ಬೆಲೆಯೇರಿಕೆ, ಬಡತನ ಮತ್ತು ನಿರುದ್ಯೋಗದ ಪ್ರಶ್ನೆಗಳಿಂದ ಬಳಲುತ್ತಿರುವ ಜನತೆಗೆ ಕೋಮು ಉನ್ಮಾದದಿಂದ ಮೂರ್ಖರನ್ನಾಗಿಸುವ ತಂತ್ರದ ಸೋಲಾಗಿದೆ. ಕೊನೆಯ ಕ್ಷಣದಲ್ಲಿ ಭಜರಂಗಬಲಿಯ ಆಸರೆ ತೆಗೆದುಕೊಂಡು ಹಿಂದೂ ಭಾವನೆಗಳನ್ನು ಕೆರಳಿಸುವ ಅತ್ಯಂತ ಅಗ್ಗದ ಈ ಆಟದ...
ದೇವರಾಜ ಅರಸು ಅವರು ಅನಾಥ ಜಾತಿಗಳ ಮತಗಳನ್ನು ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಳಿಸಿದ್ದರು. ಎಸ್ .ಬಂಗಾರಪ್ಪ ಅವರು ಅರಸು ಅವರ ಮುಂದುವರೆದ ನಾಯಕನಂತೆ ಕಾಣಿಸಿಕೊಂಡಿದ್ದರು. ಈ ಇಬ್ಬರೂ ನಾಯಕರ ನಂತರ ಅಹಿಂದ ವರ್ಗಗಳಲ್ಲಿನ...
ಬಿಜೆಪಿ ಹೈಕಮಾಂಡ್‌ನಲ್ಲಿ ಒಂದೇ ದೇಶ, ಒಂದೇ ಭಾಷೆ, ಒಂದೇ ಕಾನೂನು ಎಂಬ ದಾರ್ಷ್ಟ್ಯತನವಿದೆ. ಹಿಂದಿಯನ್ನು ದಕ್ಷಿಣ ರಾಜ್ಯಗಳ ಮೇಲೆ ಹೇರುವುದರ ಹಿಂದಿರುವುದೂ ಇದೇ ದಾರ್ಷ್ಟ್ಯತನ
ಆಡಳಿತಾತ್ಮಕ ವೈಫಲ್ಯವನ್ನು ಧರ್ಮದ ಅಮಲು ತಿನ್ನಿಸಿ ದಕ್ಕಿಸಿಕೊಳ್ಳಬಹುದು ಎಂಬ...
ಇಡೀ ಕರ್ನಾಟಕವನ್ನು ʼಹಿಂದುತ್ವದʼ ಹೆಸರಲ್ಲಿ ಮರು ರೂಪಿಸಿ ಬಿಜೆಪಿಗೆ ಮತ್ತು ಆರ್‌ಎಸ್ಎಸ್‌ಗೆ ದಕ್ಷಿಣ ಭಾರತದಲ್ಲಿ ಭದ್ರವಾದ ನೆಲೆಯೊಂದನ್ನು ಕಟ್ಟಬಯಸಿದ ಶಕ್ತಿಗಳಿಗೆ ಸದ್ಯಕ್ಕೆ ತಾತ್ಕಾಲಿಕ ಹಿನ್ನಡೆಯಾದರೂ ಆಗಿದೆ. ಈ ವಿಷಯದಲ್ಲಿ ಕರ್ನಾಟಕದ ಬುದ್ಧಿಜೀವಿಗಳು ಸಾಕಷ್ಟು...
ಜಗದೀಶ ಶೆಟ್ಟರ್ ಅವರ ರಾಜಕೀಯ ಜೀವನವನ್ನು ಸಮೀಪದಿಂದ ನೋಡಿದ ಹಿರಿಯ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸೋತ ಕ್ಷಣವನ್ನು ಇಲ್ಲಿ ವಿಶ್ಲೇಷಿಸಿದ್ದಾರೆ.
ಶೆಟ್ಟರ್ ಮುಖ್ಯಮಂತ್ರಿ...
ಯಾವುದೇ ಸರ್ಕಾರ ಬರಲಿ. ಅದು ಜನರಿಗೆ ಅನ್ನ, ಆರೋಗ್ಯ, ಶಿಕ್ಷಣ ಮತ್ತು ನೆಮ್ಮದಿಯ ಜೀವನ ನಡೆಸಲು ಪೂರಕವಾಗುವ ರೀತಿಯ ಕಾನೂನು ಸುವ್ಯವಸ್ಥೆಯನ್ನು ಒದಗಿಸಬೇಕಿದೆ. ಇದು ಸಂವಿಧಾನದ ಆಶಯ ಕೂಡ.
ಜನಸಾಮಾನ್ಯರ ಸಂಕಟವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನವನ್ನೇ...
