ಗದಗ

ಗದಗ | ಹುಳುಬಿದ್ದ ಸ್ಥಿತಿಯಲ್ಲಿ ಸಾವಿರಾರು ʼಸಂವಿಧಾನ ಓದುʼ ಪುಸ್ತಕಗಳು; ಕ್ರಮಕ್ಕೆ ಶಿವಾನಂದ ತಮ್ಮಣ್ಣವರ ಮನವಿ

ಗದಗ-ಬೆಟಗೇರಿ ನಗರಸಭೆಯಿಂದ ಸನ್ 2025ನೇ ಸಾಲಿನ ನವೆಂಬರ 26 ದಿನದಂದು ನ್ಯಾಯಮೂರ್ತಿ ನಾಗಮೋಹನ ದಾಸರವರ 'ಸಂವಿಧಾನ ಓದು' ಪುಸ್ತಕವನ್ನು ಸುಮಾರು ₹10ಲಕ್ಷ ರೂಪಾಯಿಗಳ, 40 ಸಾವಿರ ಪುಸ್ತಕಗಳನ್ನು ಪ್ರತಿ ಮನೆಗೂ ತಲುಪಿಸುವ ಯೋಜನೆಯನ್ನು...

ಗದಗ | ಅಂಚೆ ಇಲಾಖೆ ಸೇವೆ ಜನರ ಮನೆ ಬಾಗಿಲಿಗೆ ಲಭಿಸಲಿದೆ: ಅಂಚೆ ಅಧೀಕ್ಷಕ ಪಿ.ಚಿದಾನಂದ

"ಅಂಚೆ ಇಲಾಖೆಯ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ" ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಪಿ.ಚಿದಾನಂದ ಅಭಿಪ್ರಾಯಪಟ್ಟರು. ಪ್ರಧಾನ ಅಂಚೆ ಕಚೇರಿಯಯಲ್ಲಿ ಬುಧವಾರ  ನಡೆದ...

ಗದಗ | ಅಂಗನವಾಡಿ ಸುತ್ತ ಗಿಡ-ಗಂಟೆ ಬೆಳೆದು ಮಕ್ಕಳಿಗೆ ಸಮಸ್ಯೆ; ಪೋಷಕರ ಆಕ್ರೋಶ

ಅಂಗನವಾಡಿ ಹೊರವಲಯದಲ್ಲಿ ಇರುವದರಿಂದ  ಅಂಗನವಾಡಿ ಸುತ್ತಲೂ ಮುಳ್ಳು ಕಂಟಿಗಳು ಹಾಗೂ ಹುಲ್ಲುಗಾವಲು ಬೆಳೆದು ಅಂಗನವಾಡಿ ಸುತ್ತಲೂ ಕ್ರಿಮಿ- ಕೀಟಗಳು, ವಿಷಜಂತೂಗಳು ಹಗಲು ರಾತ್ರಿ ಎನ್ನದೆ ಓಡಾಡುತ್ತಿವೆ ಇದರಿಂದ ಮಕ್ಕಳಿಗೆ ಸಮಸ್ಯೆ ಆಗುತ್ತಿದೆ ಎಂದು...

ಗದಗ | ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರ ಜಾಗೃತಿ; ಸ್ವೀಪ್‌ ಸಭೆಯ ನಿರ್ಣಯ

ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಮತದಾರರಲ್ಲಿ ಅರಿವು ಮೂಡಿಸುವ ಕುರಿತು ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮತದಾರರ ಜಾಗೃತಿ ಮತ್ತು ಪಾಲ್ಗೊಳ್ಳುವಿಕೆ (SVEEP) ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮತದಾರರ ಜಾಗೃತಿ...

ಗದಗ | ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಷ್ಟ ಪರಿಹಾರ ನೀಡುವಂತೆ ರೈತ ಸಂಘ ಮನವಿ

"ಈಗಾಗಲೇ ರೈತರಿಗೆ ಸ್ವಲ್ಪ ಬೆಳೆ ನಷ್ಟ ಪರಿಹಾರ ನೀಡಲಾಗಿದೆ. ಖರ್ಚಿಗೂ ಈ ಪರಿಹಾರಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಕೂಡಲೇ ಬೆಳೆ ನಷ್ಟ ಪರಿಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ರೈತರ ಖಾತೆಗೆ ಹಾಕಬೇಕು" ಎಂದು ರೈತ...

