ಜಿಲ್ಲೆಗಳು

ಬೆಳಗಾವಿ | ಅಪಾಯಕಾರಿ ಬೈಕ್ ರೈಡ್: ನಾಲ್ವರು ಯುವಕರು ವಶಕ್ಕೆ ₹9,500 ದಂಡ

ಬೆಳಗಾವಿ ಜಿಲ್ಲೆಯ ಹುಕ್ಕೇರಿತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಬಸ್‌ನಿಲ್ದಾಣದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್‌ ಚಲಾಯಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದ ಮೇಲೆ ನಾಲ್ವರು ಯುವಕರನ್ನು ಪೊಲೀಸರು ವಶಕ್ಕೆ...

ಬೆಳಗಾವಿ | ನುಡಿದಂತೆ ನಡೆದ ಯಮಕನಮರಡಿ ಸಿಪಿಐ ಜಾವೀದ್ ಮುಷಾಪುರಿ

ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆ ಆವರಣದಲ್ಲಿ ಶಾಂತಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಯಮಕನಮರಡಿ ಪೊಲೀಸ್‌ ಠಾಣೆ ಸಿಪಿಐ ಜಾವೀದ್ ಮುಷಾಪುರಿ, ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಪರಿಸರ ಸ್ನೇಹಿಯಾಗಿ...

ಬೆಳಗಾವಿ | ಭಾರಿ ಮಳೆ ಮನೆಗಳಿಗೆ ನುಗ್ಗಿದ ನೀರು

ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಶಿವಲಿಂಗೇಶ್ವರ ನಗರದಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಚರಂಡಿಗಳು ಬ್ಲಾಕ್ ಆಗಿರುವುದರಿಂದ ಮಳೆ ನೀರು ಹಾಗೂ ಚರಂಡಿಯ ಗಲೀಜು ನೀರು...

ಬಾಗಲಕೋಟೆ | 4 ಪಿಎಚ್‌ಸಿ ನಿರ್ವಹಣೆಗೆ ಒಬ್ಬ ವೈದ್ಯಾಧಿಕಾರಿ; ಹಳಿ ತಪ್ಪಿದ ಆರೋಗ್ಯ ಸೇವೆ

ಒಂದೆಡೆ ವೈದ್ಯರ ಕೊರತೆ, ಮತ್ತೊಂದೆಡೆ ನಾಲ್ಕು ಆರೋಗ್ಯ ಕೇಂದ್ರಗಳ ಆಡಳಿತದ ಹೊಣೆ. ಹೀಗಾಗಿ ವೈದ್ಯಾಧಿಕಾರಿಗೆ ರೋಗಿಗಳ ತಪಾಸಣೆ ಜತೆಗೆ ನಾಲ್ಕೂ ಕೇಂದ್ರಗಳ ಆಡಳಿತಾತ್ಮಕ ಜವಾಬ್ದಾರಿಯನ್ನೂ ನಿಭಾಯಿಸುವ ಅನಿವಾರ್ಯತೆ ಎದುರಾಗಿದೆ. ಜಿಲ್ಲೆಯ ಗ್ರಾಮೀಣ ಜನರ ಆರೋಗ್ಯ...

ಕಲಬುರಗಿ | ವಿಬಿ ಜಿ ರಾಮ್‌ ಜಿ ಕೂಲಿಕಾರರ ವೇತನ ಬಿಡುಗಡೆಗೆ ಆಗ್ರಹ: ಕೆಪಿಆರ್‌ಎಸ್ ಪ್ರತಿಭಟನೆ

ವಿಬಿ ಜಿ ರಾಮ್‌ ಜಿ ಯೋಜನೆಯಡಿ 5 ವಾರ ಕೆಲಸ ಮಾಡಿರುವ ಕೂಲಿಕಾರರಿಗೆ ಬಾಕಿ ವೇತನ ಬಿಡುಗಡೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೆಪಿಆರ್‌ಎಸ್(ಕರ್ನಾಟಕ ಪ್ರಾಂತ ರೈತ ಸಂಘ) ಕಲಬುರಗಿ...

ಬೀದರ್‌ | ಆಯ್ದಕ್ಕಿ ಲಕ್ಕಮ್ಮ ವಚನಗಳಲ್ಲಿ ಸುಂದರ ಬದುಕಿನ ದಾರಿ

ಆಯ್ದಕ್ಕಿ ಲಕ್ಕಮ್ಮ ಅವರ ವಚನಗಳಲ್ಲಿ ಸುಂದರ ಬದುಕಿನ ದಾರಿ ಅಡಕವಾಗಿದೆ ಎಂದು ಚಿಂತಕ ಲೋಕೇಶ್ ಉಡಬಾಳೆ ಹೇಳಿದರು. ಬೀದರ್ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮಹಾಲಕ್ಷ್ಮಿ ಸಭಾಂಗಣದಲ್ಲಿ ವಚನಾಮೃತ ಕನ್ನಡ ಸಂಘದ ವತಿಯಿಂದ...

