ನರೇಗಾ - ಹೇ ರಾಮ್!

ಹಾವೇರಿ | ಮನರೇಗಾ ಬದಲಿಗೆ ವಿಬಿ ಜಿ ರಾಮ್‌ ಜಿ ಮಸೂದೆ ಮಂಡನೆ: ಕೇಂದ್ರದ ನಡೆಗೆ ಬಸವರಾಜ್ ಪೂಜಾರ

ಖಂಡನೆ"ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸಲು ದಶಕಗಳ ಕಾಲ ಜನತೆ ಹಾಗೂ ಎಡಪಕ್ಷಗಳು ನಡೆಸಿದ ಐಕ್ಯ ಹೋರಾಟಗಳ ಮೂಲಕ ಗಳಿಸಿದ ಅತ್ಯಂತ ಮಹತ್ವದ ಹಕ್ಕಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ...

ಮನರೇಗಾ | 100 ದಿನದ ಉದ್ಯೋಗವನ್ನೇ ಕೊಡದ ಕೇಂದ್ರ ಸರ್ಕಾರ 125 ದಿನ ಕೆಲಸ ಕೊಡುತ್ತದೆಯೇ?

ಗ್ರಾಮೀಣ ಕಾರ್ಮಿಕರ ಹಿತವನ್ನು ರಕ್ಷಿಸುವ ನಿಟ್ಟಿನಲ್ಲಿ ಸುಧಾರಣೆಗಳ ಅಗತ್ಯವಿದೆ. ಆದರೆ ಅದು ಕಾಯಿದೆಯ ಮೂಲ ಉದ್ದೇಶವನ್ನು ಕಾಪಾಡುವಂತಿರಬೇಕೇ ಹೊರತು ಕತ್ತು ಹಿಸುಕುವಂತಾಗಬಾರದು. ಮನರೇಗಾ(ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಕಾಯಿದೆ ಗ್ರಾಮೀಣ ಕುಟುಂಬಗಳಿಗೆ...

MGNREGA | ವಿಶ್ವವೇ ಗೌರವಿಸುವ ಮಹಾತ್ಮ ಗಾಂಧಿ ಕಂಡರೆ ಮೋದಿ ಸರ್ಕಾರಕ್ಕೆ ಏಕಿಷ್ಟು ಕೋಪ?

ಕೃಷಿ ಮಾಡುವ ಎರಡು ತಿಂಗಳು ಉದ್ಯೋಗ ಖಾತ್ರಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆ ಮೂಲಕ ಕಾರ್ಮಿಕ ಉದ್ಯೋಗದ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಯಾವುದು ಕೃಷಿ ಸೀಸನ್ ಯಾವುದು ಅಲ್ಲ ಎಂದು ಕೇಂದ್ರ...

ಮನರೇಗಾ ಬದಲಿಗೆ ವಿಬಿ-ಜಿ ರಾಮ್‌ ಜಿ ಮಸೂದೆ: ಉದ್ಯೋಗ ಖಾತ್ರಿ ಯೋಜನೆಯ ಬದಲಾವಣೆಗಳೇನು?

ಮನರೇಗಾ ಹೆಸರು ಬದಲಾವಣೆಯು ಸಂಕೇತಾತ್ಮಕವಾಗಿದ್ದರೂ, ಕಾಯ್ದೆಯ ಮೂಲ ರಚನೆಯಲ್ಲಿ ಬದಲಾವಣೆಗಳು ಗ್ರಾಮೀಣ ಭಾರತದ ಉದ್ಯೋಗ ಮತ್ತು ಅಭಿವೃದ್ಧಿಯ ಮೇಲೆ ದೀರ್ಘಕಾಲೀನ ಪ್ರಭಾವ ಬೀರಬಹುದು. ಹಾಗೆಯೇ ಬಿಜೆಪಿಯ ಅಜೆಂಡಾವನ್ನು ಬಯಲು ಮಾಡಬಹುದು. ಕಾಂಗ್ರೆಸ್‌ ನೇತೃತ್ವದ ಯುಪಿಎ...

‘ಮನರೇಗಾʼದಿಂದ ಗಾಂಧೀ ಹೆಸರು ಬಿಟ್ಟದ್ಯಾಕೆ? ʼಪೂಜ್ಯ ಬಾಪುʼವೆಂದರೆ ಗಾಂಧೀ ಬಾಪುವೋ, ಆಸಾರಾಮ ಬಾಪುವೋ?

ಮೋದಿಯವರು ದೇಶದ ಹೊರಗೆ ಹೋದಾಗ ಮಹಾತ್ಮಾ ಗಾಂಧೀಜಿ ಮತ್ತು ಬುದ್ಧನ ನಾಡಿನಿಂದ ಬಂದಿರುವುದಾಗಿ ಹೇಳಿಕೊಳ್ಳುತ್ತಾರೆ. ಆದರೆ ದೇಶದ ಒಳಗೆ ಅವರ ನಡೆನುಡಿಗಳು ಈ ಮಾತುಗಳನ್ನು ಸಮರ್ಥಿಸುವಂತೆ ಇರುವುದಿಲ್ಲ. ಮೋದಿ ಸರ್ಕಾರ ಮನರೇಗಾ ಯೋಜನೆಯ ಹೆಸರನ್ನು...

ಈ ಹೊತ್ತಿನ ಪ್ರಮುಖ ಸುದ್ದಿ