ಚೀನಾದ ‘ಹ್ಯೂಮನಾಯ್ಡ್ ರೋಬೋಟ್‌’ಗಳಿಗೆ ಜಗತ್ತು ನಿಬ್ಬೆರಗು!

Date:

ಚೀನಾ ಸರ್ಕಾರದ ಅಧಿಕೃತ ಮಾಧ್ಯಮ ಸಂಸ್ಥೆ ‘ಚೀನಾ ಸೆಂಟ್ರಲ್ ಟೆಲಿವಿಷನ್’ (CCTV) ಆಯೋಜಿಸಿದ್ದ ‘ಸ್ಪ್ರಿಂಗ್ ಫೆಸ್ಟಿವಲ್ ಗಾಲಾ-2026’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಹ್ಯೂಮನಾಯ್ಡ್ ರೋಬೋಟ್‌ಗಳು ಜಗತ್ತನ್ನು ನಿಬ್ಬೆರಗುಗೊಳಿಸಿವೆ.

- Advertisement -

ಚೀನೀ ಕಂಪನಿಗಳಾದ ಜಿಕ್ ಲ್ಯಾಬ್ಸ್, ಯುನಿಟ್ರೀ ರೋಬೋಟಿಕ್ಸ್, ನೋಯೆಟಿಕ್ಸ್ ರೋಬೋಟಿಕ್ಸ್ ಮತ್ತು ಬೀಜಿಂಗ್ ಗಾಲ್ಬೋಟ್‌ ಕಂಪನಿಗಳು ಈ ಹ್ಯೂಮನಾಯ್ಡ್ ರೋಬೋಟ್‌ಗಳನ್ನು ಸಿದ್ದಪಡಿಸಿವೆ. ಈ ರೋಬೋಟ್‌ಗಳು ಚಲನೆ, ನೃತ್ಯ ಹಾಗೂ ಸಮರ ಕಲೆಗಳನ್ನು ಪ್ರದರ್ಶಿಸಿವೆ. ನೋಡುಗರ ಗಮನ ಸೆಳೆದಿವೆ. ಭವಿಷ್ಯವು ಹೇಗಿರಲಿದೆ ಎಂಬುದನ್ನು ರೋಬೋಟ್‌ಗಳ ಮೂಲಕ ಕಾರ್ಯಕ್ರಮವು ಪ್ರದರ್ಶಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಯುನಿಟ್ರೀ ರೋಬೋಟಿಕ್ಸ್ ಕಂಪನಿಯ G1 ಮತ್ತು H2 ಹ್ಯೂಮನಾಯ್ಡ್ ರೋಬೋಟ್‌ಗಳು WuBOT ಎನ್ನುವ ಸಮರ ಕಲೆಗಳನ್ನು ಪ್ರದರ್ಶಿಸಿವೆ. ಈ ರೋಬೋಟ್‌ಗಳು ಸಮರ ಕಲೆ ಕಲಿತಿರುವ ಕಲಾವಿದರ ಜೊತೆಯಲ್ಲೇ ಸೆಣೆಸಾಡಿವೆ. ಜೊತೆಗೆ ಕುದುರೆ ಭಂಗಿ, ಪಲ್ಟಿ ಹೊಡೆತ ಸೇರಿದಂತೆ ಕಷ್ಟಕರ ಕಲೆಗಳನ್ನೂ ಪ್ರದರ್ಶಿಸಿವೆ.

ಮ್ಯಾಜಿಕ್ ಲ್ಯಾಬ್‌ನ ‘ಮ್ಯಾಜಿಕ್‌ಬಾಟ್ Z1’ ರೋಬೋಟ್‌ಗಳು ಸಂಪೂರ್ಣ 360 ಡಿಗ್ರಿ ತಿರುಗುವ ಮೂಲಕ ನೆರೆದಿದ್ದವರ ಚಿತ್ತ ಸೆಳೆದಿವೆ. ನೋಯೆಟಿಕ್ಸ್ ರೋಬೋಟಿಕ್ಸ್‌ನ ರೋಬೋಟ್‌ಗಳು ಹಾಸ್ಯ ರೇಖಾ ಚಿತ್ರವನ್ನು ಪ್ರದರ್ಶಿಸಿವೆ. ಈ ರೋಬೋಟ್‌ಗಳು 12 ಚದರ ಮೀಟರ್ ಒಳಗೆ ಸೈಡ್ ಫ್ಲಿಪ್‌ ಮತ್ತು ಬ್ಯಾಕ್‌ ಫ್ಲಿಪ್ ಚಲನೆಯನ್ನೂ ಯಶಸ್ವಿಯಾಗಿ ಪೂರೈಸಿವೆ.

ಚೀನಾ ತನ್ನ ಪ್ರಗತಿಯ ವೇಗವನ್ನು ರೋಬೋಟ್‌ಗಳ ಮೂಲಕವೂ ತೋರಿಸಿದೆ. ಈವರೆಗೆ, ಯಾವುದೇ ರಾಷ್ಟ್ರವು ಸಿದ್ದಪಡಿಸದ ರೀತಿಯ ರೋಬೋಟ್‌ಗಳನ್ನು ನಿರ್ಮಿಸಿದೆ. ಸದ್ಯ, ಪಾಶ್ಚಿಮಾತ್ಯ ಕಂಪನಿಗಳಾದ ಟೆಸ್ಲಾ ಸಂಸ್ಥೆಯು ಆಪ್ಟಿಮಸ್ ಮತ್ತು ನಿಯೊ ಕೂಡ ರೋಬೋಟ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿವೆ. ಆದರೆ, ಇನ್ನೂ ರೋಬೋಟ್‌ಗಳ ಪರಿಪೂರ್ಣ ನಿರ್ಮಾಣ ಸಾಧ್ಯವಾಗಿಲ್ಲವೆಂದು ವರದಿಯಾಗಿದೆ.

WhatsApp Image 2023 06 13 at 1.10.34 PM e1686642227658
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಐ ಸೃಷ್ಟಿಸುವ ಕೃತಕ ಪ್ರೋಟೀನ್‌ಗಳಿಗೆ ಗೂಗಲ್‌ನಿಂದ ‘ಡಿಜಿಟಲ್ ಮುದ್ರೆ’: ಜೈವಿಕ ಅಪಾಯ ತಡೆಯಲು ಹೊಸ ಅಸ್ತ್ರ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಲ್ಯಾಬ್‌‌ಗಳಲ್ಲಿ ಹೊಸ ಬಗೆಯ ಪ್ರೋಟೀನ್‌ಗಳನ್ನು...

ಅಮೆರಿಕದ ಮತದಾರರಿಗೆ ‘ಎಚ್ಚೆತ್ತುಕೊಳ್ಳಿ’ ಎಂದ ಇರಾನ್: ಟ್ರಂಪ್‌ರನ್ನು ತಿರಸ್ಕರಿಸುವಂತೆ 25 ಪುಟಗಳ ಪತ್ರ ಬಿಡುಗಡೆ

ಅಮೆರಿಕದ ಮಧ್ಯಂತರ ಚುನಾವಣೆಗಳು (Midterm Elections) ಸಮೀಪಿಸುತ್ತಿರುವಂತೆಯೇ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು...