ಭಾರತ ಸಂವಿಧಾನವು ಭವಿಷ್ಯದಲ್ಲಿ ಗಂಡಾಂತರಕ್ಕೆ ಒಳಗಾಗುವ ಬಗ್ಗೆ ತಿಳಿಸಿದ ಅಂಬೇಡ್ಕರ್ ಅವರಂತೆ ಕವಿ ಕುವೆಂಪು ಅವರು ಸೂಚಿಸಿರುವ ''ಮರೆ ಮೋಸದ ಬೂಟಾಟಿಕೆಗಿದೊ ಮರ್ದನ ದಮನಂ! ಧರ್ಮದ ಸೋಗಿನ ದುರ್ಲಾಭಕೆ ಕೋ ಧಿಕ್ಕಾರದ ಶಮನಂ''...
ಲಂಕೇಶ್ ಲೇಖಕರಾಗಿ, ಪತ್ರಕರ್ತರಾಗಿ, ಚಲನಚಿತ್ರ ನಿರ್ದೇಶಕರಾಗಿ ಈ ನಾಡಿಗೆ ಕೊಟ್ಟ ಕೊಡುಗೆ, ಮುಂದಿನ ತಲೆಮಾರಿಗೆ ತಲುಪಿಸಲು ಯೋಗ್ಯವಾದದು ಎಂಬ ಕಾರಣಕ್ಕಾಗಿ... ಅವರ ಬರಹಗಳಿಂದ ಹೆಕ್ಕಿ ತೆಗೆದ ಒಂದಷ್ಟು 'ಲಂಕೇಶ್ ಚಿಂತನೆ' ಇಲ್ಲಿದೆ.
ನಾಡಿನ ಸಾಕ್ಷಿಪ್ರಜ್ಞೆಯಂತಿದ್ದ...
ಅದಾನಿ ಸಾಮ್ರಾಜ್ಯದ ಮೇಲೆ ಅಮೆರಿಕದ SEC ಹೊರಿಸಿರುವ ಭಾರಿ ಲಂಚ-ಭ್ರಷ್ಟಾಚಾರ ಆರೋಪಗಳು ಈಗ ತಾರಕಕ್ಕೇರಿವೆ! ಭಾರತ ಸರ್ಕಾರವು ಹೇಗ್ ಕನ್ವೆನ್ಷನ್ ಅಡಿಯಲ್ಲಿ ಸಮನ್ಸ್ ತಲುಪಿಸಲು ಎರಡು ಬಾರಿ ನಿರಾಕರಿಸಿದ್ದರಿಂದ, SEC ಈಗ ನ್ಯಾಯಾಲಯದ...
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ 'ಆಪ್ತ ಸ್ನೇಹ'ದ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಆದರೆ, ಈ ಸ್ನೇಹದ ಆಳ ಎಷ್ಟರಮಟ್ಟಿಗಿದೆ ಎಂಬುದನ್ನು ಅಮೆರಿಕ...
ಉಚ್ಚ ನ್ಯಾಯಾಲಯವೇನೋ ಸರ್ವೋಚ್ಚ ನ್ಯಾಯಾಲಯದ ತೀರ್ಪು (ಇಂದಿರಾ ಸಹಾನಿ vs ಭಾರತ ಒಕ್ಕೂಟ) ಅನುಸರಿಸಿ, ಈ ಮಧ್ಯಂತರ ಆದೇಶವನ್ನು ನೀಡಿದೆ. ಆದರೆ, ಆದೇಶವನ್ನು ಪಾಲಿಸಲಾಗದ ಇಕ್ಕಟ್ಟಿನಲ್ಲಿ ಸರ್ಕಾರ ಸಿಲುಕಿಕೊಂಡಿದೆ. ಜೊತೆಗೆ ಸರ್ಕಾರದ ಸ್ಥಿತಿಯನ್ನು...
ಜಾಗತಿಕ ತಾಪಮಾನ ತಡೆಯುವಲ್ಲಿ ಜಗತ್ತಿನ ಪ್ರಬಲ ರಾಷ್ಟ್ರಗಳು ಮಹತ್ವದ ಪಾತ್ರ ವಹಿಸುತ್ತವೆ. ಆದರೆ, ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಈ ವಿಚಾರದಲ್ಲಿ ತೋರುತ್ತಿರುವ ಕಾಳಜಿ ಎಷ್ಟು ಎಂದು ಪ್ರಶ್ನಿಸಿಕೊಂಡರೆ ದಿಗಿಲಾಗುತ್ತದೆ. ಇತ್ತೀಚೆಗೆ ಅಮೆರಿಕ...
