ಮಂಗಳೂರು

ಮೇ 14ರವರೆಗೆ ಮಂಗಳೂರು ಕಮಿಷನರೇಟ್‌ನ ಐದು ಠಾಣೆ ವ್ಯಾಪ್ತಿ ನಿಷೇಧಾಜ್ಞೆ ಜಾರಿ

ಕಾಂಗ್ರೆಸ್‌–ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಕಲ್ಲು ತೂರಾಟದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ತಲೆಗೆ ಗಾಯ ಮಂಗಳೂರು ಕಮಿಷನರೇಟ್‌ ಅಡಿಯಲ್ಲಿರುವ ಮಂಗಳೂರು ಗ್ರಾಮಾಂತರ, ಕಾವೂರು, ಸುರತ್ಕಲ್, ಮೂಡುಬಿದಿರೆ ಹಾಗೂ ಬಜಪೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೇ 14ರ ಬೆಳಗ್ಗೆ...

ದಕ್ಷಿಣ ಕನ್ನಡ | ಕೇಸರಿ ಭದ್ರಕೋಟೆಯಲ್ಲಿ ಹೊಸ ಮುಖ ಪ್ರಯೋಗ; ಪುತ್ತೂರಲ್ಲಿ ಬಿಜೆಪಿ ವರ್ಸಸ್‌ ಹಿಂದುತ್ವ!

ಹಿಂದುತ್ವದ ಪ್ರಯೋಗಶಾಲೆ , ಕೋಮು ಸೂಕ್ಷ್ಮ ಪ್ರದೇಶವಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೆಸ್‌ ಪಕ್ಷಗಳ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ. 2013ರ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 8 ಸ್ಥಾನಗಳಲ್ಲಿ 7 ಕಾಂಗ್ರೆಸ್,...

ಚುನಾವಣೆ 2023 | ಕರಾವಳಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಮೇಲೆ ವಿಶ್ವಾಸವಿಲ್ಲ

ಹಿಜಾಬ್, ಹಲಾಲ್ ಮತ್ತು ಲವ್ ಜಿಹಾದ್, ಹಿಂದುತ್ವವನ್ನು ಪಕ್ಕಕ್ಕಿಟ್ಟಿರುವ ಬಿಜೆಪಿ ಹಲವು ಬದಲಾವಣೆಗಳೊಂದಿಗೆ ಚುನಾವಣೆಯನ್ನು ಎದುರಿಸುತ್ತಿದೆ. ಅಭಿವೃದ್ಧಿ ಮತ್ತು ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಜಪ ಮಾಡುತ್ತಿದೆ. ಕೋಮು ರಾಜಕಾರಣದ ತಾಣವಾಗಿರುವ ಕರಾವಳಿಯಲ್ಲಿ...

ದಕ್ಷಿಣ ಕನ್ನಡ | ಚುನಾವಣಾ ಸೇವೆ; ಹಣ ಬಿಡುಗಡೆಗೆ ವಿಳಂಬ ಮಾಡದಂತೆ ಟ್ಯಾಕ್ಸಿ ಚಾಲಕರ ಒತ್ತಾಯ

ಕಳೆದ ಚುನಾವಣೆ ಮತ್ತು ಸರ್ಕಾರದ ಇತರ ಕಾರ್ಯಕ್ರಮಗಳ ಸಂದರ್ಭದಲ್ಲಿ ಒದಗಿಸಿದ್ದ ಟ್ಯಾಕ್ಸಿ ಸೇವೆಗಳಿಗೆ ಹಣ ಬಿಡುಗಡೆ ಮಾಡುವಂತೆ ಕೇಳಲು ಅತ್ತಿಂದತ್ತ ಅಲೆದಾಡುವಂತೆ ಮಾಡಿದ್ದಾರೆ ಎಂದು ಹಲವು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದ...

ದಕ್ಷಿಣ ಕನ್ನಡ | ಜಿಲ್ಲಾ ಕಾರಾಗೃಹದ ಮೇಲೆ ಮಂಗಳೂರು ಪೊಲೀಸರ ದಿಢೀರ್ ದಾಳಿ

ಕಾರಾಗೃಹ ದಾಳಿ ಮಾಹಿತಿ ತಿಳಿದು ಎಚ್ಚೆತ್ತ ಕೈದಿಗಳು ಬೀಡಿ, ಸಿಗರೇಟ್, ಪಾನ್ ಮಸಾಲದ ಪಾಕೇಟ್‌ ಪತ್ತೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಮಂಗಳೂರು ನಗರದ ಕೊಡಿಯಾಲ್‌ಬೈಲ್‌ನಲ್ಲಿ ಇರುವ ದಕ್ಷಿಣ ಕನ್ನಡ...

ಮಂಗಳೂರು | ಸಾಲ ಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

ಸಾಲದ ಸುಳಿಯಲ್ಲಿ ಸಿಲುಕಿದ್ದ ಮೈಸೂರಿನ ಕುಟುಂಬ ಮೈಸೂರಿನಿಂದ ಮಂಗಳೂರಿಗೆ ಬಂದು ಆತ್ಮಹತ್ಯೆ ಸಾಲ ಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ವ್ಯಕ್ತಿಗಳು ಮಂಗಳೂರು ಖಾಸಗಿ ಹೋಟೆಲ್‌ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಂಗಳೂರು ನಗರದ ಕೆ...

