ಗ್ರೀನ್ಲ್ಯಾಂಡ್ನ ಮಂಜುಗಡ್ಡೆಯಂತೆಯೇ ಯುರೋಪಿನ ಹೃದಯವೂ ಗಾಜಾ ವಿಷಯದಲ್ಲಿ ತಣ್ಣಗಿದೆ. ಆದರೆ ತನ್ನದೇ ಅಂಗಳದ ವ್ಯಾಪಾರಕ್ಕೆ ಕುತ್ತು ಬಂದಾಗ ಮಾತ್ರ ಅದು ಕೆಂಡದಂತೆ ಕಾಯುತ್ತದೆ. ಗ್ರೀನ್ಲ್ಯಾಂಡ್ನಲ್ಲಿನ ಪ್ರತಿಭಟನೆ ಟ್ರಂಪ್ ವಿರುದ್ಧದ ಎಚ್ಚರಿಕೆಯ ಗಂಟೆಯಷ್ಟೇ ಅಲ್ಲ,...
ದಕ್ಷಿಣ ರಾಜ್ಯಗಳಿಗೆ ಹಣಕಾಸು ಹಂಚಿಕೆಯಲ್ಲಿ ಕೇಂದ್ರದ ತಾರತಮ್ಯ, ಜನಸಂಖ್ಯೆಯ ಆಧಾರದ ಮೇಲೆ ದಕ್ಷಿಣ ಭಾರತವು ಲೋಕಸಭೆಯಲ್ಲಿ ಸ್ಥಾನಗಳನ್ನು ಕಳೆದುಕೊಳ್ಳುವ ಆತಂಕ, ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ... ಕುರಿತು ಚರ್ಚಿಸಲು ಸಮಾಜವಾದಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ....
ಕೇಂದ್ರ ಗಾಂಧಿ ಹೆಸರಿನ ಉದ್ಯೋಗ ಖಾತ್ರಿ ಕಾನೂನನ್ನು ತೆಗೆದು ಹಾಕಿ, ರಾಮನ ಹೆಸರಿನಲ್ಲಿ ಇದನ್ನು ತನ್ನ ತೆಕ್ಕೆಗೆ ತೆದುಕೊಂಡು ಮೂಗಿಗೆ ತುಪ್ಪ ಹಚ್ಚುವ ಸುಳ್ಳು ಉದ್ಯೋಗ ಭರವಸೆಯ ಕಾನೂನನ್ನು ತಂದು, ಗ್ರಾಮೀಣ ಕೂಲಿಕಾರರನ್ನು...
ಇದೆಲ್ಲ ಆದದ್ದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಒಂದು ಮಾತಿನಿಂದ ಅಂತಲೂ ಹೇಳಬಹುದು. ಅಥವಾ ರಾಜಕಾರಣದಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾಗುವ ಸಂದರ್ಭಗಳು ಯಾರು ಯಾರಿಗೆ ಹೇಗೆಲ್ಲ ಲಾಭ-ನಷ್ಟಕ್ಕೆ ಕಾರಣವಾಗುತ್ತದೆ ಎಂದು ಕೂಡ ಅರ್ಥೈಸಬಹುದು.
ಇಂದು ಉಪಮುಖ್ಯಮಂತ್ರಿ...
ಬಿಹಾರದಲ್ಲಿ ಮಕರ ಸಂಕ್ರಾಂತಿ ಕೇವಲ ಸುಗ್ಗಿ ಹಬ್ಬವಷ್ಟೇ ಅಲ್ಲ; ಅದು ರಾಜ್ಯದ ರಾಜಕೀಯ ಹವಾಮಾನವನ್ನು ಅಳೆಯುವ ಅತ್ಯಂತ ವಿಶ್ವಾಸಾರ್ಹ ಮಾಪಕವೂ ಹೌದು. ಚಳಿ ಕಾಯಿಸಲು ಜನರು ಮನೆಯಲ್ಲಿದ್ದರೆ, ಪಾಟ್ನಾದ ರಾಜಕೀಯ ನಾಯಕರು ಮಾತ್ರ...
