ಮುದ್ದೇಬಿಹಾಳ

ಮುದ್ದೇಬಿಹಾಳ | ಪಾತಾಳಕ್ಕೆ ಕುಸಿದ ಈರುಳ್ಳಿ ದರ; ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ರೈತರು

ಏಪ್ರಿಲ್ ಮೊದಲ ವಾರದಲ್ಲಿ ತುಸು ಚೇತರಿಕೆ ಕಂಡಿದ್ದ ಈರುಳ್ಳಿ ದರ ಈಗ ಏಕಾಏಕಿ ಕುಸಿದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ಪಾದನಾ ವೆಚ್ಚದಷ್ಟೂ ಬೆಲೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುದ್ದೇಬಿಹಾಳ, ನಾಲತವಾಡ ಹಾಗೂ ವಿಜಯಪುರದ...

ವಿಜಯಪುರ | 600 ಅಂಕ ಪಡೆದ ಗೌಂಡಿ ಕಾರ್ಮಿಕನ ಮಗಳು 

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮುದ್ನಾಳ ಗ್ರಾಮದ ಗೌಂಡಿ ಕಾರ್ಮಿಕ ಬಲದಂಡಪ್ಪ ಕೋಳುರ ಅವರ ಪುತ್ರಿ ಅಕ್ಷತಾ ಬಲದಂಡಪ್ಪ ಕೋಳುರ ಅವರು SSLC ಪರೀಕ್ಷೆಯಲ್ಲಿ 625ಕ್ಕೆ 600 (ಶೇ 96%) ಅಂಕಗಳನ್ನು ಪಡೆದು...

ವಿಜಯಪುರ | ಎಸ್‌ಎಸ್‌ಎಲ್‌ಸಿ ಫಲಿತಾಂಶ: 625 ಅಂಕ ಪಡೆದು ರಾಜ್ಯದ ಗಮನ ಸೆಳೆದ ಸೌಜನ್ಯ ಬಸವರಾಜ್ ಕಂದಕೂರ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಆಕ್ಸ್‌ಫರ್ಡ್ ಶಾಲೆ ವಿದ್ಯಾರ್ಥಿನಿ ಸೌಜನ್ಯ ಬಸವರಾಜ್ ಕಂದಕೂರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸೌಜನ್ಯ ಅವರು...

ಮುದ್ದೇಬಿಹಾಳ | ಅನಧಿಕೃತ ಖಾಸಗಿ ಶಾಲೆಗಳ ವಿರುದ್ಧ ದಲಿತ ಸಂಘರ್ಷ ಸಮಿತಿಯಿಂದ ಧರಣಿ ಸತ್ಯಾಗ್ರಹ

ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ, ಅನಧಿಕೃತ ವಸತಿ ಹಾಗೂ ಶಿಕ್ಷಣ ಕಾಯ್ದೆಯ ನಿಯಮಾವಳಿಗಳ ಉಲ್ಲಂಘನೆ ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ವಿಜಯಪುರ ಜಿಲ್ಲೆಯ...

ಗಡಿ ರಕ್ಷಣೆಯಲ್ಲಿ ಮಹಿಳಾ ಶಕ್ತಿ: ಸಿದ್ದಾಪುರದ ಆಯುಷಾ ವಾಲಿಕಾರ್ BSFಗೆ ಆಯ್ಕೆ

ಗಡಿಯಲ್ಲಿ ನಿಂತು ದೇಶ ಕಾಯುವುದು ಕೇವಲ ಪುರುಷರ ಕೆಲಸವಷ್ಟೇ ಅಲ್ಲ, ಅದನ್ನು ಮಹಿಳೆಯೂ ಮಾಡಿ ತೋರಿಸಬಲ್ಲಳು ಎಂಬುದನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಪಿಟಿ ಗ್ರಾಮದ ಯುವತಿ ಆಯುಷಾ ಬಂದಗಿಸಾಬ ವಾಲಿಕಾರ...

ಮುದ್ದೇಬಿಹಾಳ | ಹಾವು ಕಡಿದು ಮೃತಪಟ್ಟಿದ್ದ ರೈತನ‌ ಮನೆಗೆ ಶಾಸಕ ಸಿ ಎಸ್ ನಾಡಗೌಡ ಭೇಟಿ: ಪರಿಹಾರ ಒದಗಿಸುವ ಭರವಸೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಹಾವು ಕಡಿದು ಮೃತಪಟ್ಟಿದ್ದ ರೈತನ ಮನೆಗೆ ಶಾಸಕ ಸಿ ಎಸ್ ನಾಡಗೌಡ ಭೇಟಿ ನೀಡಿ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದರು. "ತಮ್ಮ...

