ದೇಶ

ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಪೆಟ್ರೋಲ್ ನೀಡಲು ನಿರಾಕರಿಸಿದ ಪಂಪ್ ಉದ್ಯೋಗಿ: ಗುಂಡು ಹಾರಿಸಿದ ದುಷ್ಕರ್ಮಿಗಳು

ಜಿಲ್ಲಾಡಳಿತದ ಆದೇಶದಂತೆ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಇಂಧನ ನೀಡಲು ನಿರಾಕರಿಸಿದ ಪೆಟ್ರೋಲ್ ಪಂಪ್ ಉದ್ಯೋಗಿಯ ಮೇಲೆ ದುರುಳರು ಗುಂಡು ಹಾರಿಸಿದ ಘಟನೆ ಮಧ್ಯಪ್ರದೇಶದ ಭಿಂಡ್‌ನಲ್ಲಿ ನಡೆದಿದೆ. ಶನಿವಾರ ಬೆಳಿಗ್ಗೆ 5 ಗಂಟೆ...

ಭಾರತ-ಚೀನಾ ‘ಭಾಯಿ ಭಾಯಿ’ ಎನ್ನುತ್ತಿದ್ದಾರೆ ಮೋದಿ; ಇದು ಸಾಧ್ಯವೇ?

ಪ್ರಧಾನಿ ಮೋದಿ ಚೀನಾಗೆ ತೆರಳಿದ್ದಾರೆ. ತಮ್ಮ ಭೇಟಿಯು 'ಪರಸ್ಪರ ಗೌರವ, ಸಂವೇದನಾಶೀಲತೆ ಹಾಗೂ ಉಭಯ ರಾಷ್ಟ್ರಗಳ ಹಿತಾಸಕ್ತಿ'ಯ ಭಾಗವಾಗಿದೆ ಎಂದಿದ್ದಾರೆ. ಆದರೆ, ಭಾರತ-ಚೀನಾ ಗಡಿ ಸಮಸ್ಯೆ ಇನ್ನೂ ಹಾಗೆಯೇ ಉಳಿದಿದೆ. ಉಕ್ರೇನ್‌ ಜೊತೆ ಸಂಘರ್ಷ...

ಗುಜರಾತ್ | ‘ಶಿಕ್ಷಣಕ್ಕೆ ಅರ್ಹನಲ್ಲ’ ಎಂದು ನಿಂದಿಸಿ ದಲಿತ ವಿದ್ಯಾರ್ಥಿ ಮೇಲೆ ಶಾಲಾ ಮಾಲೀಕನಿಂದ ಹಲ್ಲೆ

15 ವರ್ಷದ ದಲಿತ ವಿದ್ಯಾರ್ಥಿಯ ವಿರುದ್ಧ ಶಾಲೆಯ ಮಾಲೀಕರೊಬ್ಬರು 'ಶಿಕ್ಷಣಕ್ಕೆ ಅರ್ಹನಲ್ಲ' ಎಂದು ಜಾತಿ ನಿಂದನೆ ಮಾಡಿದ ಘಟನೆ ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ನಡೆದಿದೆ. ವಂಕನೇರ್‌ನ ಗ್ಯಾನ್ ಗಂಗಾ ಶಾಲೆಯಲ್ಲಿ 10ನೇ ತರಗತಿಯಲ್ಲಿ...

ಬುಡಕಟ್ಟು ಮಹಿಳೆಯ ಮೇಲೆ ಅತ್ಯಾಚಾರ; ಆಟೋ ಚಾಲಕನಿಗೆ ಜೀವಾವಧಿ ಶಿಕ್ಷೆ

ಬುಡಕಟ್ಟು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಆಟೋ ಚಾಲಕನನ್ನು ಅಪರಾಧಿ ಎಂದು ತೆಲಂಗಾಣದ ಆದಿಲಾಬಾದ್‌ನ ಎಸ್‌ಸಿ/ಎಸ್‌ಟಿ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) ವಿಶೇಷ ನ್ಯಾಯಾಲಯವು ಘೋಷಿಸಿದೆ. ಆತನಿಗೆ ಜೀವಾವಧಿ ಶಿಕ್ಷೆ...

ಟ್ರಂಪ್ ಕರೆಗಳಿಗೆ ಉತ್ತರಿಸಲು ಪ್ರಧಾನಿ ಮೋದಿ ನಿರಾಕರಿಸಿದ್ದೇಕೆ?

ಭಾರತದ ಮೇಲೆ ಟ್ರಂಪ್ ಹೇರಿರುವ 50% ಸುಂಕವು ಆಗಸ್ಟ್‌ 27ರಂದು ಜಾರಿಗೆ ಬಂದಿದೆ. ಅದೇ ದಿನ, ಪ್ರಧಾನಿ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹಲವು ಬಾರಿ ಕರೆ ಮಾಡಿದ್ದು,...

ಉತ್ತರ ಪ್ರದೇಶ | ಮೂರು ವರ್ಷದ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ಎಸಗಿದ ಕಾಮುಕ

ಕ್ಯಾಂಡಿ ನೀಡುವುದಾಗಿ ಆಮಿಷವೊಡ್ಡಿ ಮೂರು ವರ್ಷದ ಮತು ಮೇಲೆ 22 ವರ್ಷದ ಯುವಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಸೋನಭದ್ರದಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್...

