಅಧ್ಯಯನ ಮಾಡಲು ಉಪಯುಕ್ತ ಖಗೋಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಹಾನ್ಲೆ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X