ತುಮಕೂರು

ತುಮಕೂರು | ಕಂಪನಿಯಲ್ಲಿ ಅನ್ಯಾಯವಾಗುತ್ತಿದ್ದರೆ ಅದರ ವಿರುದ್ಧ ಧ್ವನಿ ಎತ್ತಬೇಕು : ನ್ಯಾ. ಬಿ.ವೀರಪ್ಪ

 ಉದ್ಯೋಗ ಮೇಳದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗೆ ತಕ್ಕ ಉದ್ಯೋಗ ಪಡೆದಿರುವ ಯುವಕರು, ಭವಿಷ್ಯದಲ್ಲಿ ಕಂಪನಿಯಲ್ಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿರುವ ಸಂದರ್ಭ ಕಂಡು ಬಂದರೆ ಅದರ ವಿರುದ್ಧ ಧ್ವನಿ ಎತ್ತಬೇಕು ಎಂದು ಉಪಲೋಕಾಯುಕ್ತರು, ಗೌರವಾನ್ವಿತ ನ್ಯಾಯಮೂರ್ತಿ...

ತುಮಕೂರು | ಪಾರ್ಕಿಂಗ್ ಸ್ಥಳದಲ್ಲಿ ಕಸದ ರಾಶಿ : ಕೂಡಲೇ ತೆರವುಗೊಳಿಸಲು ಪಾಲಿಕೆಗೆ ಉಪಲೋಕಾಯುಕ್ತರ ಸೂಚನೆ

ತುಮಕೂರು ನಗರದ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಕಸದ ರಾಶಿಯನ್ನು ಕಂಡ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕೂಡಲೆ ಕಸದ ರಾಶಿಯನ್ನು ತೆರವುಗೊಳಿಸಬೇಕೆಂದು ಸ್ಥಳದಲ್ಲಿದ್ದ ಪಾಲಿಕೆ ಇಂಜಿನಿಯರ್ ಪೂರ್ಣಿಮಾ...

ಕೊರಟಗೆರೆ | ಹೂಲೀಕುಂಟೆ ಗ್ರಾ.ಪಂ ಅಧ್ಯಕ್ಷರಾಗಿ ಅಮೃತ ಮಂಜುನಾಥ್ ಅವಿರೋಧ ಆಯ್ಕೆ

ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ಹೋಲೀಕುಂಟೆ ಗ್ರಾ.ಪಂ ಅಧ್ಯಕ್ಷರಾಗಿ ಅಮೃತ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾ.ಪಂ ಅಧ್ಯಕ್ಷೆ ರಂಗಮ್ಮ ರಾಜಣ್ಣ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದಿದ್ದು, ಕೃಷಿ ಇಲಾಖೆ ಸಹಾಯಕ...

ಗುಬ್ಬಿ | ಚಾಣಾಕ್ಷತನದಲ್ಲಿ ಅಡಕೆ ಗೊನೆ ಕಳುವು : ಕಡಿವಾಣಕ್ಕೆ ಎಚ್.ಟಿ.ಭೈರಪ್ಪ ಆಗ್ರಹ

 ಅಡಕೆ ಗೊನೆ ಕೊಯ್ಲು ಸಮಯವನ್ನು ಅರಿತ ಕಳ್ಳರು ಯಾವ ದಿನ ಅಡಕೆ ಗೊನೆ ಕೊಯ್ಲು ಮಾಡಿದ ರಾತ್ರಿಯೇ ಚಾಣಾಕ್ಷತನ ಪ್ರದರ್ಶಿಸಿ ತೋಟದಲ್ಲಿ ಗೊನೆ ಕೀಳುತ್ತಾರೆ. ತೋಟದ ಮಾಲೀಕರಿಗೆ ಗೊಂದಲ ಮೂಡಿಸುವ ರೀತಿ ಕದಿಯುವ...

ಗುಬ್ಬಿ | ಸಮಗ್ರ ಪೋಷಕಾಂಶದಿಂದ ಅಧಿಕ ಇಳುವರಿ : ಡಿ.ಲೋಕೇಶ್

   ಪ್ರತಿಯೊಬ್ಬ ರೈತರು ಸಮಗ್ರ ಪೋಷಕಾಂಶಗಳನ್ನು ಬೆಳೆಗಳಿಗೆ ಒದಗಿಸಿದಾಗ ಮಾತ್ರ ಅಧಿಕ ಇಳುವರಿ ಪಡೆಯುವ ಜೊತೆಗೆ ಆರ್ಥಿಕವಾಗಿ ಅಭಿವೃದ್ಧಿಯಾಗಬಹುದು ಎಂದು ಸಂಪನ್ಮೂಲ ವ್ಯಕ್ತಿ ಡಿ.ಲೋಕೇಶ್ ತಿಳಿಸಿದರು. ತಾಲ್ಲೂಕಿನ ಕಡಬ ಗ್ರಾಮದ ಸಮುದಾಯ ಭವನದಲ್ಲಿ ರೈತ...

ತುಮಕೂರು | ತೆಂಗು ಬೆಳೆ : ಕೆಂಪು ಮೂತಿ ಹುಳು, ಅಣಬೆ ರೋಗ ಹತೋಟಿಗೆ ತರುವುದು ಹೇಗೆ ?

ತುಮಕೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ತೆಂಗು ಬೆಳೆಯಲ್ಲಿ ಕೆಂಪು ಮೂತಿ ಹುಳು ಮತ್ತು ಅಣಬೆ ರೋಗ ಬಾಧೆಯು ಹೆಚ್ಚಾಗುತ್ತಿರುವುದರಿಂದ ಸಮಗ್ರವಾಗಿ ಹತೋಟಿ ಮಾಡುವ ಕ್ರಮಗಳ ಕುರಿತು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಲಹೆ ನೀಡಲಾಗಿದೆ.  ಕೆಂಪು...

