ದೇಶ

ಉತ್ತರ ಪ್ರದೇಶ | ಐಫೋನ್‌ ಕದ್ದು ರೀಲ್ಸ್ ಮಾಡಲು ಅಪ್ರಾಪ್ತರಿಂದ ಬೆಂಗಳೂರು ಯುವಕನ ಕೊಲೆ

ಐಫೋನ್‌ ಕದ್ದು ಉನ್ನತ ಗುಣಮಟ್ಟದ ರೀಲ್ಸ್ ಮಾಡಲು ಬೆಂಗಳೂರು ಮೂಲದ ಯುವಕನ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಬೆಂಗಳೂರು ಮೂಲದ...

ಐಸಿಸ್ ಮುಖ್ಯಸ್ಥ ಸಕ್ವಿಬ್ ನಾಚನ್ ನಿಧನ

ಇಸ್ಲಾಮಿಕ್ ಸ್ಟೇಟ್(ಐಸಿಸ್)ನ ಭಾರತದ ಕಾರ್ಯಾಚರಣೆಗಳ ಮುಖ್ಯಸ್ಥ ಮತ್ತು ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದ(ಸಿಮಿ) ಮಾಜಿ ಪದಾಧಿಕಾರಿ ಸಕ್ವಿಬ್ ನಾಚನ್ ಶನಿವಾರ ಮಧ್ಯಾಹ್ನ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ....

ಗುಜರಾತ್ ವಿಮಾನ ದುರಂತ | ಡಿಎನ್‌ಎ ಮೂಲಕ ಮೃತರೆಲ್ಲರ ಗುರುತು ಪತ್ತೆ: ಒಟ್ಟು 260 ಮಂದಿ ಸಾವು

ಡಿಎನ್‌ಎ ಹೋಲಿಕೆ ಮೂಲಕ ಗುಜರಾತ್ ವಿಮಾನ ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆ ಮಾಡಲಾಗಿದ್ದು, ಒಟ್ಟಾಗಿ ಈ ಭೀಕರ ವಿಮಾನ ಅಪಘಾತದಲ್ಲಿ 260 ಮಂದಿ ಸಾವನ್ನಪ್ಪಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ. 2023ರ ಜೂನ್ 12ರಂದು ಲಂಡನ್‌ಗೆ ಹೊರಟಿದ್ದ...

ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಗರ್ಭಿಣಿ ಹೊಟ್ಟೆಗೆ ಆ್ಯಸಿಡ್ ಹಾಕಿದ ವೈದ್ಯರು

ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ವೇಳೆ ಗರ್ಭಿಯ ಹೊಟ್ಟೆಗೆ ವೈದ್ಯರು ವೈದ್ಯಕೀಯ ಜೆಲ್ ಬದಲಾಗಿ ಹೈಡ್ರೋಕ್ಲೋರಿಕ್ ಆ್ಯಸಿಡ್‌ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯು ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಭೋಕರ್ದನ್‌ನಲ್ಲಿ ನಡೆದಿದೆ. ಘಟನೆ ಬಗ್ಗೆ...

ಪದ್ಮಶ್ರೀ ಪುರಸ್ಕೃತ ಸಾಧು ವಿರುದ್ಧ ಅತ್ಯಾಚಾರ ಆರೋಪ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸನ್ಯಾಸಿ, ಕಾರ್ತಿಕ್ ಮಹಾರಾಜ್ ಎಂದೇ ಪಶ್ಚಿಮ ಬಂಗಾಳದಲ್ಲಿ ಹೆಸರಾಗಿರುವ ಸ್ವಾಮಿ ಪ್ರದೀಪ್ತಾನಂದ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ. ಶಾಲೆಯಲ್ಲಿ ಕೆಲಸ ನೀಡುವ ನೆಪದಲ್ಲಿ 2013ರ ಜನವರಿಯಿಂದ ಜೂನ್ ನಡುವೆ...

ಅಂಬೇಡ್ಕರ್‌ ಏಕ ಸಂವಿಧಾನ ಕಲ್ಪನೆಗೆ 370ನೇ ವಿಧಿ ವಿರುದ್ಧವಾಗಿತ್ತು: ಸಿಜೆಐ ಗವಾಯಿ

ಡಾ ಬಿ ಆರ್ ಅಂಬೇಡ್ಕರ್ ಅವರು ದೇಶವನ್ನು ಒಗ್ಗಟ್ಟಿನಿಂದ ಇರಿಸುವ ನಿಟ್ಟಿನಲ್ಲಿ ಏಕ ಸಂವಿಧಾನ ಕಲ್ಪನೆ ಹೊಂದಿದ್ದರು. ಒಂದು ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನದ ಕಲ್ಪನೆಯನ್ನು ಎಂದಿಗೂ ಬೆಂಬಲಿಸಲಿಲ್ಲ. 370ನೇ ವಿಧಿಯು ಅಂಬೇಡ್ಕರ್‌ ಏಕ...

