ಪ್ರೇಕ್ಷಕರನ್ನು ಪ್ರಶ್ನಿಸುವ, ವಿಚಾರ ಪ್ರಚೋದನೆಗೆ ಒತ್ತಾಯಿಸುವ ಹಾಗೂ ಅಂತಿಮವಾಗಿ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವಂತೆ ಮಾಡುವ ಸಾಮರ್ಥ್ಯವನ್ನು ಈ 'ಪಂಚಮ ಪದ' ಹೊಂದಿದೆ. ಯಾವುದೇ ಸರಳ ನಿಲುವಿಗೆ ಬಾರದೆ, ಸಾಮಾಜಿಕ ಅನ್ಯಾಯವನ್ನು ಕಿತ್ತುಹಾಕುವಲ್ಲಿ ಸಮಾಜದ...
ಇನ್ನೂ ಸಾಮಾಜಿಕ ಅನ್ಯಾಯದ ತೀವ್ರತೆಯನ್ನು ಅನುಭವಿಸುತ್ತಿರುವವರನ್ನು ಗುರುತಿಸಬೇಕಾಗಿದೆ. ದಲಿತ, ಬುಡಕಟ್ಟು, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಧ್ವನಿ ಎತ್ತುವ ಸಂದರ್ಭದಲ್ಲಿ ಒಕ್ಕಲಿಗ, ಪಸ್ಮಾಂಡ, ಅತ್ಯಂತ ಹಿಂದುಳಿದ ಮತ್ತು ಮಹಾದಲಿತ ಸಮುದಾಯದ ಧ್ವನಿಗೆ ಧ್ವನಿ ನೀಡುವುದು...
ಮನುಷ್ಯರೆಂದರೆ ಬರೀ ಮತಹಾಕುವ ಯಂತ್ರಗಳಲ್ಲ. ಸಂವಿಧಾನ ಓದು ಅರಿಯಬೇಕಾದುದು ಮೊದಲು ಜನ ಪ್ರತಿನಿಧಿಗಳು. ಅವರು ತಮ್ಮ ಅಧಿಕಾರದ ಗಟ್ಟಿತನಕ್ಕೆ ಬೇಕಾದ ಓಟುಗಳನ್ನು ಗಟ್ಟಿಗೊಳಿಸಿಕೊಳ್ಳಲು ಸಂವಿಧಾನದ ಬಳಕೆ ಮಾಡಿಕೊಳ್ಳುತ್ತಿರುವ ಒಳಮುಸುಕು ಸತ್ಯ ಯಾರೂ ಅರಿಯದ್ದೇನಲ್ಲ....
ಸಾವಿತ್ರಿಬಾಯಿ ಶಾಲೆಗಳಲ್ಲಿ ಕಲಿಸುತ್ತಿದ್ದರೆ ಫಾತೀಮಾ ಮನೆ ಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನು ತಿಳಿಸಿ ಮಕ್ಕಳನ್ನು ಶಾಲೆಗೆ ಕರೆತರುತ್ತಿದ್ದರು. ಮುಸ್ಲಿಂ ಬಾಲಕಿಯರನ್ನು ಶಾಲೆಗೆ ಪ್ರೇರೇಪಿಸಿದ್ದಕ್ಕೆ ಮುಸ್ಲಿಂ ಗಂಡಸರಿಂದ ಕಷ್ಟಗಳನ್ನು ಎದುರಿಸಿದರು
ಕೆಳಜಾತಿಗಳಿಗೆ ಅಕ್ಷರ ಕಲಿಸುವುದು ಧರ್ಮವಿರೋಧಿ...
ಸುಪ್ರೀಂ ಕೋರ್ಟಿನ ಉನ್ನತ ಸ್ಥಾನವನ್ನು ಅಲಂಕರಿಸಿರುವ ನಾಗರತ್ನ ಅವರು, ಆ ಸ್ಥಾನಕ್ಕೆ ಘನತೆ ತರುವಂತಹ ದಿಟ್ಟ ನಿಲುವು ಪ್ರದರ್ಶಿಸುವ, ಗಟ್ಟಿ ಸಂದೇಶ ರವಾನಿಸುವ ಮೂಲಕ ದೇಶದ ಜನತೆಯ ಮನ ಗೆದ್ದಿದ್ದಾರೆ. ಅದರಲ್ಲೂ ಬಿಲ್ಕಿಸ್...
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜನವರಿ 22ರಂದು ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲು ಅಧಿಕಾರಿಗಳಿಗೆ ಮುಜರಾಯಿ ಇಲಾಖೆ ಆದೇಶ ನೀಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಆದೇಶ...
