ಆರೋಗ್ಯ

ಸೊಳ್ಳೆಗಳ ಹಾವಳಿ: ಮಲೇರಿಯಾ, ಡೆಂಗ್ಯೂ ಬಗ್ಗೆ ಎಚ್ಚರವಿರಲಿ

ಶಾಖ ತಾಪಮಾನದಿಂದಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ಅವಧಿ ಕಡಿತ ಜ್ವರ, ತಲೆನೋವು ಎಂದ ಕೂಡಲೇ ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ ರಾಜ್ಯದಲ್ಲಿ ಕಳೆದ ಕೆಲ ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದ ಮತ್ತು ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಸೊಳ್ಳೆಗಳ...

ಒಂದು ನಿಮಿಷದ ಓದು| ಎಚ್‌3ಎನ್‌8 ವೈರಸ್‌ಗೆ ಚೀನಾದ ಮಹಿಳೆ ಬಲಿ

ಮನುಷ್ಯನಿಗೆ ಅತಿ ವಿರಳವಾಗಿ ತಗುಲುವ 'ಎಚ್‌3ಎನ್‌8'ನಿಂದಾಗಿ ಚೀನಾದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇದು ವಿಶ್ವದಲ್ಲೇ ಮೊದಲ ಬಾರಿ ದಾಖಲೆಯಾದ ಸಾವಿನ ಪ್ರಕರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಚೀನಾದ ದಕ್ಷಿಣ ಪ್ರಾಂತ್ಯದ ಗುವಾಂಗ್‌ಡಾಂಗ್‌ನ 56...

ದೇಶದಲ್ಲಿ ಕೋವಿಡ್ ಸಂಖ್ಯೆ 7,830 ಏರಿಕೆ; 16 ಮಂದಿ ಮೃತ

ದೇಶದಲ್ಲಿ ಒಂದೇ ದಿನ ಹೊಸದಾಗಿ 7,830 ಕೋವಿಡ್ ಪ್ರಕರಣಗಳು ವರದಿಯಾಗಿವೆ. 16 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ಏಳು ತಿಂಗಳಲ್ಲಿ ಗರಿಷ್ಠ ಕೊರೊನಾ ಸೋಂಕು ಪ್ರಕರಣ ದಾಖಲಾಗಿದೆ....

ದೇಶದಲ್ಲಿ ಕೋವಿಡ್ ಹೆಚ್ಚಳ; ಒಂದೇ ದಿನದಲ್ಲಿ 5,676 ಮಂದಿಗೆ ಸೋಂಕು ದೃಢ

ಕೇರಳ, ಹರಿಯಾಣ ಹಾಗೂ ದೆಹಲಿ ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಣಕು ಡ್ರಿಲ್ ಆರಂಭಿಸಿದ ಆರೋಗ್ಯ ಇಲಾಖೆ ದೇಶದಾದ್ಯಂತ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಒಂದು ದಿನದಲ್ಲಿ 5,676...

ದೇಶದಲ್ಲಿ ಒಂದೇ ದಿನ 4,435 ಮಂದಿಗೆ ಕೋವಿಡ್ ದೃಢ

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,411ಕ್ಕೆ ಏರಿಕೆ ಮಹಾರಾಷ್ಟ್ರದಲ್ಲಿ ಕೋವಿಡ್‌ನಿಂದಾಗಿ ನಾಲ್ವರು ಸಾವು ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 4,435 ಕೋವಿಡ್‌ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕದಲ್ಲಿ 1,411...

ಔಷಧಿಗಳ ಬೆಲೆ ಶೇ.6.73ರಷ್ಟು ಕಡಿಮೆ: ಮನ್ಸುಖ್ ಮಾಂಡವೀಯ

ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ; ಟೀಕೆ ಏ.1ರಿಂದ ಅಗತ್ಯ ಔಷಧಿಗಳ ಬೆಲೆ ಏರಿಕೆ - ಬಡವರಿಗೆ ಮತ್ತೊಂದು ಹೊರೆ 850 ಅನುಸೂಚಿತ ಔಷಧಿಗಳಲ್ಲಿ 650 ಔಷಧಿಗಳ ದರ...