RAW ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ಪರಾಗ್ ಜೈನ್ ನೇಮಕ

ಆಪರೇಷನ್ ಸಿಂಧೂರ್ ಸಮಯದಲ್ಲಿ ಗುಪ್ತಚರ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರನ್ನು ದೇಶದ ಬಾಹ್ಯ ಗುಪ್ತಚರ ಸಂಸ್ಥೆ 'ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್'ಗೆ (RAW) ಹೊಸ ಮುಖ್ಯಸ್ಥರನ್ನಾಗಿ...

ಪ್ರವಾಹ, ಸವೆತ, ಒಕ್ಕಲೆಬ್ಬಿಸುವಿಕೆ: ಮುಸ್ಲಿಂ ರೈತರ ಮೇಲೆ ಅಸ್ಸಾಂ ಬಿಜೆಪಿ ಸರ್ಕಾರದ ಕ್ರೌರ್ಯ

ಅಸ್ಸಾಂನಲ್ಲಿ ಸರ್ಕಾರಿ ಭೂಮಿ ಮತ್ತು ಇತರ ಅನಧಿಕೃತ ಹಿಡುವಳಿ ಎಂಬ ಹೆಸರಿನಲ್ಲಿ ಭೂಮಿಯಿಂದ ಹೊರಹಾಕುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ದುರದೃಷ್ಟವಶಾತ್ ಅವರೆಲ್ಲ ಮುಸ್ಲಿಂ ರೈತರೇ ಆಗಿದ್ದಾರೆ... ಅಸ್ಸಾಂ ಸರ್ಕಾರವು ಕೃಷಿ ಭೂಮಿಯಿಂದ ಮುಸ್ಲಿಂ...

ಸುದ್ದಿ ನಿರೂಪಕಿ ಆತ್ಮಹತ್ಯೆ; ಅನುಮಾನ ಹುಟ್ಟುಹಾಕಿದ ಇನ್ಸ್ಟಾ​​​ ಪೋಸ್ಟ್‌

ತೆಲುಗಿನ ಹಲವು ಸುದ್ದಿ ಮಾಧ್ಯಮಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ಪತ್ರಕರ್ತೆ ಶ್ವೇಚ್ಛಾ ವೋತಾರ್ಕರ್‌ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. 35 ವರ್ಷದ ಶ್ವೇಚ್ಛಾ ಅವರು ಪ್ರಸ್ತುತ 'ಟಿ ನ್ಯೂಸ್' ಮಾಧ್ಯಮ...

‘ನೀನು ದಲಿತನಾ, ಅಲ್ಲೇ ನಿಲ್ಲು’: ದಲಿತ ಸರಪಂಚ್‌ರನ್ನು ವೇದಿಕೆಯಿಂದ ಹೊರಗೆ ನಿಲ್ಲಿಸಿದ ಬಿಜೆಪಿ ಶಾಸಕ

ಬಿಜೆಪಿ ಶಾಸಕರೊಬ್ಬರು ದಲಿತ ಸರಪಂಚ್‌ ಜೊತೆ, ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದು, ವೇದಿಕೆ ಹತ್ತಲು ಬಿಡದೆ, 'ನೀನು ದಲಿತನಾ. ಹಾಗಿದ್ದರೆ ಅಲ್ಲೇ ನಿಂತುಕೋ' ಎಂದು ಜಾತಿ ತಾರತಮ್ಯ ಮೆರೆದಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಘಟನೆಯ...

ಉತ್ತರ ಪ್ರದೇಶ | ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಎನ್‌ಕೌಂಟರ್‌ ನಡೆಸಿ ಕಾಮುಕನ ಬಂಧನ

ಕಾಮುಕನೋರ್ವ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದ ಬುಧಾನಾ ಪಟ್ಟಣದಲ್ಲಿ ನಡೆದಿದೆ. ಶುಕ್ರವಾರ ಈ ಘಟನೆ ನಡೆದಿದ್ದು, ಶನಿವಾರ ಪೊಲೀಸರು ಎನ್‌ಕೌಂಟರ್ ನಡೆಸಿ ಆರೋಪಿಯನ್ನು...

ಕೊಲ್ಕತ್ತಾದಲ್ಲಿ ಮತ್ತೊಂದು ಅತ್ಯಾಚಾರ ಕೃತ್ಯ; ಕಾಲು ಹಿಡಿದು ಬೇಡಿಕೊಂಡರೂ ಬಿಡದ ಕಾಮುಕರು

ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಇತ್ತೀಚೆಗೆ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ಆಕ್ರೋಶ ಕಾರಣವಾಗಿತ್ತು. ಆ ಘಟನೆಯ ಆತಂಕ ಮಾಸುವ ಮುನ್ನವೇ ಕೋಲ್ಕತ್ತಾದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ...

ಈ ಹೊತ್ತಿನ ಪ್ರಮುಖ ಸುದ್ದಿ