'ಅಹಿಂದ' ಎಂಬುದು ಒಂದು ಪೇಪರ್ ಟೈಗರ್ ಆಗಿದೆ, ಕೆಲವರಿಗೆ ಸಂದರ್ಭ ಸೃಷ್ಟಿಯಾದಾಗ ರಕ್ಷಣೆ ಒದಗಿಸುವ ಪಂಜರದೊಳಗಿನ 'ಗುಮ್ಮ'ನಾಗಿ ಪರಿವರ್ತಿತವಾಗಿದೆ. ವಾಸ್ತವದಲ್ಲಿ ಅಂಥಾ ಸಂಘಟನೆಯೊಂದು ಅಸ್ತಿತ್ವಕ್ಕೆ ಬರದೇ ಹೋದದ್ದು ಮಾತ್ರ ಆ ಎಲ್ಲಾ ವರ್ಗಗಳ ದೌರ್ಭಾಗ್ಯ ಮತ್ತು ದುರಂತ.
ಮೂರು...
ಇರಾನ್ನ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಸತ್ಯ. ಆದರೆ ಆ ಬದಲಾವಣೆಯು ಸ್ವದೇಶಿ ನೆಲದ ನಾಯಕತ್ವದಿಂದ ಬರಬೇಕೇ ಹೊರತು, ವಿದೇಶಿ ನೆಲದಲ್ಲಿ ಕುಳಿತು ಯೋಜನೆ ರೂಪಿಸುವವರಿಂದಲ್ಲ ಎಂಬುದು ಇರಾನ್ನ ಒಂದು ವರ್ಗದ ವಾದ....
ಧರ್ಮ ಸಭೆಯಲ್ಲಿ ಇತರ ಎಲ್ಲಾ ಧರ್ಮಗುರುಗಳು ಬೇರೆ ಧರ್ಮಗಳಿಗಿಂತ ತಮ್ಮ ಧರ್ಮ ಶ್ರೇಷ್ಠ ಹೇಗೆ ಎಂದು ಸಾಬೀತುಪಡಿಸುವ ಪ್ರಯತ್ನ ಮಾಡುತ್ತಿದ್ದಾಗ, ಅಲ್ಲಿಯೇ ಇದ್ದ ವಿವೇಕಾನಂದರು ʼಎಲ್ಲಾ ಧರ್ಮಗಳ ಸತ್ಯವನ್ನು ಸ್ವೀಕರಿಸುವುದೇ ಹಿಂದೂ ಧರ್ಮದ...
ಸ್ವಾಮಿ ವಿವೇಕಾನಂದ... ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿದ್ದರು. ಅವರ ಜನ್ಮದಿನವಿಂದು.
ಈ ಮಹಾನ್ ಇತಿಹಾಸದ, ಬೌದ್ಧಿಕತೆಯ ಪರಂಪರೆಯ...
ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಅತಿವೇಗದ ಬೆಳವಣಿಗೆಯ ನಡುವೆ, ಉದ್ಯಮವೇ ತಪ್ಪು ದಿಕ್ಕಿನತ್ತ ಸಾಗುತ್ತಿರುವ ಅಪಾಯ ಎದುರಾಗಿದೆ ಎಂದು ಮೈಕ್ರೋಸಾಫ್ಟ್ AI ಸಿಇಒ ಮುಸ್ತಫಾ ಸುಲೈಮಾನ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ಸೂಪರ್ ಇಂಟೆಲಿಜೆನ್ಸ್...
ILO ವರದಿಯ ಅಂದಾಜಿನ ಪ್ರಕಾರ, ಜಗತ್ತಿನಲ್ಲಿ ಐದು ಕೋಟಿಗೂ ಹೆಚ್ಚು ಜನರು ಆಧುನಿಕ ದಾಸ್ಯ ಮತ್ತು ಮಾನವ ಕಳ್ಳಸಾಗಣೆಗೆ ಬಲಿಯಾಗಿದ್ದಾರೆ. ಇವರಲ್ಲಿ ಮಹಿಳೆಯರು ಮತ್ತು ಮಕ್ಕಳು ಅತಿಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದು ಗಂಭೀರ ಸಂಗತಿ.
ಮನುಷ್ಯರನ್ನ...