70ರ ದಶಕದ ಇದೇ ಕಥೆ ನನ್ನ ಅಜ್ಜಂದಿರಿಗೆ ಹೋಲುತ್ತದೆ. ಇದಕ್ಕೆ ಕಾರಣ 90ರ ದಶಕದಲ್ಲಿ ನನ್ನ ಅಜ್ಜ, ಅಪ್ಪ ಭೂಮಿಯ ಒಡೆಯರಾಗಿದ್ದು. ನನ್ನ ಅಜ್ಜನಿಗೆ ಭೂಮಿಯ ಒಡೆತನ ಸಿಕ್ಕಾಗ ನಾನಿನ್ನು ಹುಟ್ಟಿರಲಿಲ್ಲ. 3-4...
ನ್ಯಾಷನಲ್ ಕಾಲೇಜಿನ ಅತ್ಯಾಧುನಿಕವಾದ ಆ ಆಡಿಟೋರಿಯಂನಲ್ಲಿ ಮೂವರ ಭಾವಚಿತ್ರಗಳಿವೆ. ಎಚ್ಎನ್, ಮಹಾತ್ಮ ಗಾಂಧಿ ಮತ್ತು ಐನ್ ಸ್ಟೈನ್ ಫೋಟೊಗಳಿವೆ. ಆದರೆ ಇಲ್ಲಿ ಒಂದು ಕೊರತೆ ಇದೆ, ಅಂಬೇಡ್ಕರ್ ಫೋಟೊವೊಂದು ಇಲ್ಲಿದ್ದಿದ್ದರೆ ಈ ಆಡಿಟೋರಿಯಂ...
ತುಳುನಾಡಿನ, ತುಳು ಮಣ್ಣಿನ ಸೌಹಾರ್ದ ಪರಂಪರೆಯನ್ನು ಪಾಲಿಸುವುದು ಬದುಕಿನ ಕರ್ತವ್ಯ ಎಂಬಷ್ಟರ ಮಟ್ಟಿಗೆ ಪ್ರಜ್ಞಾಪೂರ್ವಕವಾಗಿ ಜಾಗರೂಕತೆಯ ನಡೆಯೊಂದಿಗೆ ಬಾಳಿ ಬದುಕಿದವರು ಹಿರಿಯ ವಿದ್ವಾಂಸರಾದ ಪ್ರೊ.ಅಮೃತ ಸೋಮೇಶ್ವರರು.
1935ರಲ್ಲಿ ಜನಿಸಿದ ಅಮೃತರು 89 ವರ್ಷಗಳ ತುಂಬು...
ಕೋಟಿಗಾನಹಳ್ಳಿ ರಾಮಯ್ಯ ಕರ್ನಾಟಕದ ಬಹುಮುಖ್ಯ ಸಾಂಸ್ಕೃತಿಕ ವ್ಯಕ್ತಿ. ಅವರು ದಲಿತ ಚಳವಳಿಯ ಆತ್ಮಸಾಕ್ಷಿಯಂತಿದ್ದವರು. ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ‘ಆದಿಮ’ವನ್ನು ಕಟ್ಟಿ ಬೆಳೆಸಿದವರು. ಅವರು ಹಲವು ವರ್ಷಗಳಿಂದ ‘ಆದಿಮ’ದಿಂದ ದೂರವಿದ್ದರು. ಕಾಂಗ್ರೆಸ್ ಶಾಸಕ ಕೊತ್ತೂರು...
ಮಾದಿಗರ ಕರೇಬಾನಿ/ ಕರೇಗುಂಡಿಯ ನೀರನ್ನು ಮದುವೆಯ ಮುಹೂರ್ತಕ್ಕೇ ಕೊಂಡೊಯ್ಯುವರೆಂದ ಮೇಲೆ ಅದಕ್ಕಿಂತ ಮೇಲಾದುದು ದೇವರ ಮನೆಯಲ್ಲಿರುವುದೇನು? "ಮೆಟ್ಟು ಕೊಟ್ಟವರು ನೆಂಟರು, ಅಂಗಾಲಿನ ನೆತ್ತರು ಸೋರದ ಹಾಗೆ ತಣ್ಣಗಿಟ್ಟುಕೊಂಡವರು" ಎಂದು ಭಾವಿಸಿದವರಿಂದ ಇಂತಹ ಅನಾಹುತಾಕಾರಿ...
ಕಾನೂನು- ಶಿಸ್ತು ಪಾಲಿಸುವ ವಿಷಯದಲ್ಲಿ ಸರಕಾರ ರಾಜಕೀಯ ಲೆಕ್ಕಾಚಾರ ನಡೆಸುವುದು ಎಳ್ಳಷ್ಟೂ ಸರಿಯಲ್ಲ. ಹಾಗೆಯೇ ಕಾಂಗ್ರೆಸ್ ಒಳಗಿನ ನಾಯಕರ ಭಿನ್ನಮತ ಬಹಿರಂಗ ಕಾಳಗವಾಗಿ, ರಾಮ ಮಂದಿರ ಉದ್ಘಾಟನೆಯ ಸಮಾರಂಭದ ಹಿನ್ನೆಲೆಯಲ್ಲಿ ಸಮಾಜದ ಶಾಂತಿ...