ನಗರ ಪ್ರದೇಶದ ಅಕ್ಷರಸ್ಥ ಮತದಾರರು ಈಗಲೂ ಪ್ರಜಾಪ್ರಭುತ್ವ ವ್ಯವಸ್ಥೆಯ ಈ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸೋದೇ ಇಲ್ಲ! ದುರಂತವೆಂದರೆ ಪ್ರಜಾಪ್ರಭುತ್ವದ ಪವರ್ ಪಾಲಿಟಿಕ್ಸ್‌ನ ಸಂಪೂರ್ಣ ಲಾಭ ಪಡೆಯುವವರೇ ಈ ಬೇಜವಾಬ್ದಾರಿ ಅಕ್ಷರಸ್ಥರು!
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ...
ಚುನಾವಣಾ ಫಲಿತಾಂಶದ ಬಗ್ಗೆ ಕಾಂಗ್ರೆಸ್‌ಗೆ ಒಂದು ಚಿಂತೆ; ಬಿಜೆಪಿಗೆ ಮತ್ತೊಂದು ಚಿಂತೆ; ಜೆಡಿಎಸ್‌ಗೆ ಮಗದೊಂದು ಚಿಂತೆ. ಇವರೆಲ್ಲರಿಗಿಂತ ದೊಡ್ಡ ಚಿಂತೆ ನಾಡಿನ ಪ್ರಜ್ಞಾವಂತರದ್ದು. ಕಳೆದ ಕೆಲವು ವರ್ಷಗಳಿಂದ ತಮ್ಮ ಬದುಕು ನರಕ ಮಾಡಿರುವ...
ಮಣಿಪುರದ 90% ಭೂಮಿ ಗುಡ್ಡಗಾಡು ಪ್ರದೇಶ. ಅಲ್ಲಿ ಕೇವಲ ಪರಿಶಿಷ್ಟ ಪಂಗಡದ ಜನರಷ್ಟೇ ಭೂಮಿಯನ್ನು ಖರೀದಿಸಬಹುದು. ಒಂದು ವೇಳೆ ಮಿತೆಯಿ ಜನರು ಪರಿಶಿಷ್ಟ ಪಂಗಡ ಎಂದು ಆದಲ್ಲಿ, ಕುಕಿ ಮತ್ತು ನಾಗಾ ಪಂಗಡದವರಿಗೆ...
ಪ್ರಸಕ್ತ ಆಡಳಿತ ವಿರೋಧಿ ವಾತಾವರಣ ಬಹುತೇಕ ಕಡೆಗಳಲ್ಲಿ ಕಂಡು ಬಂದಿದೆ. ಚುನಾವಣಾ ಕದನವು ಬೊಮ್ಮಾಯಿ v/s ಸಿದ್ದರಾಮಯ್ಯ ಆಗುವ ಬದಲಿಗೆ, ನರೇಂದ್ರ ಮೋದಿ v/s ಸಿದ್ದರಾಮಯ್ಯ ಎಂಬಂತಾಗಿತ್ತು. ಇಲ್ಲಿ ರಾಷ್ಟ್ರೀಯ ಸುರಕ್ಷತೆ, ಫುಲ್ವಾಮ,...
ಕವಿ, ರಂಗನಿರ್ದೇಶಕ ರಘುನಂದನ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾತು ಮತ್ತು ಮನಸ್ಸುಗಳ ಅಸಭ್ಯ ವೈಖರಿಯನ್ನು ವಿಶ್ಲೇಷಿಸಿ ಪುರಾವೆಗಳೊಂದಿಗೆ ಪ್ರಸ್ತುತಪಡಿಸಿದ ತರವಲ್ಲ ತಗಿ: ಮೋದಿ ಮಾತು, ಮನಸ್ಸು ಎಂಬ ವಿಡಿಯೋ...
ಚುನಾವಣೆಗಷ್ಟೇ ಮೀಸಲಾಗುವ ರಾಜಕೀಯ ಪಕ್ಷಗಳ ಮಹಿಳಾಪರ ಯೋಜನೆಗಳು
ಹೆಣ್ಣು ಭ್ರೂಣ ಹತ್ಯೆ, ಮಹಿಳಾ ದೌರ್ಜನ್ಯ ನಿಯಂತ್ರಕ್ಕಿಲ್ಲ ಯಾವುದೇ ಯೋಜನೆ
“ಒಂದು ಸಮಾಜದ
ಬೆಳವಣಿಗೆಯನ್ನು ನಾನು
ಆ ಸಮಾಜದ ಹೆಣ್ಣು ಮಕ್ಕಳ
ಸ್ಥಿತಿಗತಿಯ ಮೇಲೆ
ನಿರ್ಧರಿಸುತ್ತೇನೆ’'
ಇದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು...
ಪಕ್ಷಾಂತರದ ಪಿಡುಗನ್ನು ತಡೆಯಲು ರಾಜೀವ್ ಗಾಂಧಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಂಡಿಸಲ್ಪಟ್ಟ ಪಕ್ಷಾಂತರ ನಿಷೇಧ ಕಾಯ್ದೆ ಇದೀಗ ಹಲ್ಲುಕಿತ್ತ ಹಾವಿನಂತಾಗಿದೆ. ಚಾಪೆಯ ಕೆಳಗೆ ನುಸುಳುವುದನ್ನು ತಡೆಯಲು ಹೋದರೆ ರಂಗೋಲೆಯ ಕೆಳಗೆ ನುಸುಳುವ ಚತುರಮತಿ ರಾಜಕಾರಣಿಗಳು...
24 ಹಿಂದೂಗಳ ಕೊಲೆ ಎಂದು ರಾಜ್ಯದ ಬಿಜೆಪಿ ನಾಯಕರು ಆಗಿನ ಕೇಂದ್ರ ಗೃಹಮಂತ್ರಿ ರಾಜನಾಥ ಸಿಂಗ್ ಅವರಿಗೆ 24 ಮಂದಿಯ ಹೆಸರನ್ನು ಕೊಟ್ಟಿದ್ದು, ಅದರಲ್ಲಿ ಅಶೋಕ್ ಪೂಜಾರಿ ಎಂಬವರು ಸತ್ತೇ ಇರಲಿಲ್ಲ. ಬದುಕಿದ್ದ...
ಹಲವರಿಗೆ ಇದು ಆಶ್ಚರ್ಯಕರ ಸಂಗತಿ. ಹಾಗಾಗಿ ಮೇಲಿನ ಶೀರ್ಷಿಕೆಯನ್ನಷ್ಟೇ ನೋಡಿ ಅಭಿಪ್ರಾಯಕ್ಕೆ ಬರುವ ಮೊದಲು ಕೆಲವು ಅಂಕಿ-ಅಂಶಗಳನ್ನು ಗಮನಿಸಿ. ಪ್ರತೀ ವಾರ ಬಿಎಆರ್‌ಸಿ ನವರು ಅಧಿಕೃತವಾಗಿ ಟಿಆರ್‍ಪಿಯ ವಿವರವನ್ನು ಬಿಡುಗಡೆ ಮಾಡುತ್ತಾರೆ. ವರ್ಷದ...
ಇದು ಕ್ರೀಡಾಪಟುಗಳ ಘನತೆಯ ಪ್ರಶ್ನೆಯಾಗಿದೆ. ಆರೋಪಿ ಸ್ವತಂತ್ರವಾಗಿ ತಿರುಗುತ್ತಿದ್ದಾನೆ. ಆದರೆ ಈ ಮಕ್ಕಳು ನ್ಯಾಯಕ್ಕಾಗಿ ಬೀದಿಯಲ್ಲಿ ಕುಳಿತಿದ್ದಾರೆಂದರೆ ಅರ್ಥವೇನು? ಈ ಹೆಣ್ಣುಮಕ್ಕಳು ಬಂಗಾರದ ಪದಕಗಳನ್ನು ಗೆದ್ದು ತಂದಾಗ ಅವರನ್ನು ಮನೆಗೆ ಕರೆದು ಅವರೊಂದಿಗೆ...
ಸಣ್ಣವಯಸ್ಸಿನಲ್ಲೇ ಅವರು ಶಾಲೆಯಲ್ಲಿ ಗರ್ಲ್ ಗೈಡ್ ಸೇರಿದಾಗ ಬ್ರಿಟಿಷ್ ಸಾಮ್ರಾಜ್ಯದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಬೇಕೆಂಬ ನಿಯಮವಿತ್ತು. ತಾನು ಪ್ರಮಾಣವಚನ ಸ್ವೀಕರಿಸುವುದಾದರೆ ಅದು ಕೇವಲ ತನ್ನ ತಾಯಿನಾಡಿನ ಹೆಸರಿನಲ್ಲಿ ಮಾತ್ರ ಎಂದು ಸಿಡಿದೆದ್ದವಳು ಈ...
ಯಾರು ಏನೇ ಆಡಿಕೊಂಡರೂ, ಆರೋಪ ಮಾಡಿದರೂ ತನ್ನ ದಾರಿ ಇದೇ ಎಂದು ಡಾ ಕೆ. ಸುಧಾಕರ್ ಮುಂದೆ ಸಾಗುತ್ತಿದ್ದಾರೆ. ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುವ ಕನಸೂ ಅವರಿಗಿದೆ ಎಂದು ಅವರನ್ನು ಬಲ್ಲವರು...