ಅಂದು ಯಡಿಯೂರಪ್ಪನವರನ್ನ ಸಿಎಂ ಹುದ್ದೆಯಿಂದ ಕೆಳಗಿಳಿಸಿ, ಅಳುತ್ತಲೇ ಅವರನ್ನು ಮನೆಗೆ ಕಳುಹಿಸಿದ್ದು ಚುನಾವಣೆಯಲ್ಲಿ ಪಕ್ಷಕ್ಕೆ ಉರುಳಾಗುತ್ತದೆ ಎಂದು ಪ್ರಾಯಶಃ ದಿಲ್ಲಿ ದೊರೆಗಳೂ ನಿರೀಕ್ಷಿಸಿರಲಿಲ್ಲ. ಮೋದಿ ವೇವ್ ಹಾಗೂ ಪ್ರಖರ ಹಿಂದುತ್ವ ಪಕ್ಷವನ್ನು ದಡಕ್ಕೆ...
ಡಾ. ಬಿ.ಎಂ ತಿಪ್ಪೇಸ್ವಾಮಿ- ಒಬ್ಬ ಸರ್ಜನ್ ಆಗಿ, ಒಬ್ಬ ಸಮಾಜ ಸೇವಕನಾಗಿ, ಒಬ್ಬ ರೈತನಾಗಿ, ರಾಜಕಾರಣಿಯಾಗಿ, ಒಬ್ಬ ಸಾಮಾನ್ಯ ಮನುಷ್ಯನಾಗಿ ಅವರಿಗೆ ಅವರದೇ ಆದ ಕ್ವಾಲಿಟೀಸ್ ಇದ್ವು. ಅವರದೇ ಆದ ಪ್ರಿನ್ಸಿಪಲ್ಸ್ ಇದ್ವು....
ಮಹಿಳೆಯರು ಮತದಾರರಾಗಿ ಮಾತ್ರವಲ್ಲದೆ ಎಚ್ಚೆತ್ತ ಪ್ರಜೆಗಳಾಗಿಯೂ ತಮ್ಮ ನ್ಯಾಯಬದ್ಧ ಹಕ್ಕನ್ನು ಆಗ್ರಹಿಸಿ ಪಡೆದುಕೊಳ್ಳುವ ಸಾಮರ್ಥ್ಯವನ್ನು ಗಳಿಸಿಕೊಳ್ಳಬೇಕು ಮತ್ತು ಅದನ್ನು ಪ್ರಯೋಗಿಸಬೇಕು. ಅಂತಹ ಪ್ರಬಲ ಕಣ್ಣೋಟ ಮತ್ತು ಕಾರ್ಯಸೂಚಿ ತುರ್ತಾಗಿ ಸಿದ್ಧಗೊಳ್ಳಬೇಕಾದ ಅಗತ್ಯವಂತೂ ಸುಸ್ಪಷ್ಟವಾಗಿದೆ.
ಬಹುನಿರೀಕ್ಷಿತ...
ರಾಜ್ಯದ ಮತದಾರರು ಕಾಂಗ್ರೆಸ್ ನತ್ತ ಒಲವು ತೋರಿಸಿದ್ದು ಯಾಕೆ? ಅದರ ಹಿಂದಿರಬಹುದಾದ ಕಾರಣಗಳು ಏನು? ಈ ಪ್ರಶ್ನೆಗೆ ಉತ್ತರ ಸರಳವಾಗಿರಲು ಸಾಧ್ಯವಿಲ್ಲ. ಕೋಟಿ ಕೋಟಿ ಮನಸ್ಸುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಯುವಷ್ಟೇ...
ಬಿಜೆಪಿಯದು ಅಪಮಾನಕರ ಸೋಲು. ಪ್ರಧಾನಿ ಮೋದಿ-ಅಮಿತ್ ಶಾ ಜೋಡಿಗೂ ಆಗಿರುವ ತೀವ್ರ ಮುಖಭಂಗ. ಕೋವಿಡ್ ಮತ್ತು ನೆರೆಯ ಹಾವಳಿಯಲ್ಲಿ ಜರ್ಝರಿತವಾದ ರಾಜ್ಯದ ಜನರನ್ನು ವಿಚಾರಿಸಲು ಮೋದಿಯವರು ಬಂದಿರಲಿಲ್ಲ. ಎರಡು ವರ್ಷಗಳಲ್ಲಿ ಒಮ್ಮೆ ಬಂದವರು,...
ಬಹಳ ವೈರುಧ್ಯದ ಸಂಗತಿ ಎಂದರೆ, ರಾಜ್ಯದಲ್ಲಿ ಇನ್ನೂ ಬೇರು ಉಳಿಸಿಕೊಂಡಿರುವ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅತಂತ್ರ ಸನ್ನಿವೇಶದ ಲಾಭ ಪಡೆಯಲು ಕಾಯುತ್ತಿರುವ “ಕಿಂಗ್ ಮೇಕರ್” ತಾನು ಅಂದುಕೊಂಡು ಕುಳಿತಿತ್ತು. ಅವರು ಇಡಿಯ ರಾಜ್ಯದ...