ಧಾರವಾಡ 

ಹುಬ್ಬಳ್ಳಿ | RTI ಹೆಸರಿನಲ್ಲಿ, ಬೆದರಿಸಿ 1.5 ಕೋಟಿ ಬೇಡಿಕೆ ಇಟ್ಟಿದ್ದ ಐವರ ಬಂಧನ

ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಸಮೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸೇಲ್ಸ್ ಹೆಡ್ ಮತ್ತು ಮ್ಯಾನೇಜರ್'ಗಳಿಗೆ ಗದಗ್ ಬೆಟಗೇರಿ ಮೂಲದ ಮಂಜುನಾಥ ಹದ್ದಣ್ಣವರ ಎಂಬಾತನು ಸೊಸೈಟಿಯ ವಿರುದ್ಧ ಸುಳ್ಳು ಆರೋಪ ಮಾಡಿ, ಬೆದರಿಸಿ...

ಹುಬ್ಬಳ್ಳಿ | ರಕ್ತದ ಮಡುವಿನಲ್ಲಿ ವೃದ್ಧೆಯ ಶವ ಪತ್ತೆ; ಮಗನಿಂದ ಕೊಲೆಯಾಗಿರುವ ಶಂಕೆ

ಹುಬ್ಬಳ್ಳಿಯ ಬ್ರಹ್ಮಗಿರಿ ಕಾಲೋನಿಯಲ್ಲಿ ವೃದ್ಧೆಯೊಬ್ಬರ ಶವ ರಕ್ತದ ಮಡುವಿನಲ್ಲಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ತಿ ವಿಚಾರಕ್ಕೆ ಹೆತ್ತ ಮಗನಿಂದಲೇ ಕೊಲೆ ಆಗಿರುವ ಶಂಕೆ ವ್ಯಕ್ತವಾಗುತ್ತಿದೆ. ಮೃತ ವೃದ್ದೆ ನಿಂಗವ್ವ ಮುಳಗುಂದ (75) ಅವರನ್ನು ಘಟನೆ...

ಧಾರವಾಡ | ಪ್ರತಿ ಟನ್ ಕಬ್ಬು ಬೆಳೆಗೆ 4800ರೂ. ಬೆಲೆ ನಿಗದಿ ಮಾಡಲು ಆಗ್ರಹ

ರೈತರು ಬೆಳೆದ ಪ್ರತಿ ಟನ್ ಕಬ್ಬಿಗೆ 4800ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ, ಅಖಿಲ ಭಾರತ ರೈತ ಸಂಘಟನೆಯ ವತಿಯಿಂದ ಧಾರವಾಡ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು...

ಧಾರವಾಡ | ಕನ್ನೇರಿ ಸ್ವಾಮೀಜಿ ಜಿಲ್ಲೆಗೆ ಬರದಂತೆ ಜಿಲ್ಲಾಧಿಕಾರಿ ಆದೇಶ

ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗೆನವೆಂಬರ್ 5 ರಿಂದ ಜನೆವರಿ 3, 2026 ರವರೆಗೆ ಧಾರವಾಡ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. https://youtu.be/ql3aTIa3aXU?si=zzMOjFaE26f3Uuus ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2023 ರ ಕಲಂ...

ಧಾರವಾಡ | ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಧಾರವಾಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹುಬ್ಬಳ್ಳಿ ಅಂಚಟಗೇರಿಯ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಕಾಲೇಜುನಲ್ಲಿ ಸಿ.ಬಿ.ಎಸ್.ಇ ವಿಜ್ಞಾನ ವಿಭಾಗಕ್ಕೆ ಬೋಧಿಸಲು ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. https://youtu.be/ql3aTIa3aXU?si=zzMOjFaE26f3Uuus ಆಸಕ್ತ ಅರ್ಹ ವಿದ್ಯಾರ್ಹತೆವುಳ್ಳ...

ಧಾರವಾಡ | ಕನ್ನೇರಿ ಸ್ವಾಮೀಜಿಗೆ ಶಾಸಕ ಎಂ. ಆರ್. ಪಾಟೀಲ ಬೆಂಬಲ; ನಿಷೇಧ ರದ್ದುಪಡಿಸಲು ಒತ್ತಾಯ

ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿಜಯಪುರ ಜಿಲ್ಲೆಗೆ ಬರದಂತೆ ನಿರ್ಬಂಧ ಹೇರಿರುವುದನ್ನು ಖಂಡಿಸಿ ಮತ್ತು ಕನ್ನೇರಿ ಸ್ವಾಮೀಜಿಗೆ ಬೆಂಬಲವಾಗಿ ಕುಂದಗೋಳದ ಗಾಳಿ ಮರಿಯಮ್ಮ ದೇವಿ ವೃತದಿಂದ ತಹಶೀಲ್ದಾರ್ ಕಚೇರಿವರೆಗೆ ಕುಂದಗೋಳ ತಾಲೂಕು...

ಹುಬ್ಬಳ್ಳಿ | ಓಲಾ, ಉಬರ್, ರಾಪಿಡೊ, ನಮ್ಮ ಯಾತ್ರಿ ವಿರುದ್ಧ ಆಟೋ ಚಾಲಕರ ಆಕ್ರೋಶ

ಅವಳಿ ನಗರದಲ್ಲಿ ಅನುಮತಿ ಪಡೆಯದೆ ನಡೆಸುತ್ತಿರುವ ಆ್ಯಪ್ ಕಾರ್ಯಾಚರಣೆ ಆಧಾರಿತ ಆಟೊ, ಟ್ಯಾಕ್ಸಿ, ಬೈಕ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದಿಂದ ಸೋಮವಾರ ಗಬ್ಬೂರು ಆರ್‌ಟಿಒ...