ಮಹಾರಾಷ್ಟ್ರ | ಬಾಲಾಪರಾಧಿ ಗೃಹದಿಂದ ಆರು ಬಾಲಕಿಯರು ಪರಾರಿ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಹಾಸ್‌ನಗರ ಪಟ್ಟಣದಲ್ಲಿರುವ ಸರ್ಕಾರಿ ಬಾಲಾಪರಾಧಿ ಗೃಹದಿಂದ ಆರು ಹುಡುಗಿಯರು ತಪ್ಪಿಸಿಕೊಂಡಿದ್ದಾರೆ. ಪೊಲೀಸರು ಹುಡುಕಾಟ ನಡೆಸಿ ಇಬ್ಬರನ್ನು ಪತ್ತೆಹಚ್ಚಿದ್ದಾರೆ, ಇನ್ನೂ ನಾಲ್ವರ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಬುಧವಾರ ಮಧ್ಯಾಹ್ನ...

ಮುಸ್ಲಿಂ ಧರ್ಮ ಭಾರತದ ಭಾಗವಾಗಿದೆ: ಆರ್‌ಎಸ್‌ಎಸ್‌

ಭಾರತಕ್ಕೆ ಮುಸ್ಲಿಂ ಧರ್ಮ ಯಾವಾಗ ಬಂದಿತೋ, ಆಗಲೇ ಅದು ಭಾರತದ ಭಾಗವಾಗಿದೆ. ಭಾರತದಲ್ಲಿ ವಾಸಿಸುವ ಮುಸ್ಲಿಮರು ಕೂಡ ಈ ದೇಶದ ನಾಗರಿಕರು. ಇಸ್ಲಾಂ ಕಣ್ಮರೆಯಾಗುತ್ತಿದೆ ಎನ್ನುವವರು ಹಿಂದು ಚಿಂತನೆಯನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದು...

ಬಿಹಾರ ಮತದಾರರ ಅಧಿಕಾರ ಯಾತ್ರೆ: ರಾಹುಲ್, ತೇಜಸ್ವಿ ಜೊತೆ ಸೇರಿದ ಅಖಿಲೇಶ್ ಯಾದವ್‌

ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶನಿವಾರ ಬಿಹಾರದ ಸರನ್ ಜಿಲ್ಲೆಯಲ್ಲಿ 'ಮತದಾರ ಅಧಿಕಾರ ಯಾತ್ರೆ'ಯಲ್ಲಿ ಭಾಗಿಯಾಗಿದ್ದಾರೆ. ಅಖಿಲೇಶ್ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ,...

ಕೇರಳ | ಬ್ಯಾಂಕ್ ಕ್ಯಾಂಟೀನ್‌ನಲ್ಲಿ ‘ದನದ ಮಾಂಸ’ ನಿಷೇಧಿಸಿದ ಬಿಹಾರಿ ಮ್ಯಾನೇಜರ್; ನೌಕರರ ಪ್ರತಿಭಟನೆ

ಕೇರಳದ ಸಾಂಪ್ರದಾಯಿಕ ಆಹಾರದಲ್ಲಿ ಬೀಪ್‌ (ದನದ ಮಾಂಸ) ಕೂಡ ಅವಿಭಾಜ್ಯ ಅಂಗ. ಆದರೆ, ಬಿಹಾರದ ಮೂಲಕ ಬ್ಯಾಂಕ್‌ ಮ್ಯಾನೇಜರ್ ಒಬ್ಬರು ತಾವು ಕೆಲಸ ಮಾಡುತ್ತಿರುವ ಕೇರಳದ ಬ್ಯಾಂಕ್‌ನಲ್ಲಿ 'ಗೋವಾಂಸ'ವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ....

ಬಿಟ್‌ಕಾಯಿನ್ ಹಗರಣ; ಬಿಜೆಪಿ ನಾಯಕ ಸೇರಿ 14 ಮಂದಿಗೆ ಜೀವಾವಧಿ ಶಿಕ್ಷೆ

ಬಹುಕೋಟಿ ಬಿಟ್‌ಕಾಯಿನ್ ಹಗರಣದಲ್ಲಿ ಗುಜರಾತ್‌ನ ಬಿಜೆಪಿ ನಾಯಕ, ಮಾಜಿ ಶಾಸಕ ನಳಿನ್ ಕೊಟಾಡಿಯಾ ಸೇರಿದಂತೆ 14 ಮಂದಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಗುಜರಾತ್‌ನ ಅಹಮದಾಬಾದ್‌ ನಗರ ಸೆಷನ್ಸ್‌ ನ್ಯಾಯಲಯ ಈ ತೀರ್ಪು ನೀಡಿದೆ....

ಜಮ್ಮು ಕಾಶ್ಮೀರ | ಮತ್ತೆ ಮೇಘಸ್ಫೋಟ: ಮೂವರ ಸಾವು, ಇಬ್ಬರು ನಾಪತ್ತೆ

ಜಮ್ಮು ಕಾಶ್ಮೀರದಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸಿದೆ. ರಂಬನ್ ಜಿಲ್ಲೆಯ ದೂರದ ಹಳ್ಳಿಯಲ್ಲಿ ಮೇಘಸ್ಫೋಟವಾಗಿದ್ದು ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ...

ಈ ಹೊತ್ತಿನ ಪ್ರಮುಖ ಸುದ್ದಿ