ದಕ್ಷಿಣ ಕನ್ನಡ | ನೀರಿನ ಅಭಾವ; ಎನ್‌ಐಟಿಕೆಯಿಂದ ತರಗತಿ, ಪರೀಕ್ಷೆಗಳು‌ ಮುಂದೂಡಿಕೆ

ನೀರಿನ ಅಭಾವ ಉಂಟಾಗಿ ಊರುಗಳಿಗೆ ತೆರಳಲು ಮುಂದಾದ ವಿದ್ಯಾರ್ಥಿಗಳು ನೀರಿನ ಅಭಾವ ಇದ್ದರೂ ಮೂರನೇ ವರ್ಷದ ಯುಜಿ ಪರೀಕ್ಷೆ ಮುಂದುವರಿಕೆ ನೀರಿನ ಅಭಾವ ಉಂಟಾದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ನ್ಯಾಷನಲ್ ಇನ್ಸ್‌ಟಿಟ್ಯೂಟ್...

ಮಂಗಳೂರು | ಹೋಳಿ ಡಿಜೆ ಪಾರ್ಟಿಗೆ ದಾಳಿ ನಡೆಸಿ ದಾಂಧಲೆಗೈದ ಬಜರಂಗದಳದ ಕಾರ್ಯಕರ್ತರು

ಅನ್ಯಕೋಮಿನ ಯುವಕರ ಜೊತೆ ಹೋಳಿ ಆಚರಣೆ ಎಂದು ಆರೋಪಿಸಿ ದಾಳಿ ಬ್ಯಾನರ್ ಹರಿದು ಹಾಕಿ ವಸ್ತುಗಳನ್ನ ಪುಡಿಗೈದು ದಾಂಧಲೆ ನಡೆಸಿದ ಬಜರಂಗದಳ ಮಂಗಳೂರು ನಗರದ ಮರೋಳಿ ಎಂಬಲ್ಲಿ 'ರಂಗ್ ದ ಬರ್ಸಾ' ಹೆಸರಿನಲ್ಲಿ ಆಯೋಜಿಸಿದ್ದ ಹೋಳಿ...

ದಕ್ಷಿಣ ಕನ್ನಡ | 23 ಪ್ರಕರಣಗಳ ಆರೋಪಿ ಬಂಧನ

ಅಜರುದ್ದೀನ್ ವಿರುದ್ಧ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ 23 ಪ್ರಕರಣ ದಾಖಲು 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಅಝೀಝ್ (45) ಬಂಧನ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹಲವು ನ್ಯಾಯಾಲಯಗಳಿಂದ ಹೊರಡಿಸಲಾಗಿದ್ದ 23 ವಾರೆಂಟ್‌ಗಳನ್ನು...

ದಕ್ಷಿಣ ಕನ್ನಡ | ಮಗನ ಅಂಗಾಂಗ ದಾನ; ಸಂತ್ರಸ್ತ ಕುಟುಂಬಕ್ಕೆ ಯು.ಟಿ ಖಾದರ್‌ ನೆರವು

ಮುಖ್ಯಮಂತ್ರಿ ವಿಶೇಷ ಅನುದಾನದಿಂದ 5 ಲಕ್ಷ ರೂ. ಪರಿಹಾರ ಯಶ್‌ರಾಜ್‌ ಅಂಗಾಂಗದಿಂದ ಆರು ಮಂದಿಗೆ ಮರುಜೀವ ಬಸ್ಸಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಪಿ.ಯು ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿತ್ತು. ಪರಿಣಾಮ ಪೋಷಕರು ಆತನ ಅಂಗಾಂಗ ದಾನ ಮಾಡಿ...

ದಕ್ಷಿಣ ಕನ್ನಡ | ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ; ಬಸ್ ಚಾಲಕನಿಗೆ 20 ವರ್ಷ ಜೈಲು

ದಯಾನಂದ ದಾನಣ್ಣವರ್ ಅಲಿಯಾಸ್ ದಯಾನಂದ ಬಂಧಿತ ಆರೋಪಿ ಸಂತ್ರಸ್ತ ಬಾಲಕಿಗೆ ₹3 ಲಕ್ಷ ಪರಿಹಾರ ಘೋಷಣೆ ಮಾಡಿದ ನ್ಯಾಯಾಲಯ ಖಾಸಗಿ ಬಸ್ ಚಾಲಕ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ...

ಮಂಗಳೂರು ವಿವಿಯಲ್ಲಿ ಪದವಿ ತರಗತಿ ಪುನರಾರಂಭ; ಒಂದು ವಾರ ವಿಳಂಬ

ವಾಣಿಜ್ಯ ವಿಭಾಗದ ಮೌಲ್ಯಮಾಪನಕ್ಕೆ 750 ಮೌಲ್ಯಮಾಪಕರ ಅಗತ್ಯವಿದೆ ಬಹುತೇಕ ಅರ್ಹ ಸಿಬ್ಬಂದಿ ಮೌಲ್ಯಮಾಪನ ಕೇಂದ್ರಕ್ಕೆ ಬಂದಿಲ್ಲ ಪ್ರಸ್ತುತ ನಡೆಯುತ್ತಿರುವ ಯುಜಿ ಸೆಮಿಸ್ಟರ್ ಪರೀಕ್ಷೆಯ ಮೌಲ್ಯಮಾಪನಕ್ಕೆ ಮೌಲ್ಯಮಾಪಕರ ಕೊರತೆ ಇರುವುದರಿಂದ ಪದವಿ (ಯುಜಿ) ತರಗತಿಗಳ ಪುನರಾರಂಭವನ್ನು ಒಂದು...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X