ಪ್ರೀಮಿಯಂ ಲೇಖನಗಳು

ಯುಎಇ ಜೊತೆಯಲ್ಲಿ ಮೋದಿ ಭಾರತದ ಬಲಿಷ್ಠ ನಂಟು

ಬಿಜೆಪಿಯಿಂದ ಉಚ್ಚಾಟಿತರಾದ ನೂಪುರ್ ಶರ್ಮಾ ಅವರು ಭಕ್ತ ಪಡೆಯ ಸ್ಮೃತಿ ಪಟಲದಿಂದ ಅಳಿಸಿ ಹೋಗಿರಬಹುದೇನೋ. ಧಾರ್ಮಿಕ ವಿಷಕಾರಿ ಮಾತುಗಳನ್ನಾಡುತ್ತಾ ಸದಾ ಮೇಲುಗೈ ಸಾಧಿಸಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್, ಪ್ರವಾದಿ ಮಹಮ್ಮರ ಕುರಿತು...

ಕರ್ನಾಟಕ 50 | ದಲಿತರ ಸ್ಥಿತಿಗತಿ ಬದಲಾಗಿದೆಯೇ? (ಭಾಗ- 2)

ಅರಸು ಅವರ ಕಾಲದಲ್ಲಿ ಜಾರಿಯಾದ ಭೂ ಸುಧಾರಣಾ ಕಾಯ್ದೆಯಿಂದ ದಲಿತರು ಫಲಾನುಭವಿಗಳಾಗಲಿಲ್ಲ ಎಂಬ ಸಂಗತಿಯನ್ನು ಈ ಹಿಂದಿನ ಸಂಚಿಕೆಯಲ್ಲಿ ವಿಸ್ತೃತವಾಗಿ ವಿವರಿಸಲಾಗಿತ್ತು. ದಲಿತರ ಮೇಲಿನ ದೌರ್ಜನ್ಯ, ಶಿಕ್ಷಣ ಕ್ಷೇತ್ರದಲ್ಲಾಗದ ಆಮೂಲಾಗ್ರ ಬದಲಾವಣೆ ಮೊದಲಾದ...

ಕರ್ನಾಟಕ 50 | ದಲಿತರ ಸ್ಥಿತಿಗತಿ ಬದಲಾಗಿದೆಯೇ? (ಭಾಗ- 1)

ಆಗಸ್ಟ್ 15, 1947ರಂದು ಬ್ರಿಟಿಷರಿಂದ ಭಾರತವು ಸ್ವತಂತ್ರಗೊಂಡ ಮೇಲೆ, ಡಾ.ಬಿ.ಆರ್.ಅಂಬೇಡ್ಕರ್, ಭಗತ್ ಸಿಂಗ್ ಅಂಥವರು ಖಚಿತವಾಗಿ ಊಹಿಸಿದಂತೆ ಈ ದೇಶದ ಆಡಳಿತದ ಚುಕ್ಕಾಣಿಯನ್ನು ಮೇಲ್ಜಾತಿ ಹಾಗೂ ಭೂಮಾಲೀಕರು ಹಿಡಿದುಕೊಂಡರು. ಬ್ರಿಟಿಷರೂ ಆಡಳಿತ ವರ್ಗಾವಣೆಗೆ...

ಮಣಿಪುರ ರಾಜ್ಯಪಾಲರ ಮಹತ್ವದ ನಡೆ; ಶಾಂತಿ ಮರುಸ್ಥಾಪನೆ ಸುಲಭವೇ?

ಮುಖ್ಯಮಂತ್ರಿ ಹುದ್ದೆಗೆ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಸಂಘರ್ಷ ಪೀಡಿತ ಮಣಿಪುರದಲ್ಲಿ ಫೆಬ್ರವರಿ 13ರಂದು ರಾಷ್ಟ್ರಪತಿ ಆಡಳಿತ ಜಾರಿಯಾಯಿತು. ಗುರುವಾರ (ಫೆಬ್ರುವರಿ 20ರಂದು) ಆದ ಮಹತ್ವದ ಬೆಳವಣಿಗೆಯಲ್ಲಿ ರಾಜ್ಯದ ರಾಜ್ಯಪಾಲ ಅಜಯ್‌ಕುಮಾರ್...

‘ದಿ ಇಂಡಿಯಾ ಹೇಟ್ ಲ್ಯಾಬ್’ ಬಿಚ್ಚಿಟ್ಟಿರುವ ದ್ವೇಷಭಾಷಣಗಳ ಆಘಾತಕಾರಿ ಸತ್ಯಗಳು!

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರ ನಿಜಮುಖ 2024ರಲ್ಲಿ ಸಂಪೂರ್ಣ ಅನಾವರಣವಾಯಿತು. ದೇಶ ಹಿಂದೆಂದೂ ಕಂಡಿರದಷ್ಟು ದ್ವೇಷದ ಮಾತುಗಳನ್ನು ಕೇಳಬೇಕಾಯಿತು. ಇದರ ಮುಂದಾಳತ್ವವನ್ನು ವಹಿಸಿದ್ದು ನೇರವಾಗಿ ಈ ದೇಶದ ಪ್ರಧಾನಿ. ಸಾರ್ವತ್ರಿಕ...

ಗ್ಯಾನೇಶ್ ಕುಮಾರ್ ಗುಪ್ತ ನೇಮಕ; ಪ್ರಪಾತದ ಅಂಚಿನಲ್ಲಿ ಚುನಾವಣಾ ಆಯೋಗ?

ದೇಶದ ಜನತಂತ್ರ ವ್ಯವಸ್ಥೆಯ ಆಧಾರ ಸ್ತಂಭಗಳಲ್ಲಿ ಒಂದಾದ ಚುನಾವಣಾ ಆಯೋಗದ ತಳಪಾಯವನ್ನು ಆತಂಕದ ಆಳಕ್ಕೆ ದುರ್ಬಲಗೊಳಿಸಲಾಗಿದೆ. ಆಯೋಗ ನೇರದಾರಿಗೆ ಸದ್ಯ ಭವಿಷ್ಯದಲ್ಲಿ ಮರಳುವ ಸೂಚನೆಗಳು ಕಾಣುತ್ತಿಲ್ಲ. ಸ್ವತಂತ್ರ ಮತ್ತು ಸ್ವಾಯತ್ತ ಚುನಾವಣಾ ಆಯೋಗ ಕುರಿತು...

ಆಸಾರಾಂ ಬಾಪು: ಸಂತನೋ, ಪಾಪಿಯೋ?

ಡಿಸ್ಕವರಿ ಪ್ಲಸ್ ಓಟಿಟಿಯಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ‘ಕಲ್ಟ್ ಆಫ್ ಫಿಯರ್ – ಆಸಾರಾಂ ಬಾಪು, ಸೈಂಟ್ ಆರ್ ಸಿನ್ನರ್ – ವಾಟ್ ಇಸ್ ದ ಟ್ರೂತ್?’ (ಭಯದ ಆರಾಧನೆ – ಆಸಾರಾಂ ಬಾಪು,...

ನಾಗಾ ಸಾಧುಗಳು ಬೆತ್ತಲಾಗುವುದೆಂದರೇನು?

ಯದಾ ಚರ್ಮವದಾಕಾಶಂ ವೇಷ್ಟಯಿಷ್ಯಂತಿ ಮಾನವಾಃ |ತದಾ ಶಿವಮವಿಜ್ಞಾಯ ದುಃಖಸ್ಯಾಂತೋ ಭವಿಷ್ಯತಿ ||(ಆಕಾಶವನ್ನೇ ಚರ್ಮದಂತೆ ಹೊದೆದುಕೊಂಡು ಮಲಗುವ ಮನುಷ್ಯರಿಗೆ ಶಿವನನ್ನು ಅರಿಯದೆಯೂ ಸಹ ದುಃಖದಿಂದ ಬಿಡುಗಡೆ ಆಗುತ್ತದೆ) ಅನುಭವ ಮಂಟಪದಲ್ಲಿ ಅಕ್ಕ-ಅಲ್ಲಮರು ಮೊದಲ ಸಲ ಭೇಟಿಯಾದಾಗ...

ಬೆಂಗಳೂರಿನ ಮೇಲೆ ‘ಮೆಟ್ರೊ’ ಭಾರ; ತಿಳಿಯಲೇಬೇಕಾದ ಅಸಲಿ ಸಂಗತಿಗಳಿವು

ದರ ಏರಿಕೆಯ ಮೂಲಕ ಬೆಂಗಳೂರಿನ ಜನತೆಗೆ ಬಿಸಿತುಪ್ಪವಾಗಿದೆ ‘ನಮ್ಮ ಮೆಟ್ರೊ’. ಒಮ್ಮೆಲೆ ಶೇ.80ರಿಂದ 100ರಷ್ಟು ಏರಿಕೆ ಕಂಡ ದರದಿಂದಾಗಿ ಪ್ರಯಾಣಿಕರು ಆಘಾತಗೊಂಡರು. ಒಂದು ಕಡೆ ಬಸ್‌ ಟಿಕೆಟ್‌ ಬಿಸಿ, ಮತ್ತೊಂದು ಕಡೆ ಮೆಟ್ರೊ...

ಕರ್ನಾಟಕದಲ್ಲಿ ರಾಜಕೀಯ ಪ್ರಾತಿನಿಧ್ಯ ಮತ್ತು ಮಹಿಳೆ; ಮೂಡಬೇಕಿದೆ ಸ್ವತಂತ್ರ ವ್ಯಕ್ತಿತ್ವ

ರಾಜಕೀಯ ರಂಗದಲ್ಲಿ ಇಂದು ಹೆಣ್ಣು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಪ್ರಭುತ್ವದ ಯೋಜನೆಗಳ ಫಲಾನುಭವಿಯಾಗಿ ಮತ್ತು ಆ ಯೋಜನೆಗಳ ವಿಸ್ತರಣಾಕಾರಳಾಗಿಯೇ ಹೊರತು ಆ ರಾಜಕೀಯ ಯೋಜನೆಗಳ ನೀತಿ ನಿರೂಪಕಳಾಗಿ ಅಲ್ಲ. ಇಂತಹ ಸ್ಥಿತಿ ಬದಲಾಗಬೇಕಾದರೆ ಅವಳಿಗೆ...

ಅಂದು ಎನ್‌ಇಪಿ, ಇಂದು ಯುಜಿಸಿ; ರಾಜ್ಯಗಳ ಮೇಲೆ ಕೇಂದ್ರದ ಗದಾಪ್ರಹಾರ!

ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಅನೇಕ ವಿಚಾರಗಳಿಗೆ ಜಟಾಪಟಿ ಆಗುತ್ತಲೇ ಇರುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಈ ಜಟಾಪಟಿ ಮೇಲಿಂದ ಮೇಲೆ ಹಲವು ವಿಷಯಗಳ ತುಸು ಹೆಚ್ಚೇ ಎನಿಸುವಷ್ಟು...

ಗೋಮೂತ್ರ ಕುಡಿಯುತ್ತಿದ್ದೀರಾ..? ಎಚ್ಚರ, ಎಚ್ಚರ!

ಗೋಮೂತ್ರದಲ್ಲಿ ಔಷಧೀಯ ಗುಣಗಳಿವೆ ಎಂದು ಇತ್ತೀಚೆಗೆ ಐಐಟಿ ಮದ್ರಾಸ್ ನಿರ್ದೇಶಕ ಕಾಮಕೋಟಿ ಗಿರಿನಾಥನ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ವೈಜ್ಞಾನಿಕ ಹಿನ್ನೆಲೆ ಇರುವ ಅನೇಕ ಸಂಶೋಧಕರು ಈ...

ಈ ಹೊತ್ತಿನ ಪ್ರಮುಖ ಸುದ್ದಿ