ಮೊಡವೆ ಮುಕ್ತಗೊಳಿಸುತ್ತೇವೆಂದು ಮತ್ತಷ್ಟು ಫಜೀತಿ; ಕ್ಲಿನಿಕ್‌ಗೆ ಡಬಲ್‌ ದಂಡ

ಚಿಕಿತ್ಸಾ ವೆಚ್ಚ ₹30 ಸಾವಿರ ಸೇರಿದಂತೆ ಸಂತ್ರಸ್ತೆ ಪಾವತಿಸಿದ ಹಣ ಹಿಂದಿರುಗಿಸಲು ತಾಕೀತು ₹1,03,633 ಹಣ ವಸೂಲಿ ಮಾಡಿದ್ದ 'ಪ್ರಭಾಸ್ ವಿ ಕೇರ್ ಹೆಲ್ತ್‌ ಸೆಂಟರ್'ಗೆ ಭಾರೀ ದಂಡ ಮುಖದಲ್ಲಾಗಿದ್ದ ಮೊಡವೆಗಳನ್ನು ತೆರವುಗೊಳಿಸಲು ಚಿಕಿತ್ಸೆಗೆ ಒಳಗಾಗಿದ್ದ ಯುವತಿಯೊಬ್ಬರು...

ಒಂದು ನಿಮಿಷದ ಓದು | ಒಂದೇ ದಿನದಲ್ಲಿ 2,151 ಮಂದಿಗೆ ಕೋವಿಡ್ ದೃಢ

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್ ಸೋಂಕು ದೃಢಪಟ್ಟ 2,151 ಪ್ರಕರಣಗಳು ದಾಖಲಾಗಿವೆ. ಇದು ಐದು ತಿಂಗಳಲ್ಲೇ ಒಂದು ದಿನದಲ್ಲಿ ದಾಖಲಾದ ಅಧಿಕ ಸಂಖ್ಯೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಣೆಯಿಂದ ತಿಳಿದುಬಂದಿದೆ. ಕೇಂದ್ರ...

ಕಡಿಮೆ ನಿದ್ದೆ ಮಾಡುವವರು ಓದಲೇ ಬೇಕಾದ ಸುದ್ದಿ | 10 ಮುಖ್ಯ ಅಂಶ

ನೀವು ದಿನದಲ್ಲಿ ಎಷ್ಟು ಗಂಟೆಗಳ ಕಾಲ ನಿದ್ರಿಸುತ್ತೀರಾ?… ಒಂದು ವೇಳೆ ಏಳು ಗಂಟೆಗಳಿಗೂ ಕಡಿಮೆ ನಿದ್ರಿಸುತ್ತಿದ್ದರೆ, ನಿದ್ರಾಹೀನತೆ ಉಂಟಾಗುವ ಅಪಾಯವಿದೆ. ಹಾಗಾದರೆ ಅದರಿಂದ ಉಂಟಾಗುವ ಪರಿಣಾಮದ ಬಗ್ಗೆ ಇಲ್ಲಿದೆ ಮಾಹಿತಿ… ನಮ್ಮ ದೇಹಕ್ಕೆ...

ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಎದೆ ಹಾಲು ಶೇಖರಣೆ; ಸಾವಿರಕ್ಕೂ ಹೆಚ್ಚು ಶಿಶುಗಳಿಗೆ ಪ್ರಯೋಜನ

ಅಂಗಾಗ ದಾನ, ರಕ್ತದಾನದಂತೆ ಸರ್ಕಾರಿ ಸ್ವಾಮ್ಯದ ವಾಣಿ ವಿಲಾಸ್‌ ಆಸ್ಪತ್ರೆಗೆ ತಾಯಂದಿರಿಂದ ಎದೆ ಹಾಲು ದಾನವಾಗುತ್ತಿದೆ. ಎದೆ ಹಾಲು ಶೇಖರಿಸಿಡುವುದಾದದರು ಹೇಗೆ? ಯಾರಿಗೆ ಪ್ರಯೋಜನ? ಎಂಬುದರ ಮಾಹಿತಿ ಇಲ್ಲಿದೆ… 2022 ಮಾರ್ಚ್ 8 ರಿಂದ...

ಸುದ್ದಿ ವಿವರ | ಹೆಚ್ಚಿದ ತಾಪಮಾನ; ಶಾಖ ಸಂಬಂಧಿತ ಕಾಯಿಲೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?

ರಾಜ್ಯದಲ್ಲಿ ಶಾಖದ ತಾಪಮಾನ ಇನ್ನೂ ಏರಿಕೆಯಾಗಲಿದ್ದು, ನಾಡಿನ ಜನತೆಗೆ ಇದರಿಂದ ಹೈರಾಣಾಗಲಿದೆ. ಆರೋಗ್ಯದಲ್ಲುಂಟಾಗುವ ಏರುಪೇರಿನ ಬಗ್ಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ ಹೇಳಿದೆ.  ಶಾಖ ಸಂಬಂಧಿತ ಕಾಯಿಲೆ; ಎಚ್ಚರಕ್ಕೆ ಕಾರಣವೇನು? ಮಾರ್ಚ್‌ನಿಂದ ಆರಂಭವಾಗಬೇಕಿದ್ದ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X