ಜಿಲ್ಲೆಗಳು

ಯಾದಗಿರಿ | ಬಸನಗೌಡ ಮರ್ಕಲ್ ಸಾವಿನ ಬೆನ್ನಲ್ಲೇ ವೈರಲ್ ವಿಡಿಯೋ; ಹೇಮರೆಡ್ಡಿ ಮಲ್ಲಮ್ಮ ಸಹಕಾರಿ ಸಂಘದ ಪ್ರಕರಣಕ್ಕೆ ಹೊಸ ತಿರುವು

ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿ ಸಂಘದ ಜಿಲ್ಲಾಧ್ಯಕ್ಷ ಹಾಗೂ ಉದ್ಯಮಿ ಬಸನಗೌಡ ಮರ್ಕಲ್ ಅವರು ಶಾಹಪುರದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಈ ದುರ್ಘಟನೆಯ...

ಗದಗ | ಎಸ್ಐಆರ್; ಬಿಎಲ್‌ಒಗಳಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಿ: ಇಓ ಚಂದ್ರಶೇಖರ. ಬಿ. ಕಂದಕೂರ

"ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಪ್ರಕ್ರಿಯೆಯಾಗಿದ್ದು, ಸಾರ್ವಜನಿಕರು ಮನೆ-ಮನೆಗೆ ಭೇಟಿ ನೀಡುವ ಬೂತ್ ಮಟ್ಟದ...

ಹಾವೇರಿ | ಕೋಮು ಗಲಭೆ; ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಕುರುಬರ ಸಂಘ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದ ಕೋಮು ಗಲಭೆಯಲ್ಲಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ನಾಗರಾಜ ಅವರ ನೇತೃತ್ವದ ನಿಯೋಗ ಭೇಟಿ...

ಗದಗ | ಸೇವಾ ನಿವೃತ್ತ ಪೌರ ಕಾರ್ಮಿಕರಿಗೆ ಸನ್ಮಾನ 

ಸೇವಾ ನಿವೃತ್ತಿ ಹೊಂದಿದ ಪೌರಕಾರ್ಮಿಕರು ಶೇಖಪ್ಪ ಬಿ. ತಮ್ಮಣ್ಣವರ, ಶ್ರೀಮತಿ ಕಮಲವ್ವ  ಕಟ್ಟಿಮನಿ, ಶ್ರೀಮತಿ ಸುಂಕಮ್ಮ ಬಂಗೆ ಊರ್ಫ ರಾಕಲೈಟ್, ಬಸಲಿಂಗಪ್ಪ ಎನ್. ಕಾಳೆ, ಮುತ್ತು ವಾಲ್‌ಮನ್ನರ, ಫಕೀರಪ್ಪ ಬಿ. ಬೆನ್ನಾಮಟ್ಟಿ ಇವರುಗಳನ್ನು...

ಧಾರವಾಡ | ಬಾಕಿ ಇರುವ ಎಸ್ಸಿ, ಎಸ್ಟಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ: ಎಫ್.ಹೆಚ್‌. ಜಕ್ಕಪ್ಪನವರ

ನ್ಯಾಯಾಲಯದಲ್ಲಿ ಬಾಕಿ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ತನಿಖಾ ಹಂತದಲ್ಲಿರುವ ಪ್ರಕರಣಗಳನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸಬೇಕು. ಫೋಕ್ಸೊ ಪ್ರಕರಣಗಳನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು"ಎಂದು ವಿಧಾನ ಪರಿಷತ್ತನ...

ಮಂಗಳೂರು | ಗಾಳಿ-ಮಳೆಯ ಅಬ್ಬರಕ್ಕೆ ಮರ ಉರುಳಿ ಮನೆಗೆ ಹಾನಿ

ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಪೂಪಾಡಿಕಲ್ಲಿನಲ್ಲಿ ಪತ್ರಕರ್ತ ಜಗದೀಶ್ ಪೂಜಾರಿ ಅವರ ಮನೆಯ ಮೇಲೆ ಸೋಮವಾರ ರಾತ್ರಿ ಭಾರೀ ಗಾಳಿ-ಮಳೆಯ ಪರಿಣಾಮ ಮರ ಉರುಳಿ ಬಿದ್ದು ಮನೆಯ ಒಂದು...

ಗದಗ | ಎಚ್.ಕೆ.ಪಾಟೀಲ್ ಸಚಿವ ಸ್ಥಾನಕ್ಕೆ ಹೊಳಲಮ್ಮ ದೇವಿಗೆ ಟೆಂಗಿನ ಕಾಯಿ ಒಡೆದ ಕಾರ್ಯಕರ್ತರು

ಎಚ್.ಕೆ. ಪಟೀಲ್ ಅವರಿಗೆ ಸಚಿವ ಸ್ಥಾನ ಸಿಗಬೇಕೆಂದು ಅವರ ಅಭಿಮಾನಿಗಳು, ಕಾಂಗ್ರೇಸ್ ಮುಖಂಡರು, ಕಾರ್ಯಕರ್ತರು ಶ್ರೀಮಂತಗಡದ ಹೊಳಲಮ್ಮ ದೇವಿಗೆ 105 ಟೆಂಗಿನ ಕಾಯಿ ಒಡೆದು ಹರಕೆ ಪೂರೈಸಿದರು. ಗದಗ ಜಿಲ್ಲೆಯ ಶಿರಹಟ್ಟಿ‌ ತಾಲೂಕಿನ ಶ್ರೀಮಂತಗಡದ...