ಧಾರವಾಡ | ಮೂಢನಂಬಿಕೆ ವಿಚಾರದಲ್ಲಿ ಸಕಾರಾತ್ಮಕ ಚಿಂತನೆ ಇರಲಿ: ಪ್ರೊ. ಎಸ್. ಎನ್. ಎಮ್ಮಿ

“ಮೂಢನಂಬಿಕೆ” ಎಂದು ಪರಿಗಣಿಸಲಾಗುವ ಕೆಲವು ನಂಬಿಕೆಗಳ ಹಿಂದೆ ಕೆಲವು ವೈಜ್ಞಾನಿಕ ಕಾರಣಗಳಿವೆ. ಮತ್ತು ಮೂಢನಂಬಿಕೆ ವಿಚಾರದಲ್ಲಿ ವೈಜ್ಞಾನಿಕ ಚಿಂತನೆ ಇರಬೇಕಾಗುತ್ತದೆ ಎಂದು ಹುಬ್ಬಳ್ಳಿಯ ಕೆಎಲ್ಇ ಸಂಸ್ಥೆಯ ಪ್ರೊ. ಎಸ್. ಎನ್. ಎಮ್ಮಿ ಹೇಳಿದರು. ಧಾರವಾಡದ...

ಧಾರವಾಡ | ಹಳ್ಳಿಗಳಲ್ಲಿ ಎಗ್ಗಿಲ್ಲದೆ ಸಾಗುತ್ತಿರುವ ಅಕ್ರಮ ಸಾರಾಯಿ ಮಾರಾಟ; ಕ್ರಮಕ್ಕೆ ಒತ್ತಾಯ

ಹಳ್ಳಿಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ, ಈ ಕೂಡಲೆ ಸೂಕ್ತ ಕ್ರಮಕೈಗೊಳ್ಳಲು ಒತ್ತಾಯಿಸಿ, ಕರ್ನಾಟಕ ಮದ್ಯ ನಿಷೇದ ಆಂದೋಲನದ ಅಡಿಯಲ್ಲಿ ರೈತ, ದಲಿತ, ಕಾರ್ಮಿಕ ಸಂಘಟನೆಗಳು ಹಾಗೂ‌ ಮಹಿಳೆಯರ ನೇತೃತ್ವದಲ್ಲಿ ಧಾರವಾಡ...

ಬಸವತತ್ವದ ವಿರುದ್ಧ ಕನ್ನೇರಿ ಮಠದ ಸ್ವಾಮಿ ಅವಹೇಳನ: ಧಾರವಾಡ ಜಿಲ್ಲೆಗೆ ಬರದಂತೆ ನಿರ್ಬಂಧಿಸುವುದೇ ಜಿಲ್ಲಾಡಳಿತ?

ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವಹೇಳನಕಾರಿಯಾಗಿ ಮಾತನಾಡಿದ್ದು, ರಾಷ್ಟ್ರವ್ಯಾಪಿ ಸುದ್ಧಿಯಾಗಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಪ್ರವೇಶಿಸದಂತೆ ಸ್ವಾಮೀಜಿ ಮೇಲೆ ನಿರ್ದಂಧ ಹೇರಲಾಗಿದೆ. ಅದರಂತೆ ಇದೀಗ...

ಅಣ್ಣಿಗೇರಿ | ಸಹಜಾನಂದ ಸಪ್ತಾಹ ಕಾರ್ಯಕ್ರಮಕ್ಕೆ ಕನ್ನೇರಿ ಮಠದ ಸ್ವಾಮಿ ಬರುವುದನ್ನು ತಡೆಯುವಂತೆ ಒತ್ತಾಯ

ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಇದೇ ತಿಂಗಳ 5ರಿಂದ 7ರ ತನಕ ನಡೆಯುವ ಸಹಜಾನಂದ ಸಪ್ತಾಹ ಕಾರ್ಯಕ್ರಮಕ್ಕೆ ಕನ್ನೇರಿ ಮಠದ ಸ್ವಾಮಿಗಳನ್ನು ಆಹ್ವಾನಿಸಿರುವುದರ ವಿರುದ್ಧ ಬಸವಪರ ಸಂಘಟನೆಗಳು ಹಾಗೂ ಲಿಂಗಾಯತ...

ಹುಬ್ಬಳ್ಳಿ | ಕರ್ನಾಟಕದ ಏಕೀಕರಣದ ಇತಿಹಾಸ‌ ರೋಚಕವಾಗಿದೆ: ಪ್ರೊ. ಕೆ.ಎಸ್. ಕೌಜಲಗಿ

ಕರ್ನಾಟಕವನ್ನು ಏಕೀಕರಣಗೊಳಿಸಲು ಸಾಹಿತಿಗಳು, ಪತ್ರಿಕೆಗಳು, ಸಂಘ ಸಂಸ್ಥೆಗಳು, ರಾಜಕೀಯ ಧುರೀಣರು ಹಾಗೂ ಅದರಗುಂಚಿ ಶಂಕರಗೌಡರ ಆಮರಣ ಉಪವಾಸದಿಂದ ಕೇಂದ್ರ ಸರ್ಕಾರವು ಭಾಷಾವಾರು ಪ್ರಾಂತಗಳ ರಚನಾ ಆಯೋಗವನ್ನು ರಚಿಸಿತು.‌ ಆಯೋಗದ ವರದಿಯ ಪ್ರಕಾರ 1956...

ಈ ಹೊತ್ತಿನ ಪ್ರಮುಖ ಸುದ್ದಿ