ದೇಶ

ಬಹುಮುಖ ಪ್ರತಿಭೆಯ, ವರ್ಣರಂಜಿತ ಸಂಪಾದಕ ಪ್ರೀತೀಶ್ ನಂದಿ

ಖುಷ್‌ವಂತ್ ಸಿಂಗ್ ಸಂಪಾದಕ ಹುದ್ದೆಯಿಂದ ಕೆಳಗಿಳಿದ ನಂತರ 'ಇಲ್ಲಸ್ಟ್ರೇಟೆಡ್ ವೀಕ್ಲಿ'ಗೆ ಸಂಪಾದಕರಾದ ಪ್ರೀತೀಶ್ ನಂದಿ, ಬಹುಮುಖ ಪ್ರತಿಭೆಯ, ವರ್ಣರಂಜಿತ ವ್ಯಕ್ತಿ. ಭಾರತೀಯ ಪತ್ರಿಕೋದ್ಯಮವನ್ನು ಮುನ್ನೆಡಿಸಿದವರಲ್ಲಿ ಪ್ರಮುಖರು... ಎಂಬತ್ತರ ದಶಕದಲ್ಲಿ 'ದಿ ಇಲ್ಲಸ್ಟ್ರೇಟೆಡ್...

ಮೋದಿಯವರ ಸಾವರ್ಕರ್‌ ಪ್ರೇಮ: ಗಾಂಧಿ, ಸರ್ದಾರ್‌ ಪಟೇಲ್ ಮತ್ತು ಅಂಬೇಡ್ಕರ್‌ಗೆ ಅಪಚಾರ

ಸ್ವಾತಂತ್ರ್ಯ ಹೋರಾಟವನ್ನು ಕೈಬಿಟ್ಟ ಸಾವರ್ಕರ್, ಹಿಂದೂಗಳು ಮತ್ತು ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರಗಳನ್ನು ರೂಪಿಸಲು ವಿಭಜನಕಾರಿ ನಿರೂಪಣೆಯನ್ನು ಪ್ರಚಾರ ಮಾಡಿದರುದೇಶವನ್ನು ಉದ್ದೇಶಿಸಿ ಮಾಡುವ ಎಲ್ಲಾ ಭಾಷಣಗಳಲ್ಲಿ ವಿ ಡಿ ಸಾವರ್ಕರ್‌ ಹೆಸರನ್ನು ಪದೇ ಪದೇ...

210 ಕೋಟಿ ರೂ. ವಿದ್ಯುತ್ ಶುಲ್ಕ ಪಾವತಿಸಿ ಎಂದ ಇಲಾಖೆ: ಆಘಾತಗೊಂಡ ಮಾಲೀಕ

ಹಿಮಾಚಲ ಪ್ರದೇಶದ ಹಮೀರ್ಪುರ ಜಿಲ್ಲೆಯ ವ್ಯಕ್ತಿಯೊಬ್ಬರು ಸುಮಾರು 210 ಕೋಟಿ ರೂ. ವಿದ್ಯುತ್ ಶುಲ್ಕ ಬಂದಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಹಿಮಾಚಲದ ಬೆಹೆರ್ವಿನ್ ಜತ್ತನ್ ಗ್ರಾಮದ ಉದ್ಯಮಿ ಲಲಿತ್ ಧಿಮಾನ್ ಅವರಿಗೆ 2,10,42,08,405 ರೂ. ಪಾವತಿಸುವಂತೆ...

#MentalHealthMatter | ‘ಪತ್ನಿಯನ್ನು ಎಷ್ಟೊತ್ತು ನೋಡ್ತೀರಿ, 90 ಗಂಟೆ ಕೆಲಸ ಮಾಡಿ’ ಎಂದ ಉದ್ಯಮಿಗೆ ನಟಿ ದೀಪಿಕಾ ಪಡುಕೋಣೆ ತಿರುಗೇಟು

ಪತ್ನಿಯನ್ನು ಎಷ್ಟು ಸಮಯ ನೋಡುತ್ತೀರಿ. ಭಾನುವಾರವೂ ಸೇರಿದಂತೆ 90 ಗಂಟೆ ಕೆಲಸ ಮಾಡಿ ಎಂದಿದ್ದ ಉದ್ಯಮಿ, ಲಾರ್ಸೆನ್ & ಟೂಬ್ರೊ(ಎಲ್ & ಟಿ) ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ವಿರುದ್ಧ ನಟಿ ದೀಪಿಕಾ ಪಡುಕೋಟೆ...

ಹೆಲ್ಮೆಟ್ ಧರಿಸಿಲ್ಲವೆಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸರು

ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹೆಲ್ಮೆಟ್ ಧರಿಸಿಲ್ಲವೆಂದು ದಂಡ ವಿಧಿಸಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಅಜಯ್‌ಘಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿಯಾಗಿರುವ ಸುಶೀಲ್ ಕುಮಾರ್ ಶುಕ್ಲಾ ಅವರು...

ಭಾನುವಾರವೂ ಸೇರಿ ವಾರಕ್ಕೆ 90 ಗಂಟೆ ಕೆಲಸ ಮಾಡಿ: ಎಲ್ ಆ್ಯಂಡ್ ಟಿ ಮುಖ್ಯಸ್ಥ

ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿದ ವಾರಕ್ಕೆ 70 ಗಂಟೆಗಳ ಕೆಲಸ ಅವಧಿಯ ಚರ್ಚೆಯ ಕಾವು ಆರುವ ಮುನ್ನವೇ, ವಾರಕ್ಕೆ 90 ಗಂಟೆಗಳ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ಲಾರ್ಸೆನ್ ಆ್ಯಂಡ್...