ಬೀದರ್‌ | ಹೆದ್ದಾರಿಯಲ್ಲಿ ಬೈಕ್‌ಗೆ ಕಾರು ಡಿಕ್ಕಿ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ‌, ಓರ್ವ ಗಂಭೀರ ಗಾಯ

ಔರಾದ್ ತಾಲೂಕಿನ ಸಂತಪೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 161(ಎ) ರಲ್ಲಿ ಮಂಗಳವಾರ ಸಂಜೆ ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಔರಾದ್‌ ಕಡೆಯಿಂದ...

ಚಿಕ್ಕಬಳ್ಳಾಪುರ | ಶಾಸಕ ಪ್ರದೀಪ್ ಈಶ್ವರ್ ಅವರ ಹೆಸರನ್ನು ಕೆಡಿಸಲು ನಡೆಸಿದ ಪ್ರಯತ್ನ ಖಂಡನೀಯ : ಕಾಂಗ್ರೆಸ್ ಮುಖಂಡರು

ಚಿಕ್ಕಬಳ್ಳಾಪುರ: ಸುಸೂತ್ರವಾಗಿ ನಡೆಯುತ್ತಿದ್ದ ಕೆಂಪೇಗೌಡ ಜಯಂತಿ ಸರ್ಕಾರಿ ಕಾರ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ಕೆಲ ಕಿಡಿಗೇಡಿಗಳು ಪ್ರವೇಶಿಸಿ ಗದ್ದಲ ಉಂಟು ಮಾಡಿದ್ದು,ಶಾಸಕ ಪ್ರದೀಪ್ ಈಶ್ವರ್ ಅವರ ಹೆಸರನ್ನು ಕೆಡಿಸಲು ನಡೆಸಿದ ಪ್ರಯತ್ನ ಖಂಡನೀಯ ಎಂದು ಕಾಂಗ್ರೆಸ್...

ಕೋಲಾರ |ರೈತರ ಹಿತರಕ್ಷಣೆ ಮುಖ್ಯ, ಸೌಲಭ್ಯಗಳ ಸದುಪಯೋಗಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಕರೆ

ಸರ್ಕಾರ ನಿಗದಿಪಡಿಸಿರುವ 3.25 ಲಕ್ಷ ರೂಪಾಯಿ ಮಿತಿಯಿಂದಾಗಿ ಬೋರ್‌ವೆಲ್ ಆಳ ಹೆಚ್ಚಾದಾಗ ಬಡ ರೈತರು ತಮ್ಮ ಕೈಯಿಂದ ಹಣ ಹಾಕಬೇಕಾದ ಪರಿಸ್ಥಿತಿ ಇದೆ. ಬಡ ರೈತರಿಗೆ ಇದು ಹೊರೆಯಾಗಲಿದೆ. ಆದ್ದರಿಂದ ಬೋರ್‌ವೆಲ್ ಎಷ್ಟೇ...

ಬೆಂಗಳೂರು | ಜಾಗೃತ ಕರ್ನಾಟಕದಿಂದ ಎಸ್‌ಐಆರ್‌ ಕುರಿತ ಬಹಿರಂಗ ಚರ್ಚೆ: ಸಭೆಗೆ ಬಾರದ ಬಿಜೆಪಿಗರು

ಎಸ್‌ಐಆರ್‌ ಪ್ರಕ್ರಿಯೆ ಮೂಲಕ ಮಹಿಳೆಯರು, ಆದಿವಾಸಿಗಳು, ದಲಿತರು ಮತ್ತು ಹಿಂದುಳಿದವರಿಂದ ಮತದಾನದ ಹಕ್ಕನ್ನು ಕಸಿಯುವ ಹುನ್ನಾರ ನಡೆಸಲಾಗುತ್ತಿದೆ. ಹೆಣ್ಣುಮಕ್ಕಳ ಅಸ್ತಿತ್ವವೇ ಇಲ್ಲದಂತಾಗಿರುವ ಈ ದೇಶದಲ್ಲಿ ಮತದಾರರ ಪಟ್ಟಿಯಿಂದ ಮಹಿಳೆಯನ್ನು ಕಿತ್ತೊಗಿಯುವುದು ಬಿಜೆಪಿಗರಿಗೆ ಕಷ್ಟದ...

ಮೈಸೂರು | ಚುನಾವಣಾ ಆಯೋಗದ ನಡೆ ಖಂಡಿಸಿ ಕಪ್ಪು ತೋಳುಪಟ್ಟಿ ಧರಿಸಿ ಮೌನ ಪ್ರತಿಭಟನೆ

ಜನವಿರೋಧಿ ಎಂದು ಆರೋಪಿಸಲಾಗುತ್ತಿರುವ ಎಸ್‌ಐಆರ್ (Special Intensive Revision) ಪ್ರಕ್ರಿಯೆಯನ್ನು ವಿರೋಧಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿಂದು ನಾಗರಿಕ ಸಮಾಜದ ವಿವಿಧ ಸಂಘಟನೆಗಳ ಸದಸ್ಯರು ಕಪ್ಪು ಧ್ವಜ ಹಾಗೂ ಕಪ್ಪು ತೋಳುಪಟ್ಟಿ ಧರಿಸಿ...

ಈ ಹೊತ್ತಿನ ಪ್ರಮುಖ ಸುದ್ದಿ