ಪ್ರೀಮಿಯಂ ಲೇಖನಗಳು

ಸ್ವಾತಂತ್ರ್ಯ ಹೋರಾಟದ ವೇಳೆ ಆರ್‌ಎಸ್‌ಎಸ್ ನಾಯಕರು ಮಾಡಿದ್ದೇನು ಗೊತ್ತೆ?

ಆರ್‌ಎಸ್‌ಎಸ್‌ ಮತ್ತು ಅದರ ನಾಯಕರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದರೆಂಬ ‘ಕಥನ’ (ನೆರೇಟಿವ್) ಶುರುವಾಗಿದ್ದು ಯಾವಾಗ ಗೊತ್ತೆ? ದೇಶಕ್ಕೆ ಸ್ವಾತಂತ್ರ್ಯ ಬಂದು ಐವತ್ತು ವರ್ಷಗಳ ನಂತರ! ಹೌದು, 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ...

‘ನಾವಲೇಕರ್ ರಾಮಾಯಣ’ ಹೇಳಿದ್ದು ಆರ್‌ಎಸ್‌ಎಸ್ ಕುತಂತ್ರಗಳ ಬಗ್ಗೆ ಅಲ್ಲವೇ?

ಆರ್‌ಎಸ್‌ಎಸ್‌ಗೆ ನೂರು ವರ್ಷವಾಗಿದೆ. ಇದೇ ಸಂದರ್ಭದಲ್ಲಿ ಆ ಸಂಘಟನೆಯ ವಿರುದ್ಧ ಭಾರೀ ಪ್ರತಿರೋಧವೂ ಎದ್ದಿದೆ. ಆರ್‌ಎಸ್‌ಎಸ್ ಬಯಸುವ ‘ಬ್ರಾಹ್ಮಣೀಯ ವ್ಯವಸ್ಥೆ’ ಮತ್ತು ಸಂವಿಧಾನ ಹೇಳುವ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ವ್ಯವಸ್ಥೆ ನಡುವೆ...

ನೆರೆಹೊರೆ ರಾಜ್ಯಗಳೊಂದಿಗೆ ಕರ್ನಾಟಕದ ಗಡಿ ಸಂಬಂಧ; ವಿವಾದಗಳ ಮೂಲ ಯಾವುದು? (ಭಾಗ-2)

(ಮುಂದುವರಿದ ಭಾಗ..) ನಾಲ್ವರು ತಜ್ಞರ ಸಮಿತಿ: ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು 1960ರ ಜೂನ್ 5ರಂದು ಜಂಟಿ ಪ್ರಕಟಣೆ ಹೊರಡಿಸಿ ಮುಂಬೈ-ಮೈಸೂರು ರಾಜ್ಯದ ಗಡಿ ವಿವಾದದ ಕುರಿತು ಸಮಗ್ರ ಅಧ್ಯಯನ ನಡೆಸಿ ಸಾಧಕ -...

ನೆರೆಹೊರೆ ರಾಜ್ಯಗಳೊಂದಿಗೆ ಕರ್ನಾಟಕದ ಗಡಿ ಸಂಬಂಧ; ವಿವಾದಗಳ ಮೂಲ ಯಾವುದು? (ಭಾಗ-1)

ಭಾರತವು ಇಂಗ್ಲಿಷರ ಆಳ್ವಿಕೆಯಲ್ಲಿ ಇದ್ದಾಗ ಕನ್ನಡ ಮಾತನಾಡುವ ಪ್ರದೇಶಗಳು ಬಾಂಬೆ ಪ್ರೆಸಿಡೆನ್ಸಿ, ಮದ್ರಾಸ್ ಪ್ರೆಸಿಡೆನ್ಸಿ, ಹೈದರಾಬಾದ್ ನಿಜಾಂನ ಆಡಳಿತ ಮತ್ತು ಮೈಸೂರು ರಾಜ್ಯ ಹಾಗೂ ಕೊಡಗು ಸೇರಿ ವಿವಿಧ ಆಡಳಿತ ವ್ಯವಸ್ಥೆಯಲ್ಲಿ ಹರಿದು...