ಉತ್ತರ ಭಾರತದಲ್ಲಿ ದಟ್ಟವಾದ ಮಂಜು: ದೆಹಲಿಯಲ್ಲಿ 150 ವಿಮಾನಗಳು ವಿಳಂಬ

ಇಂದು ಬೆಳಗ್ಗೆ ದೆಹಲಿ ಹಾಗೂ ಉತ್ತರ ಭಾರತದಲ್ಲಿ ದಟ್ಟವಾದ ಮಂಜು ಆವರಿಸಿದ ಪರಿಣಾಮ ದೆಹಲಿಯಲ್ಲಿ 150 ಕ್ಕೂ ಹೆಚ್ಚು ವಿಮಾನಗಳು ಮತ್ತು ಸುಮಾರು 26 ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ. ವಿಮಾನದ ವಿಳಂಬಗಳು ಸರಾಸರಿ...

ಲೋಕಸಭೆಗೆ ಮಾತ್ರ ಮೈತ್ರಿ ಮಾಡಿದ್ದರೆ ಇಂಡಿಯಾ ಒಕ್ಕೂಟವನ್ನು ರದ್ದುಗೊಳಿಸಿ: ಒಮರ್ ಅಬ್ದುಲ್ಲಾ

ದೆಹಲಿ ವಿಧಾನಸಭಾ ಚುನಾವಣೆ ಮುನ್ನ ಇಂಡಿಯಾ ಒಕ್ಕೂಟದ ಅನಿಶ್ಚಿತ ಭವಿಷ್ಯದ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, "ಬರೀ ಲೋಕಸಭೆ ಚುನಾವಣೆಯ ಉದ್ದೇಶದಿಂದ ಈ...

ಉಮರ್ ಖಾಲಿದ್ ಪ್ರಕರಣ: ಪ್ರತಿಭಟನೆ ಆಯೋಜಿಸಿದ್ದಕ್ಕೆ ಯುಎಪಿಎ ದಾಖಲಿಸಬಹುದಾ?; ದೆಹಲಿ ಪೊಲೀಸರಿಗೆ ಹೈಕೋರ್ಟ್ ಪ್ರಶ್ನೆ

2020ರಲ್ಲಿ ಈಶಾನ್ಯದೆಹಲಿಯಲ್ಲಿ ನಡೆಸಿದ್ದ ಗಲಭೆ ಪ್ರಕರಣದಲ್ಲಿ ಯುವ ಹೋರಾಟಗಾರ ಉಮರ್ ಖಾಲಿದ್ ಅವರನ್ನು ಬಂಧಿಸಿ, ಅವರ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಿ ಜೈಲಿನಲ್ಲಿರಿಸಲಾಗಿದೆ. ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್‌,...

ಸತೀಶ್ ಆಚಾರ್ಯ, ಮಂಜುಲ್ ಕಾರ್ಟೂನ್‌ಗಳಿಂದ ಭಾರತದ ಕಾನೂನು ಉಲ್ಲಂಘನೆ: ಮುಂಬೈ ಪೊಲೀಸರಿಂದ ನೋಟಿಸ್

ಕಳೆದ ವಾರ ಭಾರತೀಯ ವ್ಯಂಗ್ಯಚಿತ್ರಕಾರರಾದ ಸತೀಶ್ ಆಚಾರ್ಯ ಮತ್ತು ಮಂಜುಲ್ ಅವರಿಗೆ ತಮ್ಮ ವ್ಯಂಗ್ಯ ಚಿತ್ರಗಳು ಭಾರತದ ಮಾಹಿತಿ ತಂತ್ರಜ್ಞಾನದ ಕಾನೂನುಗಳನ್ನು ಉಲ್ಲಂಘಿಸುತ್ತವೆ ಎಂದು ತಿಳಿಸಲಾಗಿದೆ. ವಾಷಿಂಗ್ಟನ್‌ ಪೋಸ್ಟ್ ನ ಮಾಲೀಕ ಜೆಫ್ ಬೆಜೋಸ್...

ಶಂಭು ಗಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಪ್ರತಿಭಟನಾನಿರತ ರೈತ; ಆಸ್ಪತ್ರೆಯಲ್ಲಿ ಸಾವು

ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 55 ವರ್ಷದ ರೈತ ಗುರುವಾರ ವಿಷಕಾರಿ ವಸ್ತು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತ ರೈತರನ್ನು ತರಣ್ ಜಿಲ್ಲೆಯ ಪಹುವಿಂಡ್‌ನ ರೇಷಮ್ ಸಿಂಗ್ ಎಂದು...

‘ಹಿಂದುತ್ವ ಮೊದಲು – ಜಾತಿ ನಂತರ’: ಏನಿದು ಬಿಜೆಪಿಯ ‘ಹೈಂದವ ಸಂಖಾರವಂ’?

ಇತ್ತೀಚೆಗೆ, ಆಂಧ್ರಪ್ರದೇಶದ ವಿಜಯವಾಡದಲ್ಲಿ ವಿಶ್ವ ಹಿಂದು ಪರಿಷತ್‌ (ವಿಎಚ್‌ಪಿ) 'ಹೈಂದವ ಸಂಖಾರವಂ' ಕಾರ್ಯಕ್ರಮ ಆಯೋಜಿಸಿತ್ತು. ಆಂಧ್ರದಲ್ಲಿ ನೆಲೆಯಿಲ್ಲದ ಬಿಜೆಪಿಗೆ ನೆಲೆ ಹುಡುಕುವುದು ಈ ಕಾರ್ಯಕ್ರಮದ ಆದ್ಯತೆಯಾಗಿತ್ತು. ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ ಮುಖಂಡರು 'ಹಿಂದು...

ಈ ಹೊತ್ತಿನ ಪ್ರಮುಖ ಸುದ್ದಿ