ಆರ್ಸಿಬಿ ಈಗಾಗಲೇ ಮದ್ಯದ ಕಂಪನಿಗಳ ಒಡೆತನದಿಂದಾಗಿ ‘ಬಾರ್ಸಿಬಿ’ ಎಂಬ ಟೀಕೆಗಳನ್ನು ಎದುರಿಸಿತ್ತು. ಈಗ ಲಸಿಕೆ ಲಾಭಕೋರತನದ ಆರೋಪ ಹೊತ್ತಿರುವ ಪೂನಾವಾಲಾ ಕೈಗೆ ತಂಡ ಸೇರಿದರೆ, ತಂಡದ ವರ್ಚಸ್ಸು ಪಾತಾಳಕ್ಕೆ ಕುಸಿಯುವ ಭೀತಿಯಿದೆ. 11...
ಗೌತಮ್ ಗಂಭೀರ್ ಒಬ್ಬ ಹೋರಾಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕೋಚ್ ಆಗಿ ಕೇವಲ ತಂತ್ರಗಾರಿಕೆ ಮಾತ್ರವಲ್ಲದೆ, ಟೀಕೆಗಳನ್ನು ಸ್ವೀಕರಿಸುವ ಮತ್ತು ಒತ್ತಡದ ಸಂದರ್ಭದಲ್ಲಿ ತಂಡದ ವಾತಾವರಣವನ್ನು ತಿಳಿಯಾಗಿಡುವ ಜಾಣ್ಮೆಯೂ ಅಗತ್ಯ. ಹಿರಿಯರ...
ಓದು, ಕಲಿಕೆ, ಪರಿಶ್ರಮ ಇವ್ಯಾವೂ ಇಂದು ಲೆಕ್ಕಕ್ಕೇ ಇಲ್ಲ. ಕ್ಯಾಮೆರಾ ಮುಂದೆ ಕೆಲ ಸೆಕೆಂಡುಗಳ ಪ್ರದರ್ಶನ ಮಾಡುವುದೇ ದೊಡ್ಡದು. ಅದು ಒಳ್ಳೆಯದೋ ಕೆಟ್ಟದೋ ಅದೂ ಬೇಕಿಲ್ಲ. ಇದು ಚಿಂತಿಸಬೇಕಾದ ವಿಷಯ ಅಲ್ಲವೇ? ಇದರಲ್ಲಿ...
ಹಿಸ್ಸಾರ್ನಿಂದ ವಿಶ್ವದ ನಂಬರ್ 1 ಪಟ್ಟದವರೆಗೆ ಸಾಗಿದ ಸೈನಾ ನೆಹ್ವಾಲ್ ಪಯಣ ಅದ್ಭುತ. ಒಲಿಂಪಿಕ್ಸ್ನಲ್ಲಿ ಪದಕ ಗೆದ್ದು, ಚೀನಿಯರ ಕೋಟೆ ಭೇದಿಸಿ, ಭಾರತೀಯ ಬ್ಯಾಡ್ಮಿಂಟನ್ ಇತಿಹಾಸವನ್ನೇ ಬದಲಿಸಿದ ಈ 'ಸೂಪರ್ ಸೈನಾ' ಸಾಧನೆ,...
ಡಿಜಿಟಲ್ ವಂಚನೆ ಎಂಬ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ತಿಳಿದುಕೊಳ್ಳಲೇಬೇಕಾದ ಕೆಲ ಅಂಶಗಳಿವೆ. ಅವುಗಳ ಜತೆಗೆ ನಮ್ಮ ಕಾಮನ್ ಸೆನ್ಸ್ ಉಪಯೋಗಿಸಿದರೆ ಈ ವಂಚಕರಿಗೇ ತಿರುಗುಬಾಣ ಹೂಡಬಹುದು!
ಹಣ ಯಾರಿಗೆ ಬೇಡ? ಎಲ್ಲರಿಗೂ ಬೇಕು. ಯಾವುದಾದರೊಂದು ಮಾರ್ಗದಲ್ಲಿ...
ಬಿಗ್ ಬಾಸ್ ತರಹದ psychological traumatic ಶೋಗಳನ್ನು ಮನರಂಜನೆಯ ಹೆಸರಿನಲ್ಲಿ ಸಮ್ಮತಿಸಲಾಗದು. ಅಂತಹ ಪ್ರಮಾದಗಳು ನಮ್ಮ ಟಿವಿ ಪರದೆಗಷ್ಟೇ ಸೀಮಿತವಾಗಿ ಉಳಿಯುವುದಿಲ್ಲ, ಈ ದೇಶದ ಪೀಳಿಗೆಯನ್ನೇ ಪ್ರಭಾವಿಸುತ್ತವೆ.
ಮೊನ್ನೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರ ಪೋಸ್ಟ್...