ಗದಗ | ಅಂತ್ಯಸಂಸ್ಕಾರ ಸಿದ್ಧತೆ ನಡೆಸುವಾಗ ಎಚ್ಚರವಾದ ವ್ಯಕ್ತಿ

ರೋಗಿ ಸತ್ತಿದ್ದಾನೆ ಎಂದು ವೈದ್ಯರು ದೃಢೀಕರಿಸಿದ್ದರಿಂದ ದೇಹವನ್ನು ಮನೆಗೆ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುವ ವೇಳೆ ಅಚ್ಚರಿಯ ರೀತಿಯಲ್ಲಿ ವ್ಯಕ್ತಿ ಎಚ್ಚರವಾದ ಘಟನೆ ಬೆಟಗೇರಿಯಲ್ಲಿ ಗುರುವಾರ ರಾತ್ರಿ ನಡೆದಿದೆ. ಬೆಟಗೇರಿ ನಿವಾಸಿ 38 ವರ್ಷದ...

ಗದಗ | ಸಂವಿಧಾನ ಕುರಿತು ರಸಪ್ರಶ್ನೆ ಸ್ಪರ್ಧೆ

ಸಂವಿಧಾನ ದಿನದ ಪ್ರಯುಕ್ತ ಭಾರತ ಸಂವಿಧಾನದ ಮೇಲೆ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಗದಗ ನಗರದ ಕೆ. ಎಲ್. ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ...

ರೋಣ ತಹಶೀಲ್ದಾರ್ ಕಚೇರಿಯಲ್ಲಿ ನಿರ್ವಹಣೆ ಕೊರತೆ: ದುರ್ನಾತ ಬೀರುತ್ತಿವೆ ಶೌಚಾಲಯಗಳು

ಗದಗ ಜಿಲ್ಲೆಯ ರೋಣ ತಾಲೂಕಿನ ಜನರಪಾಲಿನ ಶಕ್ತಿ ಕೇಂದ್ರವೆಂದರೆ ತಹಶೀಲ್ದಾರ್ ಕಚೇರಿ. ಇಲ್ಲಿಗೆ ಬರುವ ಸಾರ್ವಜನಿಕರಿಗೆ ಬೇಕಾದ ಮೂಲಸೌಕರ್ಯಗಳ ವ್ಯವಸ್ಥೆ ಅಷ್ಟಕ್ಕಷ್ಟೇ ಎಂಬಂತೆ ಇದೆ. ರೋಣ ತಹಶೀಲ್ದಾರ್ ಕಚೇರಿ ಕೊಠಡಿಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ...

ಗದಗ | ಉಳ್ಳಾಗಡ್ಡಿ ಬೆಲೆ ಕುಸಿತ; ಎರಡು ಎಕ್ಕರೆ ಹರಗಿದ ರೈತ

ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ಮನನೊಂದ ರೈತ ತಾನು ಬೆಳೆದ ಉಳ್ಳಾಗಡ್ಡಿ ಬೆಳೆಯನ್ನೇ ಟ್ರ್ಯಾಕ್ಟರ್ ಮೂಲಕ ನಾಶ ಮಾಡಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗುಜಮಾಗಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯುವ...

ಗದಗ | ಬೆಳೆ ಹಾನಿ; ರೈತರಿಗೆ ₹91 ಕೋಟಿ ರೂ ಪರಿಹಾರ ವಿತರಣೆಗೆ ಚಾಲನೆ 

ಗದಗ ಜಿಲ್ಲೆಯಲ್ಲಿ 2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಾದ ರೈತರಿಗೆ ₹91 ಕೋಟಿ ರೂ ಪರಿಹಾರ ವಿತರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ...

ಗದಗ | ಸಿ.ಸಿ. ರಸ್ತೆ ಕಳಪೆ ಕಾಮಗಾರಿ: ಎಸ್ ಡಿ ಪಿ ಐ ಆರೋಪ

"ಇತ್ತೀಚೆಗೆ ನಿರ್ಮಾಣಗೊಂಡಿರುವ ಸಿ.ಸಿ. ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ  ನಡೆದಿರುವ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಹಣದಲ್ಲಿ ಕೈಗೊಳ್ಳಲಾದ ಈ ಕಾಮಗಾರಿಯು ಕೆಲವು ದಿನಗಳಲ್ಲೇ ಹಾಳಾಗಿವ ಕಾಮಗಾರಿ ಆಗಿದ್ದು, ಕಾಮಗಾರಿ...

ಗದಗ | ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಎಸ್ಎಫ್ಐ ಒತ್ತಾಯ

"ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಡಾ. ಬಿ. ಆರ್. ಅಂಬೇಡ್ಕರ್ ಬಾಲಕರ ಮೆಟ್ರೀಕ್ ನಂತರದ ವಸತಿ ನಿಲಯದಲ್ಲಿ ಸುಮಾರು 120 ವಿದ್ಯಾರ್ಥಿಗಳ ಇದ್ದಾರೆ. ನಿಲಯದಲ್ಲಿ ಮೂಲಭೂತ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ದೊರೆಯುತ್ತಿಲ್ಲ" ಎಂದು...

ಈ ಹೊತ್ತಿನ ಪ್ರಮುಖ ಸುದ್ದಿ