ಯಲ್ಲಾಪುರ | ಅರಬೈಲ್ ಘಟ್ಟದಲ್ಲಿ ಭೀಕರ ಅಪಘಾತ: ಲಾರಿಗಳ ನಡುವೆ ಸಿಲುಕಿ ತಾಯಿ-ಮಗಳು ದುರ್ಮರಣ

ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಕಾರೊಂದು ಎರಡು ಲಾರಿಗಳ ನಡುವೆ ಸಿಲುಕಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ಮಹಾರಾಷ್ಟ್ರದ ಪುಣೆ ಮೂಲದ ತಾಯಿ ಹಾಗೂ...

ಉಡುಪಿ | ಹೂಡೆಯ ರಸ್ತೆ ಬದಿಯಲ್ಲಿ ನವಜಾತ ಗಂಡು ಶಿಶು ಪತ್ತೆ ; ಆಸ್ಪತ್ರೆಗೆ ದಾಖಲು

ಉಡುಪಿ ತಾಲ್ಲೂಕಿನ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆ ಎಂಬಲ್ಲಿ ಇಂದು ಬೆಳಿಗ್ಗೆ ನವಜಾತ ಗಂಡು ಶಿಶುವೊಂದು ರಸ್ತೆ ಬದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮನೆಯೊಂದಕ್ಕೆ ತೆರಳುವ ಕಾಲುದಾರಿಯಲ್ಲಿ ಕೆಲವೇ...

ಮೃತರ ಸ್ಮರಣೆಯಲ್ಲಿ ಠೇವಣಿ, ಮಕ್ಕಳ ಭವಿಷ್ಯಕ್ಕೆ ಬೆಳಕು: ಕರಿಕಟ್ಟಿ ಪ್ರೌಢಶಾಲೆಗೆ ರಾಜ್ಯಮಟ್ಟದ ಉತ್ತಮ ಶಾಲಾ ಪ್ರಶಸ್ತಿ

ಮೃತರ ಸ್ಮರಣೆಯಲ್ಲಿ ಶಾಲೆಗೆ ಠೇವಣಿ ನೀಡುವಂಥಹ ವಿಶಿಷ್ಟ ಸಂಪ್ರದಾಯ, ಸಮುದಾಯದ ಸಹಕಾರದಿಂದ ಶೈಕ್ಷಣಿಕ ಸಾಧನೆ ಮಾಡಿರುವ ಕರಿಹಟ್ಟಿ ಪ್ರೌಢಶಾಲೆಗೆ ಇದೀಗ ರಾಜ್ಯಮಟ್ಟದ ಪ್ರಶಸ್ತಿ ದೊರೆತಿರುವುದು ಕರಿಕಟ್ಟಿ ಗ್ರಾಮದ ಹೆಮ್ಮೆಯಷ್ಟೇ ಅಲ್ಲ, ಇತರ ಸರ್ಕಾರಿ...

ವಿಜಯಪುರ | ಬರಗಾಲ ಘೋಷಣೆಗೆ ಆಗ್ರಹ: ಮುಂದುವರೆದ ರೈತರ ಹೋರಾಟ

ವಿಜಯಪುರ ಜಿಲ್ಲೆಯಲ್ಲಿ 2026-27ನೇ ಸಾಲಿನಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ...

ವಿಜಯಪುರ | ಪತ್ರಿಕೋದ್ಯಮ ಎಂ.ಎ ಪ್ರವೇಶಕ್ಕೆ ಸೆ.15 ಕೊನೆಯ ದಿನ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಎಂ.ಎ ಪತ್ರಿಕೋದ್ಯಮ ಹಾಗೂ ವ್ಯಾಲ್ಯು ಆಡೆಡ್ ಡಿಪ್ಲೋಮಾ ಕೋರ್ಸ್‌ಗಳ ಪ್ರಥಮ ವರ್ಷದ ಉಳಿಕೆ ಸೀಟುಗಳ...

ಮೈಸೂರು | ಐಕ್ಯ ಹೋರಾಟವೇ ರೈತ ಚಳವಳಿಯ ಗೆಲುವಿನ ಶಕ್ತಿ: ನೂರ್ ಶ್ರೀಧರ್

ರೈತರು ಹಾಗೂ ದುಡಿಯುವ ವರ್ಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಐಕ್ಯ ಹೋರಾಟದ ಶಕ್ತಿಯನ್ನು ಕಟ್ಟಬೇಕಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಕರೆ ನೀಡಿದರು. ಮೈಸೂರಿನ...

ಈ ಹೊತ್ತಿನ ಪ್ರಮುಖ ಸುದ್ದಿ