ಬಾಂಗ್ಲಾದೇಶದ ವಿಮೋಚನಾ ಯುದ್ಧದ ಮೂಲ ಆಶಯವೇ 'ಜಾತ್ಯತೀತತೆ' ಮತ್ತು 'ಬೆಂಗಾಲಿ ರಾಷ್ಟ್ರೀಯತೆ'. ಆದರೆ, ಇಂದಿನ ಬೆಳವಣಿಗೆಗಳನ್ನು ನೋಡಿದರೆ, ಬಾಂಗ್ಲಾದೇಶವು ಪಾಕಿಸ್ತಾನದ ಮಾದರಿಯ ಧಾರ್ಮಿಕ ರಾಷ್ಟ್ರವಾಗುವತ್ತ ಹೆಜ್ಜೆ ಹಾಕುತ್ತಿರುವಂತೆ ಭಾಸವಾಗುತ್ತಿದೆ. ತಸ್ಲಿಮಾ ನಸ್ರೀನ್ ಅವರಂತಹ...
ಪಶ್ಚಿಮ ಬಂಗಾಳದ ರಾಜಕೀಯ ರಣರಂಗದಲ್ಲಿ ಮತ್ತೊಮ್ಮೆ ಸಿಡಿದೇಳುತ್ತಿರುವ 'ಬಂಗಾಳದ ಹುಲಿ' ಮಮತಾ ಬ್ಯಾನರ್ಜಿ! ಕಲ್ಲಿದ್ದಿಲು ಹಗರಣದ ಸುಳಿಯಲ್ಲಿ ಬಿಜೆಪಿ ಹೈಕಮಾಂಡ್ಗೆ ನೇರವಾಗಿ ಸವಾಲೊಡ್ಡಿ, 'ಪೆನ್ ಡ್ರೈವ್' ಬಾಂಬ್ ಸಿಡಿಸಿರುವ ದೀದಿ, ಅಮಿತ್ ಶಾ...
ಮಾನವ ಮತ್ತು ಇಲಿಗಳಲ್ಲಿ ಪ್ರೊಟೀನ್ಗಳಿಗೆ ಕಾರಣವಾಗುವ ಜೀನ್ಗಳಲ್ಲಿ ಸುಮಾರು ಶೇ.95ರಷ್ಟು ಜೀನ್ಗಳು ಒಂದೇ ರೀತಿಯವುಗಳಿವೆ. (Human Genome Project ಮತ್ತು National Institutes of Health (NIH) ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಸಂಶೋಧನಾ...
ಡಿಎಂಕೆ- ವಿಜಯ್ ಜನಪ್ರಿಯತೆ ಕುಗ್ಗಿಸಲು ಯತ್ನಿಸಿದರೆ; ಬಿಜೆಪಿ- ಕಾನೂನು ಕುಣಿಕೆಯ ಇಕ್ಕಟ್ಟಿಗೆ ಸಿಲುಕಿಸಿ ಮೈತ್ರಿ ಎಂಬ ಖೆಡ್ಡಾಕ್ಕೆ ಕೆಡವಲು ಹವಣಿಸುತ್ತಿದೆ. ಈ ಷಡ್ಯಂತ್ರದಲ್ಲಿ ಸದ್ಯಕ್ಕೆ ಸ್ಟಾಲಿನ್ ಮತ್ತು ಮೋಶಾ- ಗೆದ್ದಿರಬಹುದು. ಆದರೆ, ಇವರ...
ಹಾವನೂರು ಆಯೋಗದ ವರದಿ ಜಾರಿ ಸಂದರ್ಭದಲ್ಲಿ ಬಂದ ತೀವ್ರ ಸ್ವರೂಪದ ಧಮಕಿಗೆ ತಲೆಬಾಗದೆ ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಮೀಸಲಾತಿಯನ್ನು ಅನುಷ್ಠಾನಗೊಳಿಸಿದ ದೇವರಾಜ ಅರಸು ಎಲ್ಲಿ? ಬಲಿಷ್ಠ ಜಾತಿಗಳ ಗುಡುಗಿಗೆ ಶಿರ ಬಗ್ಗಿಸಿದ ಸಿದ್ದರಾಮಯ್ಯ...
ಅದು ತುರ್ತುಪರಿಸ್ಥಿತಿಯ ಕಾಲ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಕಿರಿಯ ಪುತ್ರ ಸಂಜಯ್ ಗಾಂಧಿ ದೆಹಲಿಯ ಅನಭಿಷಕ್ತ ದೊರೆಯಂತೆ ವರ್ತಿಸುತ್ತಿದ್ದ ದಿನಗಳು. ದೆಹಲಿಯನ್ನು “ಸುಂದರಗೊಳಿಸುವ” ನೆಪದಲ್ಲಿ ಕೊಳೆಗೇರಿಗಳನ್ನು ನಿರ್ನಾಮ ಮಾಡುವ, ಜನಸಂಖ್ಯೆಯನ್ನು ನಿಯಂತ್ರಿಸುವ...