ತುಮಕೂರು

ತುಮಕೂರು | ಭೂಮಿ ಮತ್ತು ವಸತಿ ವಂಚಿತ ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು : ಖಂಡನೆ

ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾತ್ರೋರಾತ್ರಿ ಗುಡಿಸಲು ನಿರ್ಮಿಸಿಕೊಂಡು ಪ್ರತಿಭಟನೆಗೆ ಮುಂದಾಗಿದ್ದ ಭೂಮಿ ಮತ್ತು ವಸತಿ ವಂಚಿತರನ್ನು ಪೊಲೀಸರು ಸೋಮವಾರ ಬೆಳಿಗ್ಗೆ ವಶಕ್ಕೆ ಪಡೆದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮೇ‌ 19ರಂದು ತುಮಕೂರು...

ತುಮಕೂರು | ಅವಸರದ ಪತ್ರಿಕೋದ್ಯಮಕ್ಕೆ ಮಾರ್ಗದರ್ಶನ ಅಗತ್ಯ : ರವಿಶಂಕರ್ ಕೆ. ಭಟ್

ಅಂದಿನ ಪತ್ರಿಕೋದ್ಯಮಕ್ಕೂ ಇಂದಿನ ಪತ್ರಿಕೋದ್ಯಮಕ್ಕೂ ಬಹಳ ವ್ಯತ್ಯಾಸವಿದೆ. ಹಿಂದೆ ಇರದಿದ್ದ ದಾವಂತ, ಅವಸರ ಇಂದು ಮಾಧ್ಯಮಗಳಲ್ಲಿದೆ. ಈಗಿನ ಮಾಧ್ಯಮಗಳಲ್ಲಿ ಸುಳ್ಳು ಮತ್ತು ವದಂತಿಗಳನ್ನು ಹರಡುವ ಮಾಧ್ಯಮಗಳೇ ಹೆಚ್ಚಾಗಿವೆ. ಅವಸರದ ಯುಗದ ಪತ್ರಿಕೋದ್ಯಮಕ್ಕೆ ಹಿರಿಯರ...

ತುಮಕೂರು ವಿವಿಯಲ್ಲಿ ಮೇ.18 ರಿಂದ ರಾಜ್ಯಮಟ್ಟದ ಮಾಧ್ಯಮ ಹಬ್ಬ

ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಜಂಟಿ ಆಶ್ರಯದಲ್ಲಿ ಮೇ 18 ಮತ್ತು 19ರಂದು ಎರಡು ದಿನಗಳ ಕಾಲ ರಾಜ್ಯಮಟ್ಟದ...

ತುಮಕೂರು | ಮೇ 19ರಂದು ಸರ್ಕಾರದ ಮೂರು ವರ್ಷದ ಸಾರ್ಥಕ ಸಮರ್ಪಣಾ ಸಮಾವೇಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದು ಮೇ 20ಕ್ಕೆ 3 ವರ್ಷಗಳು ತುಂಬಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಈವರೆಗೆ ಆಗಿರುವ ಪ್ರಯೋಜನಗಳು, ಸೌಲಭ್ಯ ವಿತರಣೆ ಕಾರ್ಯಕ್ರಮವಾಗಿ ಅದೇ...

ತುಮಕೂರು |  ಅಭಿವೃದ್ಧಿಯ ಹೆಸರಿನಲ್ಲಿ ನದಿಗಳ ವಿನಾಶ : ಶಿವಾನಂದ ಕಳವೆ

ನದಿಗಳು ನಮಗೆ ಬದುಕು, ಭಾಷೆ, ಸಂಸ್ಕöÈತಿ ಹಾಗೂ ಉದ್ಯಮಗಳನ್ನು ಕಲಿಸಿದವು. ಆದರೆ ಇಂದು ಅವುಗಳನ್ನು ಮರೆಯುವ ಹಂತಕ್ಕೆ ಬಂದಿದ್ದೇವೆ. ಅಭಿವೃದ್ಧಿಯ ಹೆಸರಿನಲ್ಲಿ ನದಿಗಳ ವಿನಾಶವಾಗುತ್ತಿರುವುದು ಶೋಚನೀಯ ಎಂದು ಶಿರಸಿಯ ಪರಿಸರ ಕಾರ್ಯಕರ್ತ ಶಿವಾನಂದ...

