ಗದಗ

ಗದಗ | ಉಚಿತ ನೇತ್ರ, ಶಸ್ತ್ರ ಚಿಕಿತ್ಸಾ ಶಿಬಿರ

ಹುಬ್ಬಳ್ಳಿಯ ​ಜಯಪ್ರಿಯ ಫೌಂಡೇಶನ್, ಅಬ್ಬಿಗೇರಿಯ ನವಜ್ಯೋತಿ ಗ್ರಾಮೀಣಾಭಿವೃದ್ಧಿ ವಿವಿಧೋದ್ದೇಶ ಹಾಗೂ ಶಿಕ್ಷಣ ಸೇವಾ ಸಂಸ್ಥೆ, ಕರ್ನಾಟಕ ರಾಜ್ಯ ರೈತ ಸಂಘ ರೋಣ ಘಟಕ ಮತ್ತು ಗ್ರಾಮ, ಗದಗ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘ...

ಗದಗ | ಮಳೆಗಾಗಿ ಗುರ್ಜಿ ಪೂಜೆ: ಮಹಿಳೆಯರಿಂದ ಜನಪದ

ಗದಗ ಪಟ್ಟಣದ 20ನೇ ವಾರ್ಡ್‌ನಲ್ಲಿ ಮಳೆಗಾಗಿ ಸಾಂಪ್ರದಾಯಿಕ ಗುರ್ಜಿ ಪೂಜೆ ನೆರವೇರಿಸಿದ ರೈತ ಮಹಿಳೆಯರು, ಜನಪದ ಗೀತೆಗಳನ್ನು ಹಾಡುತ್ತ ವಾರ್ಡ್‌ನೊಳಗೆಲ್ಲ ಸಂಚರಿಸಿ ಪ್ರದರ್ಶನ ಮಾಡಿದರು. "ಮಳೆಯಾದರೆ ರೈತರಿಗೆ, ದನ ಕರುಗಳಿಗೆ, ಜಾನುವಾರುಗಳಿಗೆ ಅನುಕೂಲವಾಗಲಿದೆ....

ಗದಗ | ವಿದ್ಯಾರ್ಥಿ ದೆಸೆಯಲ್ಲೇ ಉತ್ತಮ ಭವಿಷ್ಯದ ಕನಸು ಕಾಣಬೇಕು: ದತ್ತಾತ್ರೇಯ ವಿ ಜೋಶಿ

ತಮ್ಮ ಜೀವನದಲ್ಲಿ ವಿಶೇಷ ಸಾಧನೆ ಮಾಡಬೇಕೆನ್ನುವವರು, ವಿದ್ಯಾರ್ಥಿ ಜೀವನದ ಪ್ರಾರಂಭದ ಹಂತದಲ್ಲೇ ಉತ್ತಮ ಭವಿಷ್ಯತ್ತಿನ ಕನಸು ಕಾಣಬೇಕು. ಆ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಬೇಕು ಎಂದು ನಿವೃತ್ತ ಸೈನಿಕ ದತ್ತಾತ್ರೇಯ ವಿ ಜೋಶಿ ಅಭಿಪ್ರಾಯ...

ಗದಗ | ಭಗತ್ ಸಿಂಗ್, ಅಂಬೇಡ್ಕರ್, ಬಸವಣ್ಣನ ಮಕ್ಕಳು ನಾವು; ಈ ದೇಶವನ್ನು ಹೈಜಾಕ್ ಮಾಡಲು ಬಿಡುವುದಿಲ್ಲ: ಚಿಂತಕ ಬಸೂ

"ಹದಿನೈದು ದಿನಗಳಿಂದ ಸೋನಮ್ ವಾಂಗ್ಚುಕ್ ಅವರು ಹೋರಾಟ ಮಾಡುತ್ತಿದ್ದಾರೆ. ಈ ದೇಶದಲ್ಲಿ ಭಗತ್ ಸಿಂಗ್ ನಂತವರು ಹುಟ್ಟಕೊಂಡಿದ್ದಾರೆ. ಅಂದು ಕಿವಿ ಕೇಳದ ಸರಕಾರಗಳು, ಸಾಮ್ರಾಜ್ಯ ಶಾಹಿ ಆಡಳಿತದ ಕಾಲದಲ್ಲಿಯೂ ಕಿವಿ ಕೇಳದವರ ವಿರುದ್ದ...

ಗದಗ | ಸೊನಮ್ ವಾಂಗ್ಚುಕ್ ಬೆಂಬಲಿಸಿ ನಾಳೆ ಗಾಂಧಿ ವೃತ್ತದಲ್ಲಿ ಧರಣಿ ಸತ್ಯಾಗ್ರಹ

"ಸೊನಮ್ ವಾಂಗ್ಚುಕ್ ಮತ್ತು ವಿದ್ಯಾರ್ಥಿಗಳು ನಡೆಸಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಹಾಗೂ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡಿಸಿ ಮತ್ತು ರಾಷ್ಟ್ರಪತಿಯವರ ಮಧ್ಯಸ್ಥಿಕೆಗೆ ಒತ್ತಾಯಿಸಿ ನಾಳೆ ಗದಗ ಪಟ್ಟಣದ ಗಾಂಧಿ ವೃತ್ತದಲ್ಲಿ ಬೆಳಗಿನ...