ಮುದ್ದೇಬಿಹಾಳ | ಬಸವಣ್ಣ, ಮಹಿಳೆಯರಿಗೂ ಇಷ್ಟಲಿಂಗ ಧರಿಸುವ ಹಕ್ಕು ನೀಡಿದ ಮಹನೀಯ: ಜಗದ್ಗುರು ಮಲ್ಲಿಬೊಮ್ಮಯ್ಯ ಶರಣರು

ಬಸವಣ್ಣನವರು ಮಹಿಳೆಯರಿಗೂ ಇಷ್ಟಲಿಂಗ ಧರಿಸುವ ಮತ್ತು ದೇವ ಪೂಜೆ ಮಾಡುವ ಹಕ್ಕನ್ನು ನೀಡುವ ಮೂಲಕ ಲಿಂಗಸಮಾನತೆಯನ್ನು ಸಾಧಿಸಿದರು. ಸಾಮಾಜಿಕ ಭೇದಭಾವಗಳನ್ನು ವಿರೋಧಿಸಿ, ಸ್ತ್ರೀಯರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ, ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು...

ನಾಲತವಾಡ | ದಿಢೀರ್ ಟೊಮೇಟೊ ದರ ಕುಸಿತ: ರೈತರಿಗೆ ಸಂಕಷ್ಟ!

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಸಂತೆಯಲ್ಲಿ ಟೊಮೇಟೊ ದರ ದಿಢೀರ್ ಕುಸಿತ ಕಂಡ ಪರಿಣಾಮ ರೈತರು ನಷ್ಟ ಅನುಭವಿಸುವಂತಾಯಿತು. ಪಟ್ಟಣದ ವ್ಯಾಪ್ತಿಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಟೊಮೇಟೊ ಬೆಳೆಯಲಾಗಿದೆ....

ಕುಡಿಯುವ ನೀರಿಗೂ ಮೈಲುಗಟ್ಟಲೆ ಪಾದಯಾತ್ರೆ; ಕಣ್ಮುಚ್ಚಿ ಕುಳಿತ ಸ್ಥಳೀಯ ಆಡಳಿತ!

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಡವಿ ಸೋಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಕ್ಯಾತನ ದೋಣಿ ತಾಂಡಾ ನಿವಾಸಿಗಳು ಇಂದಿಗೂಕುಡಿಯುವ ನೀರಿಗಾಗಿ ಹೋರಾಡಬೇಕಾದ ಅನಿವಾರ್ಯತೆಯಲ್ಲಿಯೇ ಬದುಕುತ್ತಿದ್ದಾರೆ. 25ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಈ ತಾಂಡಾದಲ್ಲಿ ಕುಡಿಯುವ...

ಮುದ್ದೇಬಿಹಾಳ | ಜಾತಿ ಪಿಡುಗು ತೊಲಗದ ಹೊರತು ದೇಶ ಸುಧಾರಿಸಲ್ಲ: ಎಸ್ ಎಸ್ ಅಂಗಡಿ

ಜಾತಿ ವ್ಯವಸ್ಥೆ ಭಾರತ ದೇಶಕ್ಕೆ ಅಂಟಿಕೊಂಡಿರುವ ದೊಡ್ಡ ಸಾಮಾಜಿಕ ಪಿಡುಗು. ಇದು ನಿರ್ಮೂಲನೆಯಾಗದ ಹೊರತು ದೇಶ ಸುಧಾರಿಸಲು ಸಾಧ್ಯವಿಲ್ಲ ಎಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್...

ಮುದ್ದೇಬಿಹಾಳ | ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಡಿ ಬಿ ಮುದೂರ ನುಡಿ ನಮನ

ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಬೇರೊರಿದ್ದ ಅಸ್ಪೃಶ್ಯತೆಯ ವಿರುದ್ಧ ದಿಟ್ಟತನದಿಂದ ಹೋರಾಟ ಸಂಘಟಿಸಿ ಅದರಲ್ಲಿ ಯಶಸ್ವಿಯಾಗಿದ್ದಂಥವರು ದಲಿತ ನಾಯಕ ಡಿ ಬಿ ಮುದೂರ ಅವರು ಎಂದು ಶಾಸಕ ಸಿ ಎಸ್ ನಾಡಗೌಡ ಹೇಳಿದರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ...

ಮುದ್ದೇಬಿಹಾಳ | ಮುಸ್ಲಿಂ ಅಭ್ಯರ್ಥಿಗೆ ಪಪಂ ಅಧ್ಯಕ್ಷ ಸ್ಥಾನ ನೀಡಲು ಶಿವಾನಂದ ವಾಲಿ ಮನವಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯತಿಯ ಮೊದಲ ಅವಧಿಯ ಉಳಿದ 15 ತಿಂಗಳ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮಾಜದವರಿಗೆ ನೀಡಬೇಕು ಎಂದು ಯುವ ಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ...

ಈ ಹೊತ್ತಿನ ಪ್ರಮುಖ ಸುದ್ದಿ