ತುಮಕೂರು | ಪೂರ್ವಗ್ರಹವಿಲ್ಲದ ಇತಿಹಾಸ ನಿರ್ಮಾಣ ಇಂದಿನ ಅಗತ್ಯ : ಪ್ರೊ. ಬರಗೂರು ರಾಮಚಂದ್ರಪ್ಪ

ಇಂದಿನ ಯುವ ಇತಿಹಾಸಕಾರರು ಯಾವುದೇ ಪೂರ್ವಗ್ರಹಗಳಿಲ್ಲದ ಚರಿತ್ರೆಯನ್ನು ಕಟ್ಟಿಕೊಡಬೇಕಿದೆ ಹಾಗೂ ಸುಳ್ಳು ಸಂಗತಿಗಳನ್ನು ಉತ್ಪಾದಿಸುತ್ತಿರುವ ಕಾರ್ಖಾನೆಗಳನ್ನು ತಡೆಯುವ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಹಿರಿಯ ಸಾಹಿತಿ  ಪ್ರೊ. ನಾಡೋಜ ಬರಗೂರು ರಾಮಚಂದ್ರಪ್ಪ...

ತುಮಕೂರು | ಸಾಧನೆಯಷ್ಟೇ ಅಲ್ಲ, ಸಾರ್ಥಕ ಸೇವೆಯ ಸಮರ್ಪಣೆ : ಸಚಿವ ಕೃಷ್ಣಬೈರೇಗೌಡ

 ಮೇ 20ರಂದು ತುಮಕೂರಿನಲ್ಲಿ ಆಯೋಜಿಸಿರುವ ರಾಜ್ಯ ಸರ್ಕಾರದ ಬೃಹತ್ ಸಮಾವೇಶ ಕೇವಲ ಸಾಧನೆಯ ಸಂಭ್ರಮವಲ್ಲ, ಕಳೆದ 3 ವರ್ಷಗಳಲ್ಲಿ ರಾಜ್ಯ ಸರ್ಕಾರ ಮಾಡಿರುವ ಆದ್ಯತಾ ಕಾರ್ಯಕ್ರಮಗಳ ಸಾರ್ಥಕ ಸೇವೆಯ ಸಮರ್ಪಣೆ ಎಂದು ಕಂದಾಯ...

ತುಮಕೂರು ಓಪನ್ ಐಟಿಎಫ್ ಡಬ್ಲ್ಯು 35 ಟೂರ್ನಿ : ಜಸ್ಟಿನಾ ಸಿಂಗಲ್ಸ್ ಚಾಂಪಿಯನ್

 ತುಮಕೂರು ಜಿಲ್ಲಾ ಟೆನಿಸ್ ಅಸೋಸಿಯೇಷನ್ ಕೋರ್ಟ್ ನಲ್ಲಿ ನಡೆದ ಸಿಂಗಲ್ಸ್ ಫೈನಲ್ ನಲ್ಲಿ ಎರಡನೇ ಶ್ರೇಯಾಂಕದ ಜುಝಾನ್ನಾ ಪಾವ್ಲಿಕೋವ್ಸ್ಕಾ ದುರದೃಷ್ಟವಶಾತ್ ಗಾಯದಿಂದಾಗಿ ನಿವೃತ್ತಿ ಹೊಂದಬೇಕಾಯಿತು. ಹೀಗಾಗಿ ಜಸ್ಟಿನಾ ಮಿಕುಲ್ಸ್ಕಿಟೆ ಸುಲಭವಾಗಿ ಸಿಂಗಲ್ಸ್ ಕಿರೀಟ...

ತುಮಕೂರು | ಸೆಮೀಸ್ ನಲ್ಲಿ ವೈದೇಹಿ, ಝೀಲ್ ನಿರ್ಗಮನ

ತುಮಕೂರು ಓಪನ್ ಐಟಿಎಫ್ ಡಬ್ಲ್ಯು 35 ಟೂರ್ನಿಯಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ಜಸ್ಟಿನಾ ಮಿಕುಲ್ಸ್ಕೈಟ್ ಮತ್ತು ದ್ವಿತೀಯ ಶ್ರೇಯಾಂಕಿತ ಆಟಗಾರ್ತಿ ಜುಝಾನ್ನಾ ಪಾವ್ಲಿಕೋವ್ಸ್ಕಾ ಅವರು ಶನಿವಾರ ತುಮಕೂರು ಜಿಲ್ಲಾ ಟೆನಿಸ್ ಕೋರ್ಟ್ ನಲ್ಲಿ...

ತುಮಕೂರು | ಸೆಮಿಫೈನಲ್ಸ್‌ಗೆ ವೈದೇಹಿ, ಝೀಲ್‌ ಲಗ್ಗೆ

ತುಮಕೂರು ಜಿಲ್ಲಾ ಟೆನಿಸ್‌ ಕೋರ್ಟ್‌ನಲ್ಲಿಶುಕ್ರವಾರ ನಡೆದ ಮೂರು ಸೆಟ್‌ಗಳ ಕಠಿಣ ಹೋರಾಟದ ನಂತರ ಭಾರತದ ತಾರೆಗಳಾದ ವೈದೇಹೀ ಚೌಧರಿ ಮತ್ತು ಝೀಲ್‌ ದೇಸಾಯಿ ತುಮಕೂರು ಓಪನ್‌ ಐಟಿಎಫ್‌ ಡಬ್ಲ್ಯೂ 35ರ ಸಿಂಗಲ್ಸ್‌ ಸೆಮಿಫೈಲ್ಸ್‌ಗೆ...

ತುಮಕೂರು | ಸಮಾಜಕಾರ್ಯ ಕೇವಲ ವೃತ್ತಿಯಲ್ಲ, ಸೇವಾ ಮನೋಭಾವದ ಪಯಣ : ಪ್ರೊ. ಅಂಬಾದಾಸ್ ವೈ. ಮೋಹಿತೆ

 ಸಮಾಜಕಾರ್ಯ  ಎಂಬುದು ಕೇವಲ ಒಂದು ವೃತ್ತಿಯಲ್ಲ, ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಬದಲಾವಣೆ ತರುವ ಒಂದು ಸೇವಾ ಮನೋಭಾವದ ಪಯಣ ಎಂದು ಮಹಾರಾಷ್ಟ್ರದ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿಗಳು ಹಾಗೂ ಸಮಾಜ...

ತಮಿಳುನಾಡಿನಲ್ಲಿ ತುಮಕೂರು ಮೂಲದ ಕನ್ನಡಿಗನ ಜಯಭೇರಿ; ಟಿವಿಕೆ ಪಕ್ಷದಿಂದ ಸುನಿಲ್ ಆನಂದ್ ಶಾಸಕ

ಸುನಿಲ್ ಆನಂದ್ ಅವರಿಗಿರುವ ಅವಿನಾಭಾವ 'ಕರ್ನಾಟಕ ನಂಟು'. ಅವರು ಮೂಲತಃ ಕರ್ನಾಟಕದ ತುಮಕೂರು ಜಿಲ್ಲೆಯವರು. "ನಾನು ಹೆಮ್ಮೆಯ ಕನ್ನಡಿಗ, ಕ್ಷೇತ್ರದ ಜನರ ಪ್ರೀತಿಯ ಜೊತೆ  ನಮ್ಮೂರ ದೇವರ ಆಶೀರ್ವಾದದಿಂದಲೇ ಈ ಚುನಾವಣೆಯಲ್ಲಿ ಗೆದ್ದಿದ್ದೇನೆ"...

ಈ ಹೊತ್ತಿನ ಪ್ರಮುಖ ಸುದ್ದಿ