ಗದಗ | ಬೆಳೆ ವಿಮೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಕರವೇ ಮನವಿ

ಎನ್.ಪಿ ಖಾತೆ ಮೂಲಕ ಬೆಳೆ ವಿಮೆ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿಸುವಂತೆ‌ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ತಹಶಿಲ್ದಾರರ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ...

ಗದಗ | ಅನಧಿಕೃತ ಗಣಿಗಾರಿಕೆ ನಿಲ್ಲಿಸುವಂತೆ ಕೆ.ಪಿ.ಆರ್.ಎಸ್ ಮನವಿ ಒತ್ತಾಯ

ಪರಿಸರ ನಾಶ ಮಾಡಿ, ಗಣಿಗಾರಿಕೆ ನಡೆಸುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘಟನೆ ನೇತೃತ್ವದಲ್ಲಿ ಗದಗ ಜೀಲ್ಲೆಯ ಗಜೇಂದ್ರಗಡ ಪಟ್ಟಣದ  ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ...

ಗದಗ | ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಲಂಚದ ಬೇಡಿಕೆ ಹಾಗೂ ಸಾರ್ವಜನಿಕರ ಕೆಲಸಗಳಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಕಡತಗಳನ್ನು ಪರಿಶೀಲಿಸಿದರು. ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ...

ಗದಗ | ಗುಡಿಸಲ ವಾಸಿಗಳಿಗಿಲ್ಲ ನೆಲೆ: ಚೆನ್ನದಾಸರ ಬದುಕಿಗಿಲ್ಲ ಗ್ಯಾರಂಟಿ

ಸರ್ಕಾರ ಮತ್ತು ಸಮಾಜವು ಅಲೆಮಾರಿ ಸಮುದಾಯಗಳ ಜೀವನಶೈಲಿಯನ್ನು ಗೌರವಿಸುತ್ತ, ಅವರ ಅನನ್ಯ ಸಂಸ್ಕೃತಿ ಮತ್ತು ಕೌಶಲ್ಯಗಳನ್ನು ಉಳಿಸಿಕೊಳ್ಳುವಂತೆ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಆಗ ಮಾತ್ರ ಅವರು ಮುಖ್ಯವಾಹಿನಿಯಲ್ಲಿ ಭಾಗವಹಿಸಿ, ಘನತೆಯುತ ಜೀವನ...

ಗದಗ | ಸಾಲದ ಒತ್ತಡ ತಾಳಲಾರದೆ ರೈತ ಆತ್ಮಹತ್ಯೆ

ಸಾಲದ ಒತ್ತಡದಿಂದ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಚಿಕ್ಕಮಣ್ಣೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂತೋಷಗೌಡ(31) ಅವರು ಸವಡಿ ಕೆವಿಜಿ ಬ್ಯಾಂಕ್‌ನಲ್ಲಿ ₹2 ಲಕ್ಷ, ರೋಣ ಎಸ್‌ಬಿಐ ಬ್ಯಾಂಕ್‌ನಲ್ಲಿ...

ಗದಗ | ಕೋಗನೂರು ಗ್ರಾಮದಲ್ಲಿ  ನಾಳೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ

ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜುಲೈ13ರಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೋಗನೂರು ಗ್ರಾಮದಲ್ಲಿ ಆಯೋಜಿಸಲಾಗಿದೆ. ಕೋಗನೂರ ಗ್ರಾಮ ಪಂಚಾಯಿತಿ ಆವರಣದಲ್ಲಿ ಜುಲೈ 13ರಂದು ಸೋಮವಾರ...

ಜಾಗತಿಕ ತಾಣ ಅಭಿವೃದ್ಧಿ ಯೋಜನೆಯಡಿ ಕರ್ನಾಟಕದ ಹಂಪಿ, ಮೈಸೂರು, ಲಕ್ಕುಂಡಿ ನಾಮನಿರ್ದೇಶನ

ಭಾರತ ಸರ್ಕಾರದ ಜಾಗತಿಕ ತಾಣ ಅಭಿವೃದ್ಧಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ದೇಶದ ಪ್ರತಿ ರಾಜ್ಯದಲ್ಲಿ ಒಂದು ತಾಣವನ್ನು ಆಯ್ಕೆ ಮಾಡುತ್ತದೆ. ಈ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರವು ಇತ್ತೀಚೆಗೆ ಹಂಪಿ, ಮೈಸೂರು ಮತ್ತು ಲಕ್ಕುಂಡಿಯನ್ನು...

ಈ ಹೊತ್ತಿನ ಪ್ರಮುಖ ಸುದ್ದಿ