ತುರುವೇಕೆರೆ | ನೀರಿನ ಗುಂಡಿಯಲ್ಲೇ ದಲಿತ ಮಹಿಳೆ ಶವ ಸಂಸ್ಕಾರ : ತಾಲೂಕು ಆಡಳಿತಕ್ಕೆ ಹಿಡಿಶಾಪ

 ಸತ್ತು ಹೋದ ವ್ಯಕ್ತಿಯ ಶವವನ್ನು ನೀರು ತುಂಬಿದ ಗುಂಡಿಯಲ್ಲೇ ಹೂಳುವ ಹೀನಾಯ ಸ್ಥಿತಿ ತಾಲೂಕಿನ ದಂಡಿನಶಿವರದ ಪರಿಶಿಷ್ಠ ಜನಾಂಗದ ಜನತೆಗೆ ಬಂದೊದಗಿರುವುದು ವಿಷಾದನೀಯ ಸಂಗತಿ.  ದಂಡಿನಶಿವರ ಹೋಬಳಿ ಕೇಂದ್ರ. ಇಲ್ಲಿ ಬಹುಪಾಲು ಹಿಂದುಳಿದ ವರ್ಗದವರು,...

ಗುಬ್ಬಿ | ಸ್ಮರಣಸಂಚಿಕೆ ಲೇಖನಗಳಿಗೆ ಆಹ್ವಾನ

 2025 ಡಿಸೆಂಬರ್ ತಿಂಗಳ 20 ರಂದು ನಡೆಯುವ 6 ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ದಾಖಲು ಪಡಿಸುವ ಸ್ಮರಣ ಸಂಚಿಕೆ ಸಿದ್ಧಪಡಿಸುವ ಹಿನ್ನಲೆ ತಾಲ್ಲೂಕಿನ ಲೇಖಕರಿಂದ ತಾಲ್ಲೂಕು ಇತಿಹಾಸಕ್ಕೆ ಸಂಬಂಧಿಸಿದಂತೆ ಉತ್ತಮ ಲೇಖನ...

ಗುಬ್ಬಿ | ಟೋಲ್ ಸಮಸ್ಯೆಗೆ ಸಿಕ್ಕ ಉತ್ತರ : ಆದರೂ ಸಮಾಧಾನಗೊಳ್ಳದ ರೈತರು

ಗುಬ್ಬಿ ತಾಲ್ಲೂಕಿನ ಜಿ.ಹೊಸಹಳ್ಳಿ ಬಳಿಯ ಕೇಶಿಪ್ ರಸ್ತೆಯ ಟೋಲ್ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿ ಎರಡು ಬಾರಿ ಪ್ರತಿಭಟನೆ ಎರಡು ಬಾರಿ ಸಂಧಾನ ಸಭೆ ನಡೆದು ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದರೂ ಕೆಲ ರೈತರಲ್ಲಿ...

ತುಮಕೂರು | ಮನುಷ್ಯರ ಒಡಲು ಸೇರುತ್ತಿರುವ ಪ್ಲಾಸ್ಟಿಕ್ : ರೆನಿಟಾ ಮಥಾಯಿಸ್‌

ಪರಿಸರ ಉಳಿಸುವ ಕಾರ್ಯದಲ್ಲಿ ಗಿಡನೆಡುವಿಕೆಯು ಮಹತ್ವದ ಪಾತ್ರ ವಹಿಸಿದೆ. ನಾವೆಲ್ಲರೂ ಪರಿಸರ ಉಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡಬೇಕಿದೆ ಎಂದು ಇಎಮ್‌ಪಿ‌ಆರ್‌ಐ ಸಂಸ್ಥೆಯ ಮುಖ್ಯ ದತ್ತಾಂಶ ಮಾಹಿತಿ ಅಧಿಕಾರಿ ರೆನಿಟಾ ಮಥಾಯಿಸ್‌ ವಿದ್ಯಾರ್ಥಿಗಳಿಗೆ...

ತುಮಕೂರು ನಗರದಲ್ಲಿ ನ.17 ರಿಂದ ನಾಟಕೋತ್ಸವ : ಸತೀಶ್ ತಿಪಟೂರು

ಶಿಕ್ಷಣದಲ್ಲಿ ರಂಗಸಾಧ್ಯತೆಗಳನ್ನು ನಿರಂತರವಾಗಿ ಅನ್ವೇಷಿಸುತ್ತಿರುವ ರಂಗಾಯಣವು ಈ ಬಾರಿ ನಾಟಕೋತ್ಸವವನ್ನು ನವೆಂಬರ್ 17 ರಿಂದ 21ರವರೆಗೆ ತುಮಕೂರು ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸುತ್ತಿದೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು...

ತುಮಕೂರು | ಧೈರ್ಯ, ದೇಶಭಕ್ತಿ, ಸ್ವಾಭಿಮಾನದ ಸಂಕೇತವೇ ಒನಕೆ ಓಬವ್ವ : ಜಿಲ್ಲಾಧಿಕಾರಿ

 ಧೈರ್ಯ, ದೇಶಭಕ್ತಿ ಮತ್ತು ಮಹಿಳಾ ಶೌರ್ಯದ ಸಂಕೇತವೇ ಒನಕೆ ಓಬವ್ವ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಅಭಿಪ್ರಾಯಪಟ್ಟರು.   ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ...

ಈ ಹೊತ್ತಿನ ಪ್ರಮುಖ ಸುದ್ದಿ