ಇತ್ತೀಚೆಗಷ್ಟೇ, 2026 ನಿರುದ್ಯೋಗ ವರ್ಷವಾಗಲಿದೆ ಎಂದು ಸ್ವತಃ AI ಪಿತಾಮಹ ಜೆಫ್ರಿ ಹಿಂಟನ್ ಅವರು ಭವಿಷ್ಯ ನುಡಿದಿರುವುದಾಗಿ ವರದಿಯೊಂದು ಹೇಳಿತ್ತು. ಬಹುತೇಕ ಕೆಲಸಗಳನ್ನು AI ಕಸಿದುಕೊಳ್ಳಲಿದೆ ಎಂಬ ಭೀತಿಯ ಚರ್ಚೆಗಳ ನಡುವೆ, ಇದೇ...
ಸರ್ವೋಚ್ಚ ನ್ಯಾಯಾಲಯ ತನ್ನ 2010ರ ತೀರ್ಪಿನಲ್ಲಿ ಮೀಸಲಾತಿಯ ಗರಿಷ್ಠ ಮಿತಿಯನ್ನು ಶೇ. 50ರಷ್ಟಕ್ಕೆ ನಿಗದಿಗೊಳಿಸಬೇಕು. ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಅನುವಾಗುವಂತೆ ಮೂರು ಸ್ತರಗಳ(ಟ್ರಿಪಲ್ ಟೆಸ್ಟ್) ಪರೀಕ್ಷೆ ಹಮ್ಮಿಕೊಳ್ಳಬೇಕು ಎಂದು ಸರ್ಕಾರಕ್ಕೆ...
2030ರ ವೇಳೆಗೆ Automation ಮತ್ತು AI ಕಾರಣದಿಂದ ಜಗತ್ತಿನ 75 ಮಿಲಿಯನ್ನಿಂದ 375 ಮಿಲಿಯನ್ ಕಾರ್ಮಿಕರು ತಮ್ಮ ಉದ್ಯೋಗವನ್ನು ಬದಲಾಯಿಸಬೇಕಾಗಬಹುದು. 97 ಮಿಲಿಯನ್ ಹೊಸ ಉದ್ಯೋಗಗಳು ಹುಟ್ಟಬಹುದು. ಆ ಉದ್ಯೋಗಗಳನ್ನು ಪಡೆಯಲು...
ಭಾರತದ ಸಾರ್ವಭೌಮತ್ವಕ್ಕೆ ಸವಾಲು ಹಾಕುವ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿರುವ ಚೀನಾ, ಈಗ ಭಾರತದ ಶಿರಭಾಗವಾದ ಕಾಶ್ಮೀರದ ಉತ್ತರ ತುದಿಯ ‘ಶಕ್ಸ್ಗಾಮ್ ಕಣಿವೆ’ಯಲ್ಲಿ (Shaksgam Valley) ಮೂಲಸೌಕರ್ಯ ಅಭಿವೃದ್ಧಿಯನ್ನು ಚುರುಕುಗೊಳಿಸಿದೆ. ಇದಕ್ಕೆ ಭಾರತದ...
ಒಂದೇ ದಿನದಲ್ಲಿ ₹15,000 ಏರಿಕೆ ಕಂಡು ಕೆಜಿಗೆ ಬರೋಬ್ಬರಿ ₹2.65 ಲಕ್ಷ ತಲುಪಿ ಬೆಳ್ಳಿ ಸಾರ್ವಕಾಲಿಕ ದಾಖಲೆ ಬರೆದಿದೆ. ಸಾಮಾನ್ಯವಾಗಿ ನಿಧಾನಗತಿಯಲ್ಲೇ ತೆವಳುತ್ತಿದ್ದ ಬಿಳಿ ಲೋಹದ ದರ ಏಕಾಏಕಿ ಇಷ್ಟು ಮೇಲಕ್ಕೆ ಜಿಗಿದಿರುವುದು...
ಜನವರಿ 13ರಂದು ನಡೆಯಲಿರುವ ಮಾತುಕತೆಯಲ್ಲಿ ಈ ವಿಷಯ ಪ್ರಸ್ತಾಪವಾಗಲಿದೆಯೇ? ಅನುಮಾನವೇ. ಏಕೆಂದರೆ, ಎರಡೂ ದೇಶಗಳ ನಾಯಕರಿಗೆ ಬೃಹತ್ ವ್ಯಾಪಾರ ಒಪ್ಪಂದಗಳ ಮೂಲಕ ಫೋಟೋಗಳಿಗೆ ಪೋಸ್ ನೀಡುವುದು ಮುಖ್ಯವಾಗಿದೆಯೇ ಹೊರತು, ಸಾಮಾನ್ಯ ಉದ್ಯೋಗಿಗಳ ಅಥವಾ...