50 ವರ್ಷಗಳ ಸೃಜನಶೀಲ ಸಾಹಿತ್ಯ: ‘ಮಹಿಳಾ ಅಭಿವ್ಯಕ್ತಿ’ಯ ನೆಲೆಗಳೇನು? (ಭಾಗ-2)

(ಮುಂದುವರಿದ ಭಾಗ..) ವಿರೋಧಿಯನ್ನು ಕಲ್ಪಿಸಿಕೊಳ್ಳದ ಅಸ್ತಿತ್ವ ಇರಲು ಸಾಧ್ಯವಿಲ್ಲ. ಅದರಲ್ಲೂ ಗುಲಾಮಗಿರಿಯ ಮೊದಲ ಪಾಠವೇ ತನ್ನ ಎನಿಮಿಯನ್ನು ಗುರುತಿಸಿಕೊಳ್ಳುವುದು, ಅದರ ಬಗ್ಗೆ ಎಚ್ಚರದಿಂದ ಇರುವುದು, ಪ್ರತಿರೋಧಕ್ಕೆ ತಂತ್ರವನ್ನು ರೂಪಿಸಿಕೊಳ್ಳುವುದು ಹಾಗೂ ಅದಕ್ಕಾಗಿ ನಿರಂತರ...

50 ವರ್ಷಗಳ ಸೃಜನಶೀಲ ಸಾಹಿತ್ಯ: ‘ಮಹಿಳಾ ಅಭಿವ್ಯಕ್ತಿ’ಯ ನೆಲೆಗಳೇನು? (ಭಾಗ-1)

ಕನ್ನಡ ಸಾಹಿತ್ಯಾಭಿವ್ಯಕ್ತಿ ಪ್ರಧಾನವಾಗಿ ಪುರುಷ ಪ್ರಧಾನದ ರೀತಿ ಕಾಣುತ್ತದೆ. ಆದರೆ, ಅದು ಮಹಿಳಾ ಪರವಾದುದು. ಪುರುಷಾಭಿವ್ಯಕ್ತಿಯಲ್ಲಿಯೂ ಅಪರೂಪದ ಹೆಣ್ಣಿನ ವಿವಿಧ ಮುಖಗಳನ್ನು ಚಿತ್ರಿಸಿದ್ದಾರಾದರೂ, ಸ್ತ್ರೀದೃಷ್ಟಿ ಎಂಬುದು ಪುರುಷನಿಗೆ ಎಂದಿದ್ದರೂ ಕಡತಂದದ್ದೇ ಹೊರತು ಸಾಚಾತನದ್ದಲ್ಲ....

ವರ್ತಮಾನಕ್ಕೆ ಕನ್ನಡಿ ಹಿಡಿಯುವ ‘ರಾನಡೆ, ಗಾಂಧಿ ಮತ್ತು ಜಿನ್ನಾ’ ಕೃತಿ (ಭಾಗ-2)

(ಮುಂದುವರಿದ ಭಾಗ..) ಅಂದಹಾಗೆ ಬಾಬಾಸಾಹೇಬರ ಈ ಆರೋಪದ ಬಗ್ಗೆ ಕೆಲವರು ಆಕ್ಷೇಪ ಎತ್ತಬಹುದು. ಆದರೆ ಅದಕ್ಕೂ ಅಂಬೇಡ್ಕರರು ಸೂಕ್ತ ಕಾರಣ ಸಮೇತ ಹಿಂದೂ ಸಾಮಾಜಿಕ ವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಹಾಕುತ್ತಾರೆ. “ಹತ್ತಿರ ಸೇರಿಸಲು...

ವರ್ತಮಾನಕ್ಕೆ ಕನ್ನಡಿ ಹಿಡಿಯುವ ‘ರಾನಡೆ, ಗಾಂಧಿ ಮತ್ತು ಜಿನ್ನಾ’ ಕೃತಿ (ಭಾಗ-1)

‘ರಾನಡೆ, ಗಾಂಧಿ ಅಂಡ್ ಜಿನ್ನಾ’ (Ranade, Gandhi and Jinnah) ಬಾಬಾಸಾಹೇಬ್ ಅಂಬೇಡ್ಕರ್ ಅವರ ಒಂದು ಪುಟ್ಟ ಮತ್ತು ಅಷ್ಟೇ ಮಹತ್ವದ ಕೃತಿ. ಡಾ.ಅಂಬೇಡ್ಕರ್ ಅವರು ಕೃತಿಯಲ್ಲಿ ಮಂಡಿಸಿರುವ ಸಾರ್ವಕಾಲಿಕ ಸಂಗತಿಗಳು ಮುಖ್ಯವಾಗುತ್ತವೆ....

ಕರ್ನಾಟಕದ ಸಾರಿಗೆ ವ್ಯವಸ್ಥೆ; ಪರಿಣಾಮಕಾರಿ ಬದಲಾವಣೆ ಸಾಧ್ಯವೇ?

ಸಾರಿಗೆ ವ್ಯವಸ್ಥೆ ಎಂದ ತಕ್ಷಣ ತಲೆಯಲ್ಲಿ ಹೊಳೆಯುವುದು ವಾಹನಗಳು, ರಸ್ತೆಗಳು, ರೈಲುಗಳು, ಮೆಟ್ರೊ, ವಿಮಾನಗಳು, ದೋಣಿ, ಹಡಗುಗಳು ಮಾತ್ರ. ಯಾರಿಗೂ ಪಾದಚಾರಿಗಳು, ಸೈಕಲ್ ಸವಾರರು, ಚಕ್ಕಡಿ ಗಾಡಿಗಳು, ಕುದುರೆ ಗಾಡಿಗಳು, ಎತ್ತಿನ ಗಾಡಿಗಳು...

ಸಂಕ್ರಮಣಕ್ಕಾಗಿ ‘ಬಲಿ’ ಕೇಳುತ್ತಿರುವ ಕಾಲ (ಭಾಗ-2)

(ಮುಂದುವರಿದ ಭಾಗ...) ಕಳೆದ 25 ವರ್ಷಗಳಲ್ಲಿ ಕರ್ನಾಟಕದಲ್ಲಿ ಒಂದು ಬಗೆಯ ಧ್ರುವೀಕರಣವು ಸಂಭವಿಸಿದೆ. ಇದು ದೇಶದ ಮಟ್ಟಿಗೂ ನಿಜ. ಕೋಮುವಾದಿ ಬಿಜೆಪಿ ಆರೆಸ್ಸೆಸ್ ಬೆಳವಣಿಗೆಯಾಗಿ, ಅಧಿಕಾರದ ಗದ್ದುಗೆಯನ್ನು ಹಿಡಿಯುವ ಅಪಾಯ ಕಾಡುತ್ತಿದ್ದಂತೆಯೇ ಸಹಜವಾಗಿ...

ಸಂಕ್ರಮಣಕ್ಕಾಗಿ ‘ಬಲಿ’ ಕೇಳುತ್ತಿರುವ ಕಾಲ (ಭಾಗ-1)

‘ಈ ನಾಡು ಸಂಕ್ರಮಣ ಸ್ಥಿತಿಯಲ್ಲಿದೆ’ ಎಂಬ ಮಾತನ್ನು ಹಿಂದೆ ಬಹಳ ಕೇಳುತ್ತಿದ್ದೆವು; ಬರೆಯುತ್ತಿದ್ದೆವು. ಒಂದು ನಿರ್ದಿಷ್ಟ ಪರಿಸ್ಥಿತಿಯಿಂದ ನೆಗೆತ ಸಾಧಿಸಿ ಬೇರೆಯದೇ ಆದ ಸ್ಥಿತಿಗೆ ತಲುಪುವ ಮಧ್ಯದ ಕಾಲವನ್ನು ಸಂಕ್ರಮಣ ಕಾಲ ಎನ್ನುವುದಾದರೆ,...

‘ಮುಖ್ಯವಾಹಿನಿಯಲ್ಲಿ ಟ್ರಾನ್ಸ್‌ಜೆಂಡರ್ಸ್‌’; ಚಾಂದಿನಿ ಅನುಭವ ಕಥನ

ಕರ್ನಾಟಕದಲ್ಲಿ ನಾವು ಟ್ರಾನ್ಸ್ ಜೆಂಡರ್ ಆಗಿ ಯಾವಾಗಿನಿಂದ ಇದ್ದೆವು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ನಮ್ಮ ಹಿರಿಯರು ಬೆಂಗಳೂರು ಕರಗದಲ್ಲಿ, ಹಳ್ಳಿಗಳ ಪೌರಾಣಿಕ ನಾಟಕಗಳಲ್ಲಿ ಸೇರುತ್ತಿದ್ದರು. ಅದು ಬಿಟ್ಟರೆ ಸಾರ್ವಜನಿಕವಾಗಿ ಬೇರೆಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ....

ಈ ಹೊತ್ತಿನ ಪ್ರಮುಖ ಸುದ್ದಿ