ಜಿಲ್ಲೆಗಳು

ವಿಜಯಪುರ | ಸಿದ್ದೇಶ್ವರ ಬ್ಯಾಂಕ್‌ ನೇಮಕಾತಿ: SSLC, ಪದವೀಧರರಿಗೆ ಅರ್ಜಿ ಸಲ್ಲಿಸಲು ಅವಕಾಶ

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ವಿಜಯಪುರ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ವಿಜಯಪುರದ ಪ್ರತಿಷ್ಠಿತ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ವಿವಿಧ ವಿಭಾಗಗಳ ಒಟ್ಟು 60 ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು,...

ಬೆಂಗಳೂರು | ಗಡಿಭಾಗದಲ್ಲಿ ಕನ್ನಡ ಉಳಿವಿಗಾಗಿ ಒಗ್ಗಟ್ಟಿನ ಮಂತ್ರ

ಹೊರನಾಡು ಮತ್ತು ಗಡಿನಾಡು ಕನ್ನಡಿಗರು ಎಂಬ ವ್ಯಾಖ್ಯಾನದ ಕುರಿತು ಹಲವು ವರ್ಷಗಳಿಂದ ಉಂಟಾಗಿರುವ ಗೊಂದಲಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕರ್ನಾಟಕ ಗಡಿ ಅಭಿವೃದ್ಧಿ...

ಬರಪೀಡಿತ ತಾಲೂಕು ಘೋಷಣೆ: ಸರ್ಕಾರದ ಮಾನದಂಡಗಳು ಎಷ್ಟು ಸಮರ್ಪಕ?

ಕಳೆದ ಒಂದೆರಡು ತಿಂಗಳಿನ ಅವಧಿಯಲ್ಲಿ ಹಾವೇರಿ ಮತ್ತು ರಟ್ಟಿಹಳ್ಳಿ ತಾಲೂಕುಗಳಲ್ಲಿ  ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಚ್ಚುತ್ತಿರುವ ಕೃಷಿ ವೆಚ್ಚ, ಕೃಷಿ ಉತ್ಪನ್ನಗಳಿಗೆ ಸಿಗದ ನ್ಯಾಯದ ಬೆಲೆ, ನಿರಂತರ ಇಳುವರಿ ಕುಸಿತಗಳಿಂದ ಜರ್ಜರಿತರಾಗಿರುವ...

ಹಾಸನ | ವಿದ್ಯಾರ್ಥಿಗಳ ನಡುವೆ ಬಡೆದಾಟ; ಪ್ರಕರಣ ದಾಖಲು 

ಹಾಸನ ನಗರದ ಬಸವರಾಜೇಂದ್ರ ಶಾಲೆಯಲ್ಲಿ ಸೆ.3ರಂದು ಮಧ್ಯಾಹ್ನ ವೇಳೆಗೆ 10ನೇ ತರಗತಿ ವಿದ್ಯಾರ್ಥಿ ಸಹಪಾಠಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗದ ವಿದ್ಯಾರ್ಥಿ ಮಹಮದ್ ಫೈಜ್, ಹಲ್ಲೆ ನಡೆಸಿದವ ರಜಾಕ್ಎಂಬ ವಿದ್ಯಾರ್ಥಿ ಎನ್ನಲಾಗಿದೆ. ಈ...

ಮಣ್ಣೂರು ಗ್ರಾಮದ ರೈತ ಆತ್ಮಹತ್ಯೆ: ರೈತರ ಸಾಲಮನ್ನಾಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಕೆಪಿಆರ್‌ಎಸ್‌ ಒತ್ತಾಯ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಹೊನ್ನಪ್ಪ ಹೀರಪ್ಪ ರೋಡಗಿ ಎಂಬ 40 ವರ್ಷದ ಬಡ ಯುವರೈತ 11 ಲಕ್ಷ ರೂ.ಗಳ ಸಾಲಬಾಧಿತನಾಗಿ, ಹೊಲದಲ್ಲಿಯೇ ವಿಷ ಸೇವಿಸಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಆದರೆ,...

ಬೆಳಗಾವಿ | ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಬೆಳಗಾವಿಯ ಇಬ್ಬರು ಶಿಕ್ಷಕರು

2026-27ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆಯಿಂದ ಇಬ್ಬರು ಶಿಕ್ಷಕರು ಆಯ್ಕೆಯಾಗಿದ್ದಾರೆ. ರಾಜ್ಯ ಸರ್ಕಾರವು ಪ್ರಾಥಮಿಕ ಶಾಲಾ ವಿಭಾಗದಿಂದ 20 ಹಾಗೂ ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ....

ಉಡುಪಿ | ಹೆಜಮಾಡಿಯ ಹದಗೆಟ್ಟ ರಸ್ತೆಗೀಗ ಕಾಯಕಲ್ಪ: ₹50 ಲಕ್ಷ ಅನುದಾನ

ಹೆಜಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಬ್ಬು ದೈವಸ್ಥಾನ ಬಳಿಯಿಂದ ಗಿರಿಜಾ ಅವರ ಮನೆವರೆಗೆ ಕಾಲೋನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕ ಗುರ್ಮೆ...

ಹಾವೇರಿ | ಉತ್ತರ ಕರ್ನಾಟಕದಲ್ಲಿ ಕಬ್ಬಿಗೆ ಒಂದೇ ದರ ನಿಗದಿಗೆ ರೈತರ ಆಗ್ರಹ

ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆ ಎದುರು ತೂಕದ ಯಂತ್ರ ನಿರ್ಮಾಣವಾಗಬೇಕು, ಜಿಲ್ಲೆಗೆ ಪ್ರತ್ಯೇಕ ರಿಕವರಿ ಲ್ಯಾಬ್ ಮಾಡಿಕೊಡಬೇಕು, ಕಾರ್ಖಾನೆಯವರು ಉಳಿಸಿಕೊಂಡಿರುವ ಬಾಕಿ ಹಣ ಕೊಡಿಸಬೇಕು, ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಒಂದೇ ದರ...

ಬೀದರ್ ನಗರದ ರಸ್ತೆ, ಬೀದಿ ಹಾಗೂ ವೃತ್ತಗಳಿಗೆ ಶರಣ-ಸೂಫಿ-ಸಂತರ ಹೆಸರಿಡಿ

ಬೀದರ್ ನಗರದ ವಿವಿಧ ರಸ್ತೆಗಳು, ಬೀದಿಗಳು ಹಾಗೂ ವೃತ್ತಗಳಿಗೆ 12ನೇ ಶತಮಾನದ ಶರಣರು ಮತ್ತು ಸೂಫಿ ಸಂತರ ಹೆಸರುಗಳನ್ನು ನಾಮಕರಣ ಮಾಡುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘದ ಜಿಲ್ಲಾ ಘಟಕ...

ಧಾರವಾಡ | ಸಪ್ಟೆಂಬರ್ 10 ರಂದು ಅಂಗವಿಕಲರ ಕುಂದುಕೊರತೆಗಳ ಸಭೆ

ಅಂಗವಿಕಲರ ಕುಂದುಕೊರತೆಗಳ ಸಭೆ ನಡೆಸಿ ಅವರ ಕುಂದುಕೊರತೆಗಳನ್ನು ಶೀಘ್ರ ಇತ್ಯರ್ಥಗೊಳಿಸುವ ಉದ್ದೇಶದಿಂದ ಸಪ್ಟೆಂಬರ್ 10, 2026 ರಂದು ಬೆಳಿಗ್ಗೆ 10:30 ಗಂಟೆಗೆ ಜಿಲ್ಲಾಧಿಕಾರಿಗಳ ಹೊಸ ಸಭಾಭವನದಲ್ಲಿ ಅಂಗವಿಕಲರ ಕುಂದುಕೊರತೆ ಸಭೆಯನ್ನು ಆಯೋಜಿಸಲಾಗಿದೆ. ಸಭೆಯಲ್ಲಿ ಧಾರವಾಡ...

ಬೆಳಗಾವಿ | ಕಂಟೋನ್ಮೆಂಟ್ ರಸ್ತೆಗಳನ್ನು ಸೇನೆಗೆ ವರ್ಗಾಯಿಸಲು ವಿರೋಧ: ನಿವಾಸಿಗಳಿಂದ ಸಹಿ ಸಂಗ್ರಹ

ಬೆಳಗಾವಿ ಕಂಟೋನ್ಮೆಂಟ್‌ ರಸ್ತೆಗಳನ್ನು ಸೇನೆಗೆ ವರ್ಗಾಯಿಸುವ ಪ್ರಸ್ತಾಪನೆಗೆ ಇಲ್ಲಿ ವಾಸಿಸುವ ಸಾವಿರಾರು ನಿವಾಸಿಗಳು ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಕಂಟೋನ್ಮೆಂಟ್ ನಿವಾಸಿಗಳ ಕಲ್ಯಾಣ ಸಂಘದ ಸದಸ್ಯರು 14,136ಕ್ಕೂ ಹೆಚ್ಚು ನಿವಾಸಿಗಳ ಸಹಿಗಳನ್ನು ಒಳಗೊಂಡ ಜ್ಞಾಪಕ...

ಬೀದರ್‌ | ಸೆ.6ರಂದು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ಜಮಾ ಅತೆ ಇಸ್ಲಾಮಿ ಹಿಂದ್ ವತಿಯಿಂದ 'ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್(ಸ)' ಕುರಿತ ಸೀರತ್ ಅಭಿಯಾನ ಅಂಗವಾಗಿ ನಗರದ ಸಿದ್ಧಿ ತಾಲೀಂನಲ್ಲಿರುವ ವಿಜ್ಡಂ ಕಾಲೇಜಿನಲ್ಲಿ ಸೆ. 6ರಂದು ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ...

ಈ ಹೊತ್ತಿನ ಪ್ರಮುಖ